ಉಪಯುಕ್ತ ಮಾಹಿತಿ

ಕೆಟ್ಟ ದೃಷ್ಟಿ ಇದ್ದರೆ ತಪ್ಪದೆ ವಿಳ್ಳೆದೆಲೆಯಿಂದ ಹೀಗೆ ಮಾಡಿ ಸಾಕು.

261

ಮಕ್ಕಳು ಎಂದರೆ ಎಲ್ಲರಿಗೂ ಕೂಡ ಬಹಳನೇ ಪ್ರೀತಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಸಣ್ಣ ಪುಟ್ಟ ಮಕ್ಕಳು ಇರುತ್ತಾರೆ ನಾವು ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ಸಂಜೆವರೆಗೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿ ಆಯಾಸ ಬೇಜಾರು ಬೇಸರ ಇದರಲ್ಲಿ ಮುಳುಗಿ ಹೋಗಿರುತ್ತದೆ ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಪುಟ್ಟ ಮಕ್ಕಳು ಜೊತೆ ಒಂದಷ್ಟು ಸಮಯ ಕಳೆದರೆ ಆಯಾಸ ಹೋಗುತ್ತದೆ ಮನೆಯಲ್ಲಿರುವ ಮಕ್ಕಳು ದೇವರಿಗೆ ಸಮಾನ ಅವು ಯಾವಾಗಲೂ ನಗುನಗುತ್ತಾ ಖುಷಿಯಿಂದ ಇರಬೇಕು.

ಆದರೆ ಸಾಮಾನ್ಯವಾಗಿ ಪುಟ್ಟಮಕ್ಕಳು ರಾತ್ರಿಯ ವೇಳೆ ಚಿಕ್ಕ ಪುಟ್ಟ ಶಬ್ದಗಳಿಗೆ ತುಂಬಾ ವಿಕಾರವಾದ ದೃಶ್ಯಗಳಿಗೆ ಎಲ್ಲದಕ್ಕೂ ಬೇಗ ಬೆಚ್ಚಿ ಬೀಳುತ್ತಾರೆ ತುಂಬಾ ಅಳುತ್ತಾರೆ ಬೆಚ್ಚುತ್ತಾರೆ ರಾತ್ರಿಯಲ್ಲ ತುಂಬಾ ಅಳುತ್ತಾರೆ ಜೊತೆಗೆ ಚಿಕ್ಕ ಮಕ್ಕಳು ಅಂದವಾಗಿ ಕಾಣುವುದರಿಂದ ಎಲ್ಲರೂ ಚಿಕ್ಕ ಮಕ್ಕಳನ್ನು ಕಂಡರೆ ಮದ್ದು ಮಾಡಬೇಕು ಎಂದು ಮಾಡುತ್ತರೆ ಇನ್ನು ಆ ಮಕ್ಕಳನ್ನು ನೋಡುತ್ತಲೇ ಇರುತ್ತಾರೆ ಅದು ಮಕ್ಕಳಿಗೆ ದೃಷ್ಟಿ ಆಗುತ್ತದೆ ಅದಕ್ಕೂ ಸಹ ಮಕ್ಕಳು ಅಳುತ್ತಾರೆ ಮತ್ತು ಕೆಲವು ಮಕ್ಕಳು ಇದ್ದಕಿದ್ದಂತೆ ಮಂಕಾಗಿ ಬಿಡುತ್ತಾರೆ ಇದೆಲ್ಲವನ್ನು ತಡೆಯಲು ಇಲ್ಲಿದೆ ಉಪಾಯ.

ಸಿಟಿಯಲ್ಲಿ ಬದುಕುತ್ತಿರುವ ಹೆಚ್ಚಿನ ಜನಕ್ಕೆ ಇಂತಹ ವಿಷಯಗಳು ಗೊತ್ತಿರೋದಿಲ್ಲ ಆದ್ರೆ ನಮ್ಮ ಹಳ್ಳಿ ವಾತಾವರಣ ಇದ್ದು ಮನೆಯಲ್ಲಿ ಏನಾದರು ಹಿರಿಯ ಅಜ್ಜಿ ಇದ್ದರೆ ಹೀಗೆ ಮಾಡೋದು ಮಾಮೂಲಿ ಆಗಿರುತ್ತೆ. ಕೆಟ್ಟ ದೃಷ್ಟಿ ಇದ್ದರೆ ತಪ್ಪದೆ ವಿಳ್ಳೆದೆಲೆಯಿಂದ ಹೀಗೆ ಮಾಡಿ ಸಾಕು. ವೀಳ್ಯದೆಲೆಯಲ್ಲಿ ಮೂರು ತೂತುಗಳನ್ನು ಮಾಡಿ ಅದಕ್ಕೆ ಉಪ್ಪು. ಒಣ ಮೆಣಸಿನಕಾಯಿ ಬರಲಿನ ಕಡ್ಡಿ ಹಿದ್ದಲೂ ಎಲ್ಲವನ್ನು ಹಾಕಿ ನಿವಾಳಿಸುತ್ತಾರೆ. ಮಕ್ಕಳ ಕೈ ಮತ್ತು ಕಾಲಿಗೆ ಕಪ್ಪು ದಾರವನ್ನು ಕಟ್ಟುತ್ತರೆ ಇದರಿಂದ ಸಹ ಮಕ್ಕಳ ಮೇಲೆ ಬೀಳುವ ದೃಷ್ಟಿಯನ್ನು ತಡೆಯುತ್ತದೆ. ಸಾಸಿವೆಯಿಂದ ಮಕ್ಕಳಿಗೆ ನಿವಾಳಿಸಿ ಅದನ್ನು ಬೆಂಕಿಯ ಕೆಂಡದ ಒಳಗಡೆ ಹಾಕಿದಾಗ ಅದು ಪಟ ಪಟ ಶಬ್ದ ಮಾಡುತ್ತದೆ ಇದರಿಂದ ಸಹ ಮಕ್ಕಳ ದೃಷ್ಟಿ ಹೋಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ