ಉಪಯುಕ್ತ ಮಾಹಿತಿ

ಮುಖೇಶ್ ಅಂಬಾನಿ ಕಾರ್ ಡ್ರೈವರ್‌ಗೆ ಕೊಡೋ ಸಂಬಳ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಿ..! ತಿಳಿಯಲು ಇದನ್ನು ಓದಿ..

1504

ದೇಶದ ಪ್ರಖ್ಯಾತ ಉದ್ಯಮಿಳಗ ಸಾಲಿನಲ್ಲಿ ಮೇರು ಸಾಲಿನಲ್ಲಿ ಕಾಣಸಿಕೊಳ್ಳುವ ಹೆಸರು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಾ ಮುಖೇಶ್ ಅಂಬಾನಿ ಅಂದ ಹಾಗೇ ದೇಅಂಬಾನಿ ಅವರು ತಮ್ಮ ಕಾರ್‌ ಚಾಲಕನಿಗೆ ಪ್ರತಿ ತಿಂಗಳು ಎಷ್ಟು ಸಂಬಳ ನೀಡ್ತಾರೆ ಎಂಬ ಬಗ್ಗೆ ತಿಳಿದಿದೆಯಾ?

ಅಂದ ಹಾಗೇ ಮುಖೇಶ್ ಅಂಬಾನಿ ತಮ್ಮ ಕಾರ್ ಚಾಲಕನಿಗೆ ತಿಂಗಳಿಗೆ ನೀಡುವ ಸಂಬಂಳ ‘2 ಲಕ್ಷ ರೂ‘. ಅಂತೆ ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮುಖೇಶ್ ಅಂಬಾನಿಯವರ ಬಳಿ ಲಕ್ಷಗಟ್ಟಲೇ ಸಂಬಂಳ ಪಡೆದು ಕೊಳ್ಳುವ ಚಾಲಕನ ಆಯ್ಕೆ ಸುಲಭವಾಗಿ ಇರುವುದಿಲ್ಲವಂತೆ. ಅವರ ಕಾರಿಗೆ ಡ್ರೈವರ್ ಆಗಿ ಸೇರಿಕೊಳ್ಳ ಬೇಕಾದರೆ, ಅಂತಹವರಿಗೆ ಡ್ರೈವರ್ ಆಯ್ಕೆಗೆ ಕಠಿಣ ಪ್ರಕ್ರಿಯೆ ಇದೆ. ಆ ಸರಣಿ ಟೆಸ್ಟ್‌ಗಳಲ್ಲಿ ಪಾಸ್‌ ಆದ್ರೆ ಮಾತ್ರ ಅಂಬಾನಿ ಡ್ರೈವರ್ ಆಗೋ ಲಕ್. ಸಂಬಳದ ಜೊತೆ ಚಾಲಕನಿಗೆ ಊಟ, ವಸತಿ ಕೂಡ ವೇತನದ ಜೊತೆ ಗೆಸಿಗಲಿದೆಯಂತೆ.”

ಸೆಲಿಬ್ರೆಟಿಗಳ ಚಾಲಕರು ಹಾಗೂ ಬಾಡಿಗಾರ್ಡ್ಸ್ ಸಂಬಳ ಬಗ್ಗೆ ಚರ್ಚೆ ಆಗುತ್ತಿರುವುದು ಇದೇ ಮೊದಲೇನ ಅಲ್ಲ. ಈ ಹಿಂದೆ ನಟ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಶೆರಾ ತಿಂಗಳಿಗೆ 15 ಲಕ್ಷ ರೂ. ಪಡೆಯುತ್ತಾರೆ ಎಂಬ ಸುದ್ದಿ ಕೂಡ ಎಲ್ಲರ ಹುಬ್ಬೇರಿಸಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ