ಸ್ಪೂರ್ತಿ

ಹೆಣ್ಮಕ್ಕಳು ತಂದೆಯನ್ನೇ ಅತಿ ಹೆಚ್ಚು ಇಷ್ಟ ಪಡುತ್ತಾರೆ ಯಾಕೆ ಗೊತ್ತಾ.? ಈ ಕಾರಣಕ್ಕೆ.!

123

ಪ್ರತಿ ತಂದೆ ತಾಯಿಗಳಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ, ಮಕ್ಕಳು ಕೂಡ ಅಷ್ಟೇ ತಂದೆ ತಾಯಿಯನ್ನು ಹೆಚ್ಚು ಇಷ್ಟಪಡುತ್ತಾರೆ. ವಿಶೇಷವೇನೆಂದರೆ ಹೆಣ್ಮಕ್ಕಳು ತಂದೆಯನ್ನು ಅತಿ ಹೆಚ್ಚು ಇಷ್ಟ ಪಡುತ್ತಾರೆ ಯಾಕೆ ಗೊತ್ತಾ.? ಈ ಕಾರಣಕ್ಕೆ ತಂದೆಯನ್ನು ಹೆಣ್ಮಕ್ಕಳು ಹೆಚ್ಚು ಇಷ್ಟ ಪಡೋದು.

ಪ್ರತಿ ತಂದೆಗಳು ತನ್ನ ಹೆಂಡತಿಗಿಂತ ಮಗಳಿಗೆ ಹೆಚ್ಚು ಅಧ್ಯಾತೆ ಕೊಡುತ್ತಾರೆ, ಹಾಗು ಹೆಚ್ಚು ಪ್ರೀತಿಸುತ್ತಾರೆ, ತನ್ನ ತಂದೆಗೆ ಮಗಳೇ ಸರ್ವಸ್ವ ಆಗಿರುತ್ತಾಳೆ. ಅಷ್ಟೇ ಅಲ್ಲದೆ ಈ ಕಾರಣಗಳು ಕೂಡ ತಂದೆಯನ್ನು ಹೆಚ್ಚು ಇಷ್ಟಪಡುವಂತೆ ಮಾಡುತ್ತವೆ. ಪ್ರತಿ ಮಗಳಿಗೆ ತಂದೆ ನಿಜವಾದ ಆತ್ಮೀಯ. ನಂಬಿಕಸ್ಥ ಗೆಳೆಯ. ಆಪತ್ತಿನ ಸಮಯದಲ್ಲಿ ಜೊತೆಗಿರುವ ಜೊತೆಗಾರ

ತಂದೆ ತನ್ನ ಆದಾಯ ಹೆಚ್ಚು ಹಣವನ್ನು ಖರ್ಚು ಮಾಡುವುದು ಮಗಳಿಗಾಗಿಯೇ, ಮಗಳಿಗಾಯಿಯೇ ಹೆಚ್ಚು ಅಧ್ಯಾತೆ ಕೊಡುವ ತಂದೆ ಮಗಳಿಗೆ ಬೇಕಾಗುವ ಎಲ್ಲದನ್ನು ಕೊಡಿಸಲು ಮುಂದಾಗುತ್ತಾನೆ.

ಗಂಡಸರಿಗೆ ಮಾತ್ರ ಸಿಗುವ ಒಂದು ದೊಡ್ದವರ ಎಂದರೆ ತನ್ನ ಜೀವನದಲ್ಲಿ ಮೂವರು “ಅಮ್ಮಂದಿರನ್ನು” ಪಡೆಯುವುದು. ಹೌದು ಜನ್ಮಕೊಟ್ಟ ತಾಯಿ ತನ್ನ, ರಕ್ತ ಹಚ್ಚಿಕೊಂಡ ಸಹೋದರಿ(ಎರಡನೇ ತಾಯಿ), ತನಗೆ ಹುಟ್ಟಿದ ಮಗಳು (ಮೂರನೆಯ ತಾಯಿ),

ಎಂತಹ ಸಂದರ್ಭದಲ್ಲೂ ತಂದೆಯೇ ಮಗಳಿಗೆ ರಕ್ಷಣೆ. ರಕ್ಷಣೆ ವಿಷಯದಲ್ಲಿ ತಾಯಿಗಿಂತ ತಂದೆ ಎಚ್ಚರವಹಿಸುತ್ತಾನೆ. ಅಷ್ಟೇ ಅಲ್ಲದೆ ಮಗನ ಮೇಲೆ ತೋರಿಸುವ ಕೋಪಕಿಂತ ಮಗಳ ಮೇಲೆ ಮಗಳ ಮೇಲೆ ತೋರಿಸುವ ಕೋಪ ತುಂಬಾ ಕಡಿಮೆ ಎಂದು ಹೇಳಬಹುದು.

ಗಂಡು ಮಕ್ಕಳ ಮೇಲೆ ಕೈ ಮಾಡಿರಬಹುದು, ಆದರೆ ಮಗಳ ಮೇಲೆ ಒಂದು ಏಟೂ ಹಾಕದ ತಂದೆಯರು ಇದ್ದಾರೆ‌. ಮಗಳು ಏನಾದರೂ ಕೇಳಿದರೆ ಇಲ್ಲ ಎನ್ನದ ಒಂದೇ ಒಂದು ಜೀವಿ “ಅಪ್ಪ” ಹೊರಗಡೆ ಹೋದಾಗ ತಡವಾದರೆ ಎಷ್ಟೊತ್ತಾದರೂ ತನಗಾಗಿ ಕಾಯುವವ ತಂದೆಯೊಬ್ಬನೇ.

Dad Daughter Parenthood

ವಯಸ್ಸಿಗೆ ಬಂದಾಗ ಪ್ರೀತಿ ಎಂದರೇನು? ಆಕರ್ಷಣೆ ಅಂದರೆ ಏನು? ಎಂದು ನಿಧಾನವಾಗಿ ಅರ್ಥಮಾಡಿಸುವುದು ತಂದೆಯೊಬ್ಬನೇ. ಹಾಗೂ ಮಗಳು ಎಂತಹದೇ ಕ್ಲಿಷ್ಟವಾದ ಪರಿಸ್ಥಿತಿಯಲ್ಲಿ ಸಿಲುಕಿದ್ದರೂ ಅದರಿಂದ ಹೊರತರುವುದು ತಂದೆ ಮಾತ್ರ. ತಂದೆಯನ್ನು ಇಷ್ಟ ಪಡಲು ಇನ್ನು ಹಲವು ಕಾರಣಗಳಿವೆ ಆದ್ರೆ ಪ್ರತಿಯೊಂದು ವಿಷಯನ್ನು ತಿಳಿಸುವಷ್ಟು ಆಗೋದಿಲ್ಲ, ತನ್ನ ತಂದೆಯ ಪ್ರೀತಿ ಏನು ಅನ್ನೋದು ಪ್ರತಿ ಮಗಳಿಗೆ ಗೊತ್ತಿರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ