ಸ್ಪೂರ್ತಿ

ಶಾಲೆಯ ಎಲ್ಲ ಮಕ್ಕಳಿಗೂ ಸೈಕಲ್ ಕೊಡಿಸಲು ಈ ಶಿಕ್ಷಕಿ ಮಾಡಿದ್ದೇನು ಗೋತ್ತಾ..?ತಿಳಿಯಲು ಈ ಲೇಖನ ಓದಿ..

349

ಗುರು ಅಂದರೆ ಬರಿ ಶಿಕ್ಷಣವನ್ನು ನೀಡುವವರು ಮಾತ್ರ ಅಲ್ಲ. ತಂದೆ ತಾಯಿಗಳ ರೀತಿಯಲ್ಲಿ ಸಹಕರಿಸುವವರು ಎನ್ನಲಾಗುತ್ತದೆ. ಪ್ರತಿಯೊಂದು ಹಂತಕ್ಕೂ ದಾರಿಯನ್ನು ತೋರಿಸುವವರು ಹಾಗು ಸಮಾಜದಲ್ಲಿ ಯಾವ ರೀತಿಯಲ್ಲಿ ಬದುಕ ಬೇಕು ಅನ್ನೋದನ್ನ ಕಲಿಸಿ ಕೊಡುವವರು. ಈ ಪ್ರಪಂಚದಲ್ಲಿ ಶಿಕ್ಷಕರಿಗೆ ಒಂದು ಸ್ಥಾನವಿದೆ.

ಅಂತ ಸ್ಥಾನದಲ್ಲಿರುವ ಸೌತ್ ಕೆರೊಲಿನಾದ ಈ ಶಿಕ್ಷಕಿ ತಮ್ಮ ಶಾಲೆಯ ಎಲ್ಲ ಮಕ್ಕಳಿಗೆ ಸೈಕಲ್ ಕೊಡಿಸಲು ನಿರ್ಧರಿಸುತ್ತಾರೆ. ಒಟ್ಟು ಶಾಲೆಯಲ್ಲಿ ಮಕ್ಕಳ ಸಂಖ್ಯೆ 670 . ಎಲ್ಲ ಮಕ್ಕಳಿಗೆ ಸೈಕಲ್ ಕೊಡಿಸಲು ಹೆಚ್ಚಿನ ಮೊತ್ತದ ಹಣ ಬೇಕಾಗುತ್ತದೆ. ಹಾಗಾಗಿ ಇವರು ಚಂದ ಎತ್ತಲು ತೀರ್ಮಾನಿಸುತ್ತಾರೆ.

65 ಸಾವಿರ ಡಾಲರ್ ಚಂದಾ ಎತ್ತಲು ಅಂತರ್ಜಾಲದಲ್ಲಿ ಅಭಿಯಾನ ಪ್ರಾರಂಭಿಸಿದ್ದರು . ವಿದ್ಯಾರ್ಥಿಗಳಿಗೆ ಸೈಕಲ್ ಅವಶ್ಯಕತೆಯಿದ್ದು, ಅದನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಇಲ್ಲವಾಗಿತ್ತಾದ್ದರಿಂದ ನನಗೆ ಈ ಐಡಿಯಾ ಹೊಳೆಯಿತು ಎಂದು ಬ್ಲಾಮ್ ಕ್ವಿಸ್ಟ್ ಹೇಳಿದ್ದಾರೆ.

ತಾವು ಅಂದುಕೊಂಡ ಹಣಕ್ಕಿಂತ ಜಾಸ್ತಿ ಅಂದರೆ ೮೫ ಡಾಲರ್ಗಿಂತ ಹೆಚ್ಚು ಹಣ ಸಂಗ್ರಹ ಆಗಿದೆ. ಇದರಿಂದ ತಮ್ಮ ಶಾಲೆಯ ಎಲ್ಲ ವಿಧ್ಯಾರ್ಥಿಗಳಿಗೆ ಸೈಕಲ್ ಭಾಗ್ಯವನ್ನು ಓಧಗಿಸಿ ಕೊಟ್ಟಿದ್ದಾರೆ. ಪ್ರಸ್ತುತ ದಿನಗಳಲ್ಲಿ ತಾವು ಆತು ತಮ್ಮ ಕೆಲಸ ಆಯಿತು ಅಂದುಕೊಂಡು ಇದ್ದು ಇಲ್ಲದಂತಿರೋ ಶಿಕ್ಷಕರಿಗೆ ಇವರು ಉತ್ತಮ ಮಾದರಿಯಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ