ಉಪಯುಕ್ತ ಮಾಹಿತಿ

ನಿಮ್ಮ ಜಮೀನಿನ ಪಹಣಿ (ಆರ್.ಟಿ.ಸಿ.) ಪತ್ರದ ಮಾಹಿತಿಯನ್ನು ನಿಮ್ಮ ಮೊಬೈಲ್’ನಲ್ಲೇ ನೋಡಿ ಪಡೆಯಿರಿ..!ತಿಳಿಯಲು ಈ ಲೇಖನ ಓದಿ…

72881

ಈಗಂತೂ ಸರ್ಕಾರಿ ಸಂಸ್ಥೆಗಳಲ್ಲಿ ನಮಗೆ ಬೇಕಾದ ದಾಖಲಾತಿಗಳನ್ನು ಪಡೆಯುವುದು ಅಷ್ಟು ಸುಲಭವಲ್ಲ…ಆದರೆ ನಮಗೆ ಗೊತ್ತಿಲ್ಲದ ವಿಷಯವೇನೆಂದರೆ ಕೆಲವೊಂದು ಸೌಲಭ್ಯಗಳನ್ನು ತುಂಬಾ ಸರಳವಾಗಿ ನಾವು ಪಡೆದುಕೊಳ್ಳಬಹುದು.

ಅದರಲ್ಲಿ ಒಂದು, ನಮ್ಮ ಜಮೀನುಗಳಿಗೆ ಸಂಬಂದಪಟ್ಟಪಹಣಿ (RTC), ಮತ್ತು ಮಿಟೆಶನ್ ಗಳನ್ನೂ ನಾವು ನಿಮ್ಮ  ಮೊಬೈಲ್ನಲ್ಲಿ ಚೆಕ್ ಮಾಡಿಕೊಳ್ಳಬಹುದು. ಈ ಕೆಳಗೆ

ಕೊಟ್ಟಿರುವ ಮಾಹಿತಿಗಳನ್ನು ಅನುಸರಿಸಿ “ಪಹಣಿ (RTC), ಮತ್ತು ಮಿಟೆಶನ್” ಸ್ಟೇಟಸ್ ತಿಳಿಯಿರಿ….

  • ನಿಮ್ಮ ಮೊಬೈಲ್ನಲ್ಲಿ ಈ ಲಿಂಕ್’ನ್ನು ಓಪನ್ ಮಾಡಿ:-   (“https://landrecords.karnataka.gov.in”)

 

  • ನಂತರ ಮೇಲಿನ ಚಿತ್ರದಲ್ಲಿರುವ ಆಪ್ಷನ್ ಕ್ಲಿಕ್ ಮಾಡಿ…

  • ನಿಮ್ಮ ವಿವರಗಳನ್ನು ತುಂಬಿ:-  
  • ನಿಮ್ಮ ಜಮೀನು ಬರುವ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಊರು ಸರ್ವೇ ನಂಬರ್ ಇವುಗಳನ್ನು ತುಂಬಿ…..

 

  • ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಮುಂದುವರೆಯಿರಿ. “FETCH DETAILS” ಬಟನ್ ಕ್ಲಿಕ್ ಮಾಡಿ…

  • ಈಗ ನಿಮ್ಮ ಜಮೀನಿನ ವಿವರಗಳು ನಿಮಗೆ ಕಾಣಿಸುತ್ತಿವೆ…ನಂತರ “view” ಬಟನ್ ಪ್ರೆಸ್ ಆಯ್ಕೆ ಮಾಡಿ…

ಮೇಲಿನ ಚಿತ್ರದಲ್ಲಿರುವುದೇ ನಿಮ್ಮ ಪಹಣಿ…

ಭೊಮಿ ವೆಬ್ಸೈಟ್’ಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:

https://landrecords.karnataka.gov.in/Service0/

ಇಂತಹ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ “ಹಳ್ಳಿ ಹುಡುಗರು” ಪೇಜ್ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ… ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ..

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ