ಆರೋಗ್ಯ

ಈ ಉಂಡೆ ಮಾಡ್ಕೊಂಡು ತಿಂದರೆ ಕೆಮ್ಮು ಕಫ ಸಮಸ್ಯೆ ಮಾಯ.

107

ಈ ಉಂಡೆಗಳನ್ನು ತಿನ್ನುವುದರಿಂದ ಕೆಮ್ಮು ಕಫ ಶೀತದಂತಹ ಹಲವಾರು ಕಾಯಿಲೆಗಳು ದೂರವಾಗುತ್ತವೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಈ ಉಂಡೆ ಮೂಲಕ ನಿವಾರಿಸಬಹುದು ಸಿಹಿಯಾದ ಉಂಡೆ ಮಾಡಿಕೊಡುವ ಮೂಲಕ ನೀವು ನಿಮ್ಮ ಮಕ್ಕಳಲ್ಲಿ ಇರುವ ಅನಾರೋಗ್ಯವನ್ನು ನಿಯಂತ್ರಿಸಬಹುದು .

ಒಣ ಪಧಾರ್ಥಗಳ ಅಥವಾ ಒಣ ಹಣ್ಣುಗಳ ಲಡ್ಡು ಇದನ್ನು ಮಾಡಲು ಈಗ ಎಂಟು ಒಣ ಖರ್ಜುರ ಅಥವಾ ಉತ್ತತ್ತಿ ನಂತರ 10 ರಿಂದ 12 ಒಣದ್ರಾಕ್ಷಿ ಇದರ ಜೊತೆಗೆ ಎಂಟು ಬಾದಾಮಿ ತೆಗೆದುಕೊಂಡಿದ್ದೇವೆ ಮೊದಲು ಈ ಖರ್ಜುರದಲ್ಲಿ ಇರುವ ಬೀಜವನ್ನು ತೆಗೆದುಕೊಂಡು ಈ ಖರ್ಜುರ ಹಾಗೂ ಬಾದಾಮಿಯಲ್ಲಿ ವಿಟಮಿನ್ ಸಿ ಇದೆ ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ನಿಂದಾಗಿ ಇನಪೇಕ್ಷನ್ ಆಗದಂತೆ ಗುಣ ಪಡಿಸುತ್ತದೆ ಹಾಗೇನೇ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಗೆ ಮಾಡುತ್ತದೆ.

ಚೆನ್ನಾಗಿ ಕುಟ್ಟಿಕೊಂಡ ಒಣ ಖರ್ಜುರದ ಪುಡಿಗೆ ಈ ಪುಡಿಯನ್ನು ಸೇರಿಸಿಕೊಳ್ಳಬೇಕು ನಂತರ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಇದಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಬೇಕು ಜೇನುತುಪ್ಪವು ಕೂಡ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳ ವಿರುದ್ಧ ಹೋರಾಡುತ್ತದೆ ಹಾಗೂ ನಿಮ್ಮ ಕೆಮ್ಮನ್ನು ಗುಣಪಡಿಸುತ್ತದೆ ಹಾಗೂ ಶಿತಕ್ಕೂ ಕೂಡ ಇದು ರಾಮಬಾಣವಾಗಿದೆ. ಇದನ್ನು ಎಲ್ಲವನ್ನು ಸೇರಿಸಿ ಚೆನ್ನಾಗಿ ಕಲಸಿ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಬೇಕು. ಈ ಒಂದು ಮಿಶ್ರಣದಲ್ಲಿ ಜೇನುತುಪ್ಪವನ್ನು ಬಳಸಿರುವುದರಿಂದ ನಿಮಗೆ ಉಂಡೆಕಟ್ಟಲು ಸುಲಭವಾಗುತ್ತದೆ. ಈ ರೀತಿ ಸಿಹಿಯಾಗಿರುವಂತಹ ಹಾಗೂ ರುಚಿಯಾಗಿರುವಂತಹ ಲಡ್ಡುಗಳನ್ನು ಮಾಡಿ ಮಕ್ಕಳಿಗೆ ಕೊಟ್ಟಾಗ ಅವರು ಸಹ ಖುಷಿಯಾಗಿ ತಿಂತಾರೆ ಇದರಿಂದ ಅವರ ಕೆಮ್ಮು ಕಫ ಹಾಗೂ ಶೀತ ಅಲರ್ಜಿ ಗಂಟಲು ಕೆರೆತ ಗಂಟಲು ನೋವು ಮತ್ತು ಒಣಕೆಮ್ಮು ಎಲ್ಲವೂ ಸಹ ಗುಣವಾಗುತ್ತದೆ.

ಇದರಿಂದ ಗಂಟಲು ನೋವು ಗಂಟಲು ಕೆರೆತ ಕೂಡ ಕಡಿಮೆ ಆಗುತ್ತದೆ ಅದೇ ರೀತಿ ಒಣ ದ್ರಾಕ್ಷಿಯಲ್ಲಿ ಕಫವನ್ನು ಕಡಿಮೆ ಮಾಡುವಂತಹ ಗುಣ ಇದೆ ಕೆಮ್ಮು ಕೂಡ ಗುಣವಾಗುತ್ತದೆ ಹಾಗೇನೇ ಗಂಟಲು ನೋವು ಗಂಟಲು ಕೆರೆತ ಕೂಡ ಗುಣವಾಗುತ್ತದೆ. ಈಗ ಈ ಒಂದು ಒಣ ಹಣ್ಣುಗಳ ಲಡ್ಡು ಮಾಡುವ ವಿಧಾನ ಎಂದರೆ ಈ ಖರ್ಜುರವನ್ನು ಮೊದಲು ಕುಟ್ಟಿ ಪುಡಿ ಮಾಡಿಕೊಳ್ಳಬೇಕು ನಂತರ ಒಣದ್ರಾಕ್ಷಿ ಹಾಗೂ ಬಾದಾಮಿಯನ್ನು ಸಹ ಕುಟ್ಟಿ ಪುಡಿಮಾಡಬೇಕು ಇದರ ಜೊತೆಗೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆಯನ್ನು ಸಹ ಸೇರಿಸಬೇಕು ಒಂದುವೇಳೆ ಕೆಂಪು ಕಲ್ಲುಸಕ್ಕರೆ ಇಲ್ಲ ಎಂದರೆ ಬಿಳಿ ಕಲ್ಲು ಸಕ್ಕರೆಯನ್ನೇ ಬಳಸಬಹುದು. ಇಲ್ಲವಾದರೆ ಬೆಲ್ಲವನ್ನು ಸಹ ಸೇರಿಸಬಹುದು ಇದು ಕೂಡ ನಿಮ್ಮ ಗಂಟಲಿಗೆ ಮತ್ತು ಗಂಟಲಿನ ಇನಪೇಕ್ಷನ್ ಗುಣಪಡಿಸುವಲ್ಲಿ ಹಾಗೂ ಗಂಟಲು ನೋವನ್ನು ಗುಣಪಡಿಸುವಲ್ಲಿ ತುಂಬಾನೇ ಸಹಕಾರಿಯಾಗಿದೆ.

ಸ್ನೇಹಿತರೆ ವೈದ್ಯರ ಬಳಿ ಹೋಗಿ ಮಾತ್ರೆಗಳನ್ನು ತರುವ ಬದಲು ಇಂತಹ ಸಣ್ಣ ಪುಟ್ಟ ಕಾಯಿಲೆಗಳಿಗೆ ಈ ಆರೋಗ್ಯಕರವಾದ ಸಿಹಿಯಾದ ಲಡ್ಡುವನ್ನು ನೀವು ಮನೆಯಲ್ಲೇ ಮಾಡಿಕೊಂಡು ಮಕ್ಕಳಿಗೆ ಕೊಡುವುದರಿಂದ ಹಾಗೇನೇ ಈ ಉಂಡೆಗಳನ್ನು ದಿನಕ್ಕೆ 2 ಬಾರಿ ಇಲ್ಲವೇ 3 ಬಾರಿ ಮಕ್ಕಳಿಗೆ ತಿನಿಸುವುದರಿಂದ ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಆದರೆ ಈ ಉಂಡೆಗಳನ್ನು ಹಾಗೆಯೇ ಉಂಡೆಗಳನ್ನು ಕಟ್ಟಿದ ಕೂಡಲೇ ತಿನ್ನಬಾರದು ಹಾಗೇನೇ ಈ ಉಂಡೆಗಳನ್ನು ಹಲ್ಲಿನಲ್ಲಿ ಅಗಿದು ತಿನ್ನುವುದಕ್ಕಿಂತ ಇವುಗಳನ್ನು ದವಡೆಗಳಲ್ಲಿ ಇಟ್ಟುಕೊಳ್ಳಬೇಕು ಈ ರೀತಿ ದವಡೆಗಳಲ್ಲಿ ಇಟ್ಟುಕೊಳ್ಳುವುದರಿಂದ ಇದರಲ್ಲಿ ಇರುವ ರಸ ಗಂಟಲಿಗೆ ಹೋಗಿ ಇದರಲ್ಲಿ ಇರುವ ಎಲ್ಲ ಪಧಾರ್ಥಗಳಿಂದ ನಿಮ್ಮ ಮಕ್ಕಳ ಎಲ್ಲ ನೋವು ನಿವಾರಣೆಯಾಗುತ್ತವೆ. ಹಾಗೂ ನೆಗಡಿ ಶಿತಾನು ಗುಣವಾಗುತ್ತದೆ ಇದನ್ನು ನೀವು ಚಿಕ್ಕ ಮಕ್ಕಳಿಗೂ ಸಹ ಕೊಡಬಹುದು. ಅದರಲ್ಲೂ 3 ವರ್ಷ ಮೇಲ್ಪಟ್ಟ ಮಕ್ಕಳಿಗೆ ಈ ಉಂಡೆಗಳನ್ನು ತಿನ್ನಲು ಕೊಡಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ