ಉಪಯುಕ್ತ ಮಾಹಿತಿ

ರೇಲ್ವೆ ಹಳಿಗಳ ಜೆಲ್ಲಿಕಲ್ಲು ಹಾಕುವುದು ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

1181

ರೇಲ್ವೆ ಪ್ರಯಾಣ ಎಂದರೆ ಎಂತಹವರಿಗೂ ಒಂದು ರೀತಿ ರೋಮಾಂಚನ.ಅದರಲ್ಲೂ ಬೆಟ್ಟ ಗುಡ್ಡಗಳ ನಡುವೆ,ದಟ್ಟವಾದ ಕಾಡುಗಳ ನಡುವೆ ಹೊರಟಾಗ ರೈಲಿನ ಕಿಟಕಿಯಿಂದ,ಬಾಗಿಲಿನಲ್ಲಿ ಕುಳಿತು ಆ ಪ್ರಕೃತಿ ಸೌಂದರ್ಯವನ್ನು ನೋಡುವಾಗ ಎಂತಹವರಿಗೂ ಮೈ ಮನ ರೋಮಾಂಚನಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ರೈಲಿನಲ್ಲಿ ಪ್ರಯಾಣ ಪ್ರತಿಯೊಬ್ಬರಿಗೂ ಬೇರೆ ಬೇರೆ ತರನಾದ ಅನುಭವವನ್ನು ಕೊಟ್ಟಿರುತ್ತದೆ.ನಾವು ರೈಲಿನಲ್ಲಿ ಪ್ರಯಾಣ ಮಾಡುತ್ತೆವೆಯೇ ವಿನಃ ರೈಲಿನ ಅಕ್ಕ ಪಕ್ಕ, ಮತ್ತು ರೈಲಿನ ಹಳಿಗಳು ಇವೆಲ್ಲಾದರ ಬಗ್ಗೆ ನಾವು ಯೋಚನೆ ಮಾಡುವುದಿಲ್ಲ.

ಏಕೆಂದರೆ ನಾವೆಲ್ಲಾ ನೋಡಿರುವ ಹಾಗೆ ರೈಲ್ವೆ ಹಳಿಗಳ ಮದ್ಯೆ ನೋಡಿದಷ್ಟೂ ದೂರ ಜೆಲ್ಲಿಕಲ್ಲುಗಳನ್ನು ಹಾಕಿರುತ್ತಾರೆ.ಅದರೆ ಏತಕ್ಕೆ ಈ ಕಲ್ಲುಗಳನ್ನು ಹಾಕಿದ್ದಾರೆ ಎಂದು ನಾವು ಯೋಚನೆ ಮಾಡಿರುವುದಿಲ್ಲ.ಆದರೆ ಅದಕ್ಕೆ ಇಲ್ಲಿದೆ ತುಂಬಾ ಸರಳ ಉತ್ತರ…

ಜಲ್ಲಿ ಕಲ್ಲುಗಳನ್ನು ಹಾಕುವುದು ಏಕೆ..?

ಜಲ್ಲಿ ಕಲ್ಲುಗಳನ್ನು ವಿಶೇಷವಾಗಿ 3 ರಿಂದ 4 ಕಾರಣಗಳಿಗಾಗಿ ರೈಲ್ವೆ ಕಂಬಿಗಳ ನಡುವೆ ಹಾಕಿರುತ್ತಾರೆ!

ಅವುಗಳು ಜಲ್ಲಿ ಕಲ್ಲುಗಳಿಂದ ರೈಲ್ವೆ ಹಳಿಗಳು ಪ್ರತೀ ಭಾಗದಲ್ಲಿಯೂ ಸರಿ ಭಾರ ಹೊಂದಿರುತ್ತವೆ.

ಜಲ್ಲಿ ಕಲ್ಲುಗಳು ಮಳೆಗಾಲದಲ್ಲಿ ರೈಲ್ವೆ ಹಳಿಗಳ ನಡುವೆ ಉಂಟಾಗಬಹುದಾದ ಕೊರಕಲುಗಳನ್ನು ತಡೆಯುವಲ್ಲಿ ಸಹಕರಿಸುತ್ತವೆ!

ರೈಲು ಸಂಚರಿಸುವ ಸಂಧರ್ಭಗಳಲ್ಲಿ ರೈಲು ಭಾರವನ್ನು ತಡೆಕೊಳ್ಳುವ ಶಕ್ತಿ ರೈಲು ಕಂಬಿಗಳು ಹೊಂದಿರುತ್ತವೆಯಾದರು ಹಲವಾರು ಬಾರಿ ರೈಲಿನ ಭಾರದಿಂದ ಕಂಬಿಗಳು ತನ್ನ ಜಾಗದಿಂದ ಜಾರುವ ಸಂಭವವಿರುತ್ತದೆ ಇದನ್ನು ಜಲ್ಲಿ ಕಲ್ಲುಗಳು ನಿಯಂತ್ರಿಸುತ್ತವೆ!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ