ಜೀವನಶೈಲಿ

ಮನೆಗಳಲ್ಲಿ ಮೂಲೆಗುಂಪಾಗಿರುವ ಈ ಹರಳೆಣ್ಣೆಯ ಮಹತ್ವ ಗೊತ್ತಾದ್ರೆ, ಈಗ್ಲೇ ಬಳಸೋದಕ್ಕೆ ಶುರು ಮಾಡ್ತೀರಾ…

606

ಸಾಮಾನ್ಯವಾಗಿ ಹಿಂದೆ ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಿತ್ತು. ವಾಸ್ತವವಾಗಿ ಹರಳೆಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ.

ಹಳ್ಳಿಗಾಡಿನ ಪ್ರತಿಯೊಂದು ಮನೆಗಳಲ್ಲಿರುವ ಈ ಹರಳೆಣ್ಣೆಯ ಅದ್ಬುತ ಪ್ರಯೋಜನಗಳನ್ನು ತಿಳಿಯಿರಿ…

  •  ಜೇನ್ನೊಣ ಕಚ್ಚಿದ ಬಳಿಕ ಆಗುವ ಉರಿಯನ್ನು ಕಡಿಮೆ ಮಾಡಲು ಹರಳೆಣ್ಣೆ ಹಚ್ಚಿದರೆ ಸಾಕು.

 

  • ಧ್ವನಿ ಗಡುಸಾಗಿದ್ದರೆ ಗಂಟಲಿಗೆ ಪ್ರತಿದಿನ ಮೂರು ತಿಂಗಳುಗಳ ಕಾಲ ಹರಳೆಣ್ಣೆ ಸವರಿಕೊಳ್ಳಿ, ಬಿದ್ದು ಹೋದ ಧ್ವನಿ ಇಲ್ಲವಾಗುತ್ತದೆ.
  • ವಾರಕ್ಕೊಮ್ಮೆ ಹರಳೆಣ್ಣೆಯಿಂದ ಕೆಳಬೆನ್ನನ್ನು ಮಸಾಜ್ ಮಾಡುತ್ತಾ ಬಂದರೆ ಸೊಂಟನೋವು ಕಡಿಮೆಯಾಗುತ್ತದೆ.
  • ಹೊಟ್ಟೆ ಗುಡುಗುಡು ಸದ್ದು ಬಂದರೆ ಕೊಂಚ ಹರಳೆಣ್ಣೆಯನ್ನು ಆಹಾರದ ಮೂಲಕ ಸೇವಿಸಿ.

  • ಗೊರಕೆಯ ತೊಂದರೆ ಇದ್ದರೆ ಕೆಳಹೊಟ್ಟೆಗೆ ಎರಡು ವಾರಗಳ ಕಾಲ ಹರಳೆಣ್ಣೆಯಿಂದ ಮಸಾಜ್ ಮಾಡಿ.
  • ಮದ್ಯಪಾನದಿಂದ ಮುಕ್ತಿ ಪಡೆಯಲು ಆಹಾರದಲ್ಲಿ ಕೊಂಚ ಹರಳೆಣ್ಣೆ ಸೇರಿಸುತ್ತಿದ್ದರೆ ಉತ್ತಮ.
  • ಹರಳೆಣ್ಣೆಯಿಂದ ಆಗಾಗ ಮಸಾಜ್ ಮಾಡಿ, ವೃದ್ದಾಪವನ್ನು ದೂರಗೊಳಿಸಬಹುದು.

 

 

 

 

 

  • ಕಿವಿ ಮೊರೆತ ತೊಂದರೆ ಇದ್ದರೆ ಒಂದು ತಿಂಗಳ ಕಾಲ, ಪ್ರತಿದಿನ ನಿಮ್ಮ ಊಟದಲ್ಲಿ ಆರರಿಂದ ಎಂಟು ಹನಿ ಹರಳೆಣ್ಣೆ ಸೇರಿಸಿ ಸೇವಿಸಿದರೆ ಕಡಿಮೆಯಾಗುತ್ತದೆ. ಮದ್ಯಪಾನದಿಂದ ಮುಕ್ತಿ ಪಡೆಯಲು ಆಹಾರದಲ್ಲಿ ಕೊಂಚ ಹರಳೆಣ್ಣೆ ಸೇರಿಸುತ್ತಿದ್ದರೆ ಉತ್ತಮ.
  • ಕೂದಲ ಬೆಳವಣಿಗೆಗೆ ಶಾಂಪೂ ಬಳಸುವ ಮೊದಲು ಕೂದಲಿಗೆ ಹರಳೆಣ್ಣೆ ಹಚ್ಚಿ ಈಪಾಟ್ಟು ನಿಮಿಷಗಳ ಬಳಿಕ ಶಾಂಪೂ ಹಾಕಿ ತೊಳೆಯಿರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ