ವಿಸ್ಮಯ ಜಗತ್ತು

ಈ ಮಹಿಳೆ ಭೂತವನ್ನೇ ಕಾಮಕ್ಕೆ ಪ್ರಚೋದಿಸುತ್ತಾಳಂತೆ..!ತಿಳಿಯಲು ಈ ಲೇಖನ ಓದಿ..

673

ಭೂತ ಪ್ರೇತಗಳಲ್ಲಿ ನಿಮಗೆ ನಂಬಿಕೆ ಇದೆಯೇ? ಈ ಪ್ರಶ್ನೆಗೆ ಭಿನ್ನ ವ್ಯಕ್ತಿಗಳಿಂದ ಭಿನ್ನ ಉತ್ತರ ದೊರಕಬಹುದು. ಆದರೆ ವಿಜ್ಞಾನದ ಪ್ರಕಾರ ಭೂತ ಪ್ರೇತಗಳ ಇರುವಿಕೆಗೆ ಯಾವುದೇ ಆಧಾರವಿಲ್ಲ ಹಾಗೂ ಇವುಗಳ ಇರುವಿಕೆಯನ್ನು ಸಾಬೀತುಪಡಿಸಲು ವೈಜ್ಞಾನಿಕವಾಗಿ ಸಾಧ್ಯವೂ ಇಲ್ಲ.

ಆದರೆ ಓರ್ವ ಮಹಿಳೆ ಭೂತಗಳಿರುವುದು ನಿಜ ಎಂದು ಪ್ರತಿಪಾದಿಸುವುದು ಮಾತ್ರವಲ್ಲ, ರಾತ್ರಿ ತನ್ನೊಂದಿಗೆ ಕೂಡುತ್ತವೆ ಸಹಾ ಎಂದು ಹೇಳಿಕೊಂಡಿದ್ದಾಳೆ. ನಂಬಲಿಕ್ಕೆ ಕಷ್ಟವಾಗಿರುವ ಈ ಮಾಹಿತಿಯಲ್ಲಿ ಆಕೆ ತನ್ನೊಂದಿಗೆ ಒಂದಲ್ಲ, ಎರಡಲ್ಲ, ಸುಮಾರು ಇಪ್ಪತ್ತರಷ್ಟು ಭೂತಗಳು ಕೂಡುತ್ತವೆ, ತನಗೆ ಇದು ತುಂಬಾ ಇಷ್ಟವಾಗುತ್ತದೆ ಎಂದೂ ಹೇಳಿಕೊಂಡಿದ್ದಾಳೆ.

ಈಕೆ “ಆಧ್ಯಾತ್ಮಿಕ ಮಾರ್ಗದರ್ಶನ ಸಲಹಾಕಾರ್ತಿ”ಯಾಗಿದ್ದಾಳೆ:-

ಇಂಗ್ಲೆಂಡಿನ ಬ್ರಿಸ್ಟಲ್ ರಾಜ್ಯದಲ್ಲಿರುವ ಅಮಿಥೈಸ್ಟ್ ರಿಯಾಲ್ಮ್ ಎಂಬ ಮಹಿಳೆಯೇ ಈ ವ್ಯಕ್ತಿಯಾಗಿದ್ದು ತನ್ನನ್ನು ತಾನು”ಆಧ್ಯಾತ್ಮಿಕ ಮಾರ್ಗದರ್ಶನ ಸಲಹಾಕಾರ್ತಿ ಎಂದು ಹೇಳಿಕೊಳ್ಳುತ್ತಿದ್ದಾಳೆ. ಕಳೆದ ಹನ್ನೆರಡು ವರ್ಷಗಳಿಂದಲೂ ತನ್ನನ್ನು ಕೆಲವು ಭೂತಗಳು ಕೂಡುತ್ತವೆ ಹಾಗೂ ಈ ಅನುಭವ ಎಷ್ಟು ಸುಖಕರವಾಗಿರುತ್ತದೆಂದರೆ ಇನ್ನು ಮುಂದೆ ತನಗೆ ಪುರುಷನೊಂದಿಗೆ ಯಾವುದೇ ಸಂಬಂಧ ಇರಿಸಿಕೊಳ್ಳುವುದೂ ಅಗತ್ಯವಿಲ್ಲದಾಗಿದೆ ಎಂದೂ ಹೇಳಿಕೊಳ್ಳುತ್ತಾಳೆ.

ಭೂತ ತನ್ನ ಶಕ್ತಿಯನ್ನು ಪ್ರದರ್ಶಿಸಲು ಹಾಗೂ ಕೂಡಲು ಹೆಚ್ಚು ಸಮಯ ಬೇಕಾಗಿರಲಿಲ್ಲ:-

ಇದು ಹೇಗೆ ಪ್ರಾರಂಭವಾಯಿತು ಎಂದು ಹೇಳುತ್ತಾಳೆ: “ಇದು ಒಂದು ಶಕ್ತಿಯ ರೂಪದಲ್ಲಿ ಪ್ರಾರಂಭವಾಯಿತು. ಬಳಿಕ ಕೂಡುವವರೆಗೂ ಈ ಶಕ್ತಿ ಮುಂದುವರೆಯಿತು. ನನ್ನ ತೊಡೆ, ಎದೆ ಹಾಗೂ ಕುತ್ತಿಗೆಯ ಮೇಲೆ ಒತ್ತಡ ಬೀಳುತ್ತಿತ್ತು” ಎಂದು ತನ್ನ ಮೊದಲ ಅನುಭವವನ್ನು ಹೇಳಿಕೊಳ್ಳುತ್ತಾಳೆ. “ಆದರೆ ಆ ಸಮಯದಲ್ಲಿ ನಾನು ಸುರಕ್ಷಿತಳಾಗಿದ್ದೆ ಹಾಗೂ ಭೂತದೊಂದಿಗೆ ಕೂಡಿದೆ” ಎಂದು ವಿವರಿಸುತ್ತಾಳೆ.

ಈಕೆ ಭೂತವನ್ನೇ ಕಾಮಕ್ಕೆ ಪ್ರಚೋದಿಸಿದ್ದಳು:-

ಈ ಮಾಹಿತಿ ಕೊಂಚ ವಿಚಿತ್ರ ಎನಿಸಬಹುದು, ಆದರೆ ಈ ಮಹಿಳೆ ಹೇಳಿಕೊಳ್ಳುವ ಪ್ರಕಾರ ಈಕೆಯೇ ಭೂತವನ್ನು ಕೂಡಲು ಬರುವಂತೆ ಪ್ರಚೋದಿಸಿದ್ದಳು. ಹೇಗೆ ಗೊತ್ತೇ? ಆಕೆಯ ಪ್ರಿಯಕರ ಮನೆಯಲ್ಲಿಲ್ಲದ ಸಮಯದಲ್ಲಿ ಇನ್ನೊಂದು ಕೋಣೆಯಲ್ಲಿ ಆಕೆ ತೆಳ್ಳಗಿನ ಒಳ ಉಡುಪುಗಳನ್ನು ಧರಿಸಿ ಭೂತಕ್ಕೆ ಕಾಯತೊಡಗಿದಳು. ತುಂಬಾ ಹೊತ್ತು ಕಾದು ಇನ್ನೇನು ನಿದ್ದೆ ಹತ್ತುತ್ತಿದೆ ಎನ್ನುವ ಸಮಯದಲ್ಲಿ ಭೂತದ ಆಗಮನವಾಯಿತು.

ಈಕೆ ಭೂತದ ಕ್ರಿಯೆಯನ್ನು ಅನುಭವಿಸಬಲ್ಲವಳಾಗಿದ್ದಳು:-

ಭೂತದ ಕ್ರಿಯೆಯನ್ನು ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯ. ಏಕೆಂದರೆ ಈಕೆಗೆ ಏನೂ ಕಾಣುತ್ತಿರಲಿಲ್ಲ ಆದರೆ ಭೂತದ ಇರುವಿಕೆಯನ್ನು ಮಾತ್ರ ಆಕೆ ಗ್ರಹಿಸಬಲ್ಲವಳಾಗಿದ್ದಳು. ಈ ಕೂಟ ಸುಮಾರು ಮೂರು ವರ್ಷಗಳವರೆಗೆ ಯಾರ ಕಣ್ಣಿಗೂ ಬೀಳದಂತೆ ಮುಂದುವರೆಯಿತು, ಬಳಿಕ ಈ ಕ್ರಿಯೆ ನಡೆಸುತ್ತಿದ್ದ ಸಮಯದಲ್ಲಿ ಆಕೆ ಒಂದು ಬಾರಿ ಸಿಕ್ಕಿ ಬಿದ್ದಳು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ