ಸುದ್ದಿ

70 ಮತ್ತು 80ರ ದಶಕಗಳಲ್ಲಿನ ನಿಮ್ಮ ಬಾಲ್ಯದ ಅದ್ಭುತ ನೆನಪುಗಳು…ಮುಂದೆ ನೋಡಿ ನಿಮ್ಮ ಬಾಲ್ಯದ ಜೀವನಕ್ಕೆ ಮತ್ತೆ ಹೋಗೋದು ಗ್ಯಾರಂಟಿ…

593

ಈಗಿನಂತೆ ಆಗ ಯಾವುದೇ ಇಂಟರ್ನೆಟ್ ಇರಲಿಲ್ಲ.ಯಾವುದೇ ಮೊಬೈಲ್,ವೀಡಿಯೊ ಗೇಮ್ಸ್, ಈಗಿರುವ ಇನ್ನೂ ಅನೇಕ ಸೌಲಭ್ಯಗಳು ಇರಲಿಲ್ಲ.ಆದರೂ 1970 ಮತ್ತು 80ರ ದಶಕದಲ್ಲಿ ಬೆಳೆದ ಮಕ್ಕಳಾಗಿದ್ರೆ, ಆಗಿನ ಬಾಲ್ಯದ ನೆನಪುಗಳು ಅದ್ಭುತ…ನೀವೇನಾದ್ರೂ 70 ಮತ್ತು 80ರ ದಶಕದಲ್ಲಿ ಬೆಳೆದಿದ್ರೆ, ಕೆಳಗಿರುವ ಈ ಚಿತ್ರಗಳನ್ನು ನೋಡುತ್ತಾ ನಿಮ್ಮ ಬಾಲ್ಯದ ನೆನಪುಗಳನ್ನು ನೆನೆಪಿಸಿಕೊಳ್ಳಿ…

1. ಇದನ್ನ ಹೇಗೆ ರಿಪೇರಿ ಮಾಡ್ಬೇಕು ಅಂತ ಗೊತ್ತಿದೆ.

source

2. ಓದೋದು ತಲೆಗೆ ಅತ್ತಲಿ ಅಂತ, ಬುಕ್’ಗಳಲ್ಲಿ ಹೂಗಳನ್ನು ಇಡೋದು ಮಾಮೂಲಿ ಆಗಿತ್ತು.

3.  ಗೆಲ್ಲೋದಕ್ಕೆ ಎರಡೇ ನಂಬರ್ ಬಾಕಿ…ಆದ್ರೆ ಹಾವು ಕಾಯ್ತಾಯಿದೆ…ಛೆ…


source

4. ನಮ್ಮಲ್ಲಿ ಇದ್ದ ವಸ್ತುಗಳಿಂದಲೇ, ನಾವು ಹೊಸತೊಂದು ಕಂಡುಹಿಡಿಯತ್ತಿದ್ದೆವು.


source

5. ಇದು ಏನಂತ ಗೊತ್ತಿದ್ರೆ, ಕಾಮೆಂಟ್ ಮಾಡಿ…

6. ಡಿಡಿ ವಾಹಿನಿಯಲ್ಲಿ ಬರುತ್ತಿದ್ದ ವಿಕ್ರಮ್ ಬೇತಾಳ ಎಲ್ಲರ ಅಚ್ಚು ಮೆಚ್ಚು…


source

7. ಟಿವಿಯನ್ನು ಅಂತೂ ನಾಬ್ ನಿಂದಲೇ ಆನ್ ಮಾಡಬೇಕಿತ್ತು…

8. ಟಿವಿ ಸಿಗ್ನಲ್ ಚೆನ್ನಾಗಿ ಬಂದಿಲ್ಲ ಅಂದ್ರೆ, ದಿನವೆಲ್ಲಾ ಆಂಟೆನಾ ಅಜೆಸ್ಟ್ ಮಾಡೋದ್ರಲ್ಲೇ ಟೈಮ್ ಹೋಗ್ತಿತ್ತು…ಆದರೂ ಬಿಡ್ತಾ ಇರಲಿಲ್ಲ…

9. ಈ ನಾಣ್ಯಗಳೇ ಆಗಿನ ನಮ್ಮ ಪಾಕೆಟ್ ಮನಿಯಾಗಿತ್ತು…

10. ಆಗಿನ ಪತ್ರಿಕೆಗಳಲ್ಲಿ ಬರುತ್ತಿದ್ದ ಡಕಾಯಿತೆ ಪೂಲನ್ ದೇವಿ ನ್ಯೂಸ್…

11. ಮೇಲೆ ಹಾರಿ ಹೋಗುತ್ತಿದ್ದ ಫ್ಲೈಟ್’ಗೆ ಕಲ್ಲು ಹೊಡೆಯೋದೆ ನಮ್ ಕೆಲಸ, ಆದ್ರೆ ಒಂದು ಕಲ್ಲು ಫ್ಲೈಟ್ ಹತ್ತಿರ ಹೋಗ್ತಿರಲಿಲ್ಲ…

12. ಆಗಿನ ಎಲ್ಲರ ಫೇವರಿಟ್ ಕಾರು…

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ