ಮನರಂಜನೆ

ಬಿಗ್ಬಾಸ್ ಪಿನಾಲೆ ಶೂಟಿಂಗ್ ಶುರು,ಆದ್ರೆ ಇವ್ರಿಗೆ ಪ್ರವೇಶ ಇಲ್ಲ..!ಏಕೆ ಗೊತ್ತಾ???

235

ಬಿಗ್ ಬಾಸ್ ಸಂಚಿಕೆ-5ರ ಕಾರ್ಯಕ್ರಮ ಇನ್ನೇನು ಮುಗಿಯಲಿದೆ.ಈಗಾಗಲೇ ಪೈನಲ್’ಗೆ ಎಲ್ಲಾ ತಯಾರಿಗಳು ಶುರುವಾಗಿವೆ.

ಈಗಾಗ್ಲೆ ಬಿಗ್ ಬಾಸ್’ನಿಂದ ಹೊರಬಿದ್ದಿರುವ ಕೆಲವು ಸ್ಪರ್ಧಗಳು ಒಂದೆಡೆ ಸೇರಿದ್ದು,ಫೈನಲ್ ಎಪಿಸೋಡ್ ಗೆ ಮನರಂಜನೆ ಕಾರ್ಯಕ್ರಮ ಶುರು ಮಾಡಿಕೊಂಡಿರುವುದಾಗಿ ಸುದ್ದಿ ಬಂದಿದೆ.

ಫೈನಲ್ ಶೂಟಿಂಗ್ ಶುರು…

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿಕೊಂಡಿದ್ದು, ಆಶಿತಾ ಹೊರ ಬಂದ ಸ್ಪರ್ಧಿಗಳ ಜತೆ ಪಾರ್ಟಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.ಫೈನಲ್ ಗೆ ತಯಾರಿ ಶುರುವಾಗಿದೆ ಎಂದೂ ಹಿಂಟ್ ಕೂಡ ಕೊಟ್ಟಿದ್ದಾರೆ. ಅಂತೂ ಫೈನಲ್ ಎಪಿಸೋಡ್ ನಲ್ಲಿ ಇವರೆಲ್ಲರ ಮನರಂಜನೆ ಕಾರ್ಯಕ್ರಮ ಪಕ್ಕಾ ಅಂತ ಆಗಿದೆ.

20 ನಿಮಿಷಕ್ಕೆ ಮೊದಲೇ ಬಿಗ್ಬಾಸ್ ಫಲಿತಾಂಶ…

ಬಿಗ್ಬಾಸ್ ಸೀಸನ್ 5ರ ಪೈನಲ್ ಹಂತ ತಲುಪಿದ್ದು, ಇದೇ ಶನಿವಾರ- ಭಾನುವಾರ ಪೈನಲ್ ಸಂಚಿಕೆ ನಡೆಯಲಿದೆ.ಬಿಗ್ ಬಾಸ್ ಪ್ರಸಾರದ 20 ನಿಮಿಷಕ್ಕೆ ಮೊದಲೇ ಬಿಗ್ಬಾಸ್ ಫಲಿತಾಂಶವನ್ನು ಚಿತ್ರೀಕರಣ ಮಾಡಲಿದೆ ಎಂದು ಹೇಳಲಾಗುುತ್ತಿದೆ.

ಸಾಮಾನ್ಯ ಪ್ರೇಕ್ಷಕನಿಗೆ ಪ್ರವೇಶ ಇಲ್ಲ…

ಪ್ರತಿ ವರ್ಷದಂತೆ ಈ ಬಾರಿಯೂ ಫಿನಾಲೆ ಕಾರ್ಯಕ್ರಮಕ್ಕೆ ಸಾಮಾನ್ಯ ಪ್ರೇಕ್ಷಕರ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರೇಕ್ಷಕರ ಸ್ಥಾನವನ್ನು ಜ್ಯೂನಿಯರ್ ಕಲಾವಿದರು ತುಂಬಲಿದ್ದಾರೆ. ಮೊಬೈಲ್, ಕ್ಯಾಮೆರಾ ಸೇರಿ ಕೆಲ ವಸ್ತುಗಳನ್ನು ತರದಂತೆ ಆ ಕಲಾವಿದರಿಗೆ ಈಗಾಗಲೇ ಸೂಚಿಸಲಾಗಿದೆ. ಬಿಗ್ಬಾಸ್ ಸ್ಪರ್ಧಿಗಳು ಮತ್ತು ಅವರ ಕುಟುಂಬದ ಸದಸ್ಯರು ಕೂಡ ಫಿನಾಲೆಯಲ್ಲಿ ಹಾಜರಿರಲಿದ್ದಾರೆ ಎಂದು ಹೇಳಲಾಗಿದೆ.

ಸೀಸನ್ 3 ಹೊರತುಪಡಿಸಿ ಉಳಿದೆಲ್ಲ ಸೀಸನ್ಗಳಲ್ಲಿ ಪ್ರೇಕ್ಷಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಪ್ರೇಕ್ಷಕರ ಮಧ್ಯೆ ನಾವು ಫಿನಾಲೆ ಮಾಡಲ್ಲ. ಯಾಕೆಂದರೆ, ಚಿತ್ರೀಕರಣಕ್ಕೂ ಮತ್ತು ಪ್ರಸಾರಕ್ಕೂ ಒಂದಷ್ಟು ಅಂತರ ಇದ್ದೇ ಇರುತ್ತದೆ ಎಂದು ತಿಳಿದುಬಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ