ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತೀಯರು ಬಿಸಾಕಿದ ತಲೆಕೂದಲ ಬೆಲೆ ಗೊತ್ತಾ ನಿಮ್ಮ ತಲೆಕೂದಲು ಎಲ್ಲಿಗೆ ಹೋಗ್ತಾ ಇದೆ ಗೊತ್ತಾ,ಇದು ಕೂದಲಲ್ಲ ಕಪ್ಪು ಚಿನ್ನ.ವೀಕ್ಷಕರೇ ಬೀದಿಬೀದಿಗಳಲ್ಲಿ ಮತ್ತು ಮನೆಬಾಗಿಲಿಗೆ ಹೋಗಿ ನಿಮ್ಮ ಹತ್ತಿರ ವೇಸ್ಟ್ ತಲೆಕೂದಲು ಇದಿಯಾ ಎಂದು ಕೇಳಿ ಇದ್ದರೆ ಅದನ್ನು ತೆಗೆದುಕೊಂಡು ಹೋಗಿ ಕ್ಲಿಪ್ ಗಳು ಹೇರ್ ಬ್ಯಾಂಡ್ ಗಳು ಕೊಟ್ಟಿ ತಲೆ ಕೂದಲುಗಳನ್ನು ತೆಗೆದುಕೊಂಡು ಹೋಗುತ್ತಾರೆ ತಲೆಕೂದಲನ್ನು ತೆಗೆದುಕೊಂಡು ಏನು ಮಾಡುತ್ತಾರೆ ಮತ್ತು ಎಲ್ಲಿಗೆ ಹೋಗುತ್ತದೆ ಯಾವುದು ಕೂಡ ಸಾಕಷ್ಟು ಜನರಿಗೆ ಗೊತ್ತಿಲ್ಲ ವೀಕ್ಷಕರೆ ತಿರುಪತಿ ಒಂದರಲ್ಲಿ ಒಂದು ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಕೂದಲು ಶೇಖರಣೆಯಾಗುತ್ತದೆ ಮತ್ತು ತಿರುಪತಿಯಲ್ಲಿ 600ಕ್ಕೂ ಹೆಚ್ಚು ಜನ ಚೌರಿ ಕರು ಇದ್ದಾರೆ ಇವರು ಪ್ರತಿದಿನ ಸಾವಿರಾರು ಭಕ್ತರ ಕೂದಲುಗಳನ್ನು ತೆಗೆಯುತ್ತಾರೆ ದೇವರಿಗೆ ಕೂದಲು ಕೊಡಬೇಕು ಎಂದರೆ ಟೋಕನ್ ಪಡೆದು ಐದು ಗಂಟೆಗಳ ಕಾಲ ಕಾಯಬೇಕು ಒಂದೇ ದಿನದಲ್ಲಿ ಕೂದಲಿನ ಬೆಟ್ಟವೇ ಬೆಳೆದು ನಿಲ್ಲುತ್ತದೆ ಕೂದಲು ನೆಲಕ್ಕೆ ಬೀಳದಂತೆ ನೋಡಿಕೊಳ್ಳುವಂತೆ ಅಷ್ಟೇ ಸಾಯಕರು ಇದ್ದಾರೆ ಇವರು ಮೂಗಿಗೆ ಬಟ್ಟೆ ಕಟ್ಟಿಕೊಂಡು ಕೂದಲುಗಳನ್ನು ಶೇಖರಣೆ ಮಾಡುತ್ತಾರೆ.
ಇದು ಒಂದು ದಿನದ ಕಥೆ ಆದರೆ ವರ್ಷಪೂರ್ತಿ ಸಂಗ್ರಹ ಆಗುವ ಕೂದಲು ಅಂದರೆ ಏನಾಗುತ್ತೆ ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ ವೀಕ್ಷಕರೆ ಅಮೇರಿಕ ಭಾರತೀಯರ ಕೂದಲನ್ನು ಕಪ್ಪು ಚಿನ್ನ ಎಂದು ಕರೆದಿತ್ತು ತಿರುಪತಿಗೆ ಹೋಗಿ ಚಿನ್ನ ಗಳನ್ನು ಕೆಜಿಗಟ್ಟಲೆ ಕೊಡುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.ಅವರು ಸಾಕಷ್ಟು ಸುದ್ದಿಯನ್ನು ಆಗುತ್ತಿದ್ದಾರೆ ತಿರುಪತಿಯಿಂದ ಕೂದಲು ಈ ಒಂದು ಕೆಜಿ ಚಿನ್ನ ಫ್ಯಾಶನ್ ಜಗತ್ತನ್ನು ಸೇರುತ್ತಿದೆ ಇದು ಕಂಡಿತ ಚಿನ್ನ ಎಂದು ಗೊತ್ತಾಗಬೇಕಾದರೆ ತಿರುಪತಿಯಲ್ಲಿ ನಡೆಯುವ ಕೂದಲಿನ ಹರಾಜನ್ನು ನೀವು ನೋಡಿ ಜಗತ್ತಿನ ಅತ್ಯಂತ ಪ್ರಸಿದ್ಧ ಪ್ಯಾಷನ್ ಶೋಗಳಿಗೆ ಕೂದಲುಗಳಿಗೆ ಹರಾಜು ಕೂಗಲು ಪೈಪೋಟಿ ಇರುತ್ತದೆ.
ಇವತ್ತು ಅಮೆರಿಕ ಇಂಗ್ಲೆಂಡ್ ಫ್ರಾನ್ಸ್ ಇಟಲಿ ಆಸ್ಟ್ರೇಲಿಯಾ ಈ ಎಲ್ಲಾ ದೇಶಗಳ ಜನರಲ್ಲಿ ಕೂದಲು ಕಡಿಮೆಯಾಗುತ್ತಿದೆ ಹಾಗೂ ಸಾಕಷ್ಟು ಜನರ ತಲೆಗಳು ಸಂಪೂರ್ಣವಾಗಿ ಬೋಲ್ ಆಗಿದೆ ಹಾಗಾಗಿ ಭಾರತದ ಕೂದಲಿಗೆ ಸಾಕಷ್ಟು ಬೇಡಿಕೆ ಇದೆ ಈ ಭಾರತದ ಕೂದಲಿಗೆ ಈ ಒಂದು ಬೇಡಿಕೆ ಬಂದದ್ದು ಹೇಗೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇನೆ ಇಡೀ ಜಗತ್ತಿನ ಪ್ಯಾಶನ್ ಕೈಗಾರಿಕೆ ಶರವೇಗದಲ್ಲಿ ಬೆಳೆಯುತ್ತಿದೆ ಕೂದಲಿಗೆ ಬಣ್ಣ ಹಚ್ಚಿಕೊಳ್ಳುವ ಹುಚ್ಚು ಬಹುತೇಕ ಎಲ್ಲರಿಗೂ ಇದೆ ನಂತರ ಅಂಟಿಕೊಂಡಿರುವ ಇನ್ನೊಂದು ಹುಚ್ಚು ದಿನಕ್ಕೊಮ್ಮೆ ಕೂದಲಿನ ಆಕಾರವನ್ನು ಚೇಂಜ್ ಮಾಡುವುದು ಇದ್ದ ಕೂದಲಿನ ಜೊತೆಗೆ ಇನ್ನು ಹಲವಾರು ರೀತಿಯ ಕೂದಲುಗಳನ್ನು ಸೇರಿಸಿ ದಿನಕೊಂದು ರೀತಿಯಲ್ಲಿ ಕಾಣಿಸಿಕೊಳ್ಳುವ ಫ್ಯಾಶನ್ ಹೆಚ್ಚಾಗಿದೆ.
ಅದು ಹೆಚ್ಚಾದಷ್ಟೂ ಕೂದಲಿಗೆ ತುಂಬಾ ಬೇಡಿಕೆ ಹೆಚ್ಚಾಗುತ್ತಿದೆ ಮತ್ತು ಚೀನಾದಲ್ಲೂ ಕೂಡ ಭಾರತದ ಕೂದಲಿಗೆ ಸಾಕಷ್ಟು ಬೇಡಿಕೆ ಇದೆ ಮತ್ತು ಭಾರತದಲ್ಲಿ ಕೂದಲ ಕೈಗಾರಿಕೆ ಎಷ್ಟರಮಟ್ಟಿಗೆ ಇದೆಯೆಂದರೆ ಸುಮಾರು 25 ಲಕ್ಷ ಮಂದಿ ಕೂದಲು ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಕಳೆದ ವರ್ಷ ಅಮೆರಿಕ ಸುಮಾರು 47 ಮಿಲಿಯನ್ ಕೂದಲನ್ನು ಆಮದು ಮಾಡಿಕೊಂಡಿತ್ತು ದೆಹಲಿ ಚೆನ್ನೈ-ಬೆಂಗಳೂರು ಕೂದಲನ್ನು ಸಂಗ್ರಹ ಮಾಡುವ ಶುದ್ಧೀಕರಣ ಘಟಕಗಳು ತಲೆಯೆತ್ತಿ ಕೊಂಡಿವೆ ಚಿಂಧಿ ಆಯುರು ಕೂಡ ಇವಾಗ ಕೂದಲನ್ನು ಹುಡುಕಿ ತೆಗೆಯುತ್ತಿದ್ದಾರೆ ಇನ್ನೂ ಸುಮಾರು ಒಂದು ಕೆಜಿ ಕೂದಲಿಗೆ 5000 10000 ರೂಪಾಯಿ ಇನ್ನೂ ಭಾರತದಲ್ಲಿ ತಲೆಕೂದಲಿಗೆ ಏಕೆ ಅಷ್ಟು ಡಿಮ್ಯಾಂಡ್ ಅಂದರೆ ತುಂಬಾ ಸ್ಮೂತ್ ಆಗಿರುತ್ತದೆ ಹಾಗಾಗಿ ಅವರು ವಿವಿಧ ರೀತಿಯ ಕೇಶರಾಶಿ ಗಳನ್ನು ಮಾಡಲು ಉಪಯೋಗವಾಗುತ್ತದೆ ಹಾಗಾಗಿ ಭಾರತದ ತಲೆಕೂದಲಿಗೆ ಡಿಮ್ಯಾಂಡ್ ಜಾಸ್ತಿ ನೀವು ವೇಸ್ಟ್ ಎಂದು ಬಿಸಾಕುವ ತಲೆಕೂದಲು ಭಾರತದಂತ ನೂರಾರು ಕೋಟಿ ವೈ ವಾಟ್ ಅನ್ನು ನಡೆಸುತ್ತಿದೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಸ್ತುತ ದಿನಗಳಲ್ಲಿ ಎಲ್ಲರನ್ನು ಆಕರ್ಷಿಸುತ್ತಿರುವ ಮೊಬೈಲ್ ಫೋನ್ ಒಂದು ಕ್ಷಣ ಇಲ್ಲ ಅಂದರೆ ಇರಲು ಸಾಧ್ಯವಿಲ್ಲವೇನೋ ಅನ್ನೋ ರೀತಿಯಲ್ಲಿ ಜನ ಅದಕ್ಕೆ ಅವಲಂಬಿತರಾಗಿದ್ದಾರೆ. ಹೀಗುರುವಾಗ ಇದರ ಮೇಲೆ ಒಂದು ಸಮೀಕ್ಷೆ ನಡೆಸಿದಾಗ ಭಾರತೀಯರು ಮೊಬೈಲ್ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆ ಅನ್ನೋದನ್ನ ತಿಳಿಯಲಾಗಿದೆ. ಭಾರತೀಯರು ತಮ್ಮ ಬೇಸರವನ್ನು ನಿವಾರಿಸಿಕೊಳ್ಳಲು ಏನು ಮಾಡುತ್ತಾರೆ ಗೊತ್ತಾ..? ಒಂದು ಸಮೀಕ್ಷೆ ಹೇಳುವ ಪ್ರಕಾರ ಭಾರತದ ಶೇ.72ರಷ್ಟು ಮಂದಿ ತಮ್ಮ ಬೇಸರ ನಿವಾರಿಸಿಕೊಳ್ಳುವುದಕ್ಕಾಗಿಯೇ ಸಂದೇಶ, ಕರೆ ಮತ್ತು ಯಾವುದೇ ಸಕಾರಣವಿಲ್ಲದೆಯೇ ತಮ್ಮ ಮೊಬೈಲ್ ನೋಡುತ್ತಾರಂತೆ….
ಹಬ್ಬಗಳ ದಿನ ಇ-ಕಾಮರ್ಸ್ ಕಂಪನಿಗಳು ಭಾರಿ ರಿಯಾಯಿತಿ ನೀಡಿ ಸಾಮಾನ್ಯ ವ್ಯಾಪಾರಿಗಳಿಗೆ ಹೊಡೆತ ನೀಡುತ್ತಿವೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಭಾರತ ಸರ್ಕಾರಕ್ಕೆ ದೂರು ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ದೂರು ನೀಡಿದ್ದಾರೆ. ಸಿಎಐಟಿ ಅಧ್ಯಕ್ಷ ಬಿ.ಸಿ. ಭಾರತೀಯಾ ಹಾಗೂ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಇ-ಕಾಮರ್ಸ್ ಕಂಪನಿಗಳ ವಿರುದ್ಧ ಅಪಸ್ವರ ಎತ್ತಿದ್ದಾರೆ. ಇ-ಕಾಮರ್ಸ್ ಕಂಪನಿಗಳು ಕೇವಲ ಆನ್ಲೈನ್ ಮಾರುಕಟ್ಟೆಗಳಾಗಿದ್ದು, ಅವಾಗಿಯೇ ಸಾಮಾನುಗಳ ಸಂಗ್ರಹಣೆ ಹಾಗೂ…
ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..!
ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ನೋಡಿಕೊಳ್ಳುವ ತಿರುವಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ತನ್ನ ನಿಲುವನ್ನು ಬದಲಾಯಿಸಿಕೊಂಡಿದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ಯಥಾವತ್ ಆಗಿ ಪಾಲಿಸುತ್ತೇವೆ ಎಂದು ತಿಳಿಸಿದೆ. ಸುಪ್ರೀಂಕೋರ್ಟ್ ಮುಖ್ಯನಾಯಾಧೀಶ ರಂಜನ್ ಗೊಗೋಯ್ ಅವರ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ಇಂದು ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ವಿಚಾರಣೆ ನಡೆಸಿತು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ, ನಾವು ನಮ್ಮ ನಿಲುವನ್ನು ಬದಲಾಯಿಸಿದ್ದೇವೆ. ಧರ್ಮ ಗ್ರಂಥದಲ್ಲಿ ಸ್ತ್ರೀಯರನ್ನು ಹೊರಗಿಡಬೇಕೆಂದು ಹೇಳಿಲ್ಲ. ಹೀಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ…
ಕೆಲುವು ಸಮಯದಲ್ಲಿ ಬೀಗದ ಕೈ ಕಳೆದು ಹೋಗುತ್ತದೆ. ಆದ್ದರಿಂದ ಬೀಗ ತೆರೆಯಲು ಆಗುವುದಿಲ್ಲ. ನಿಮ್ಮೊಂದಿಗೆ ಯಾವತ್ತಾದರೂ ಹೀಗೆ ಆಗಿದೆಯೇ?. ಬೇರೆ ಬೇರೆ ಬೀಗಗಳಿಗೆ ಬೇರೆ ಬೇರೆ ಬೀಗದ ಕೈ ಇರುತ್ತದೆ. ಎಲ್ಲ ಬೀಗವೂ ಅವುಗಳದೇ ಕೈಯಲ್ಲಿ ಮಾತ್ರ ತೆರೆಯುತ್ತದೆ. ಪ್ರತಿಯೊಂದು ಬೀಗ ತೆರೆಯಲು ಒಂದು ಬೀಗದ ಕೈ ಬೇಕಾಗುತ್ತದೆ.
‘ನನ್ ಎಕ್ಕಡ’ ಡೈಲಾಗ್’ನಿಂದ್ಲೇ ಫೇಮಸ್ ಆಗಿರುವ ಹುಚ್ಚ ವೆಂಕಟ್ ಹ್ಯಾಟ್ರಿಕ್ ಹಿರೋ, ಸೆಂಚುರಿ ಸ್ಟಾರ್ ಶಿವಣ್ಣ ವಿರುದ್ದ ವೀಡಿಯೋ ಮೂಲಕ ತಿರುಗಿ ಬಿದ್ದಿದ್ದಾರೆ.