ಆರೋಗ್ಯ, ಉಪಯುಕ್ತ ಮಾಹಿತಿ

ಈ ಸೊಪ್ಪು ತಿನ್ನೋದರಿಂದ ಆಗೋ ಪ್ರಯೋಜನಗಳನ್ನು ತಿಳಿದ್ರೆ, ನೀವ್ ತಿನ್ನದೇ ಸುಮ್ಮನೆ ಇರಲ್ಲ..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

995

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಆಯುರ್ವೇದ ಪದ್ದತಿಯು ನಮ್ಮ ಹಿರಿಯರು ನಮಗೆ ನೀಡಿರುವ ಒಂದು ವರದಾನ. ವಿಶ್ವದಾದ್ಯಂತ ಈಗ ಆಯುರ್ವೇದಕ್ಕೆ ಅತ್ಯುತ್ತಮ ಹೆಸರಿದೆ ಅದಕ್ಕೆಕಾರಣ ಇಂಗ್ಲೀಷ್ ಔಷದೀಯ ಪದ್ದತಿಯಿಂದ ಹಲವಾರು ಅಡ್ಡಪರಿಣಾಮಗಳು ಉಂಟಾಗುವವು ಮತ್ತು ದೀರ್ಘಕಾಲಿಕ ಕಾಯಿಲೆಗಳು ಬರುವುದು.

ಆಯುರ್ವೇದದ ಪ್ರಕಾರ ನಾವು ಅಡುಗೆಯಲ್ಲಿ ಬಳಸುವ ಪದಾರ್ಥಗಳು ಸೊಪ್ಪು, ತರಕಾರಿಗಳಲ್ಲಿರುವ ಪೋಷಕಾಂಶಗಳೇ ತುಂಬಾ ಕಾಯಿಲೆಗಳನ್ನು ವಾಸಿಮಾಡುತ್ತವೆ. ಅಂತಹ ಪೋಷಕ ಮೌಲ್ಯಗಳಿರುವ ಗಿಡ “ನುಗ್ಗೆಗಿಡ” ನುಗ್ಗೆ ಗಿಡಗಳ ಎಲೆಗಳಲ್ಲಿ, ಕಾಯಿಗಳಲ್ಲಿ, ಕಾಂಡದಲ್ಲಿ ಬಹಳ ಪೋಷಕಾಂಶಗಳಿರುತ್ತವೆ. ಬಹಳ ಜನರು ನುಗ್ಗೆಕಾಯಿಯ ಜೊತೆ ಆ ಎಲೆಗಳಲ್ಲಿಯೂ ಸಹ ಅಡುಗೆ ಮಾಡುತ್ತಾರೆ. ನೀವು ನುಗ್ಗೆಸೊಪ್ಪನ್ನು ಬಳಸದಿದ್ದರೆ ಇನ್ನು ಮುಂದೆ ಬಳಸಲು ಪ್ರಾರಂಭಿಸಿರಿ.

ನುಗ್ಗೆಸೊಪ್ಪಿನ ಅತ್ಯುತ್ತಮ ಉಪಯೋಗಗಳು ಹೀಗಿವೆ..

100 ಗ್ರಾಂಗಳ ನುಗ್ಗೆ ಸೊಪ್ಪಿನಲ್ಲಿರುವ ಪೋಷಕಾಂಷಗಳು:-

ಪ್ರೋಟೀನ್ -6.9

ಕ್ಯಾಲ್ಸಿಯಂ – 490

ಮಿಲಿಗ್ರಾಂ ಪ್ಯಾಟ್ಸ್ – 19ಗ್ರಾಂ

ಎನರ್ಜಿ  – 99ಕ್ಯಾಲರಿಗಳು

ಐರನ್ – 290 ಮಿಲಿಗ್ರಾಂ

ಹಿಟ್ಟಿನ ಪದಾರ್ಥಗಳು -14.5 ಗ್ರಾಂ

ಖನಿಜ ಲವಣಗಳು – 3.3%

ನೀರು -85.9%

ನಾರಿನ ಪದಾರ್ಥಗಳು -11 ಕ್ಯಾಲರಿ

ನುಗ್ಗೆಸೊಪ್ಪಿನಿಂದಾಗುವ ಲಾಭಗಳು:-

1) ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ತರುವುದಕ್ಕೆ ನುಗ್ಗೆಸೊಪ್ಪಿನಲ್ಲಿ ಇರುವ ಕ್ಲೋರೋಜೆನಿಕ್ ಉಪಯೋಗ ವಾಗುತ್ತದೆ.

2) ಮೊಸರಿನಲ್ಲಿರುವ ಪ್ರೋಟಿನ್ಸ್ ನುಗ್ಗೆಸೊಪ್ಪಿನಲ್ಲಿ 8 ರಷ್ಟು ಹೆಚ್ಚಾಗಿರುತ್ತದೆ.

3) ನುಗ್ಗೆಸೊಪ್ಪಿನಲ್ಲಿ ವಿಟಮಿನ್ಸ್ A, C ಹಾಗೂ ಕ್ಯಾಲ್ಷಿಯಂ, ಐರನ್ ಹೆಚ್ಚಾಗಿರುತ್ತವೆ.

4)ನುಗ್ಗೆ ಸೊಪ್ಪನ್ನು ಆಯುರ್ವೇದದಲ್ಲಿ ಮೆಡಿಸಿನ್ ಆಗಿ ಬಳಸುತ್ತಾರೆ.

5) ಲಿವರ್, ಒವೇರಿಯನ್, ಮೊಲನೋಮಾ ನಂತಹ ಪ್ರಾಣಾಂತಕವಾದ ಕ್ಯಾನ್ಸರ್ ನ್ನು ಕಡಿಮೆ ಮಾಡುವ ಶಕ್ತಿ ನುಗ್ಗೆಸೊಪ್ಪಿನಲ್ಲಿದೆ.

6) ಬಾಳೇ ಹಣ್ಣಿನಲ್ಲಿರುವ ಪ್ರೋಟಿನ್ಸ್, ನುಗ್ಗೆಸೊಪ್ಪಿನಲ್ಲಿ 15 ಪಟ್ಟು ಹೆಚ್ಚಾಗಿ ಇರುತ್ತವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ