ವಿಚಿತ್ರ ಆದರೂ ಸತ್ಯ

ಮಕ್ಕಳು ಹುಟ್ಟುವಾಗಲೆ ತಲೇಯಲ್ಲಿ ಕೂದಲು ಇರುತ್ತೆ ಯಾಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

509

ಮಕ್ಕಳು ಹುಟ್ಟುವಾಗ ಅವರ ತಲೆಯಲ್ಲಿ ತುಂಬಾನೆ ಕೂದಲು ಇರುತ್ತದೆ, ಇಲ್ಲವಾದರೆ ಸ್ವಲ್ಪವೇ ಸ್ವಲ್ಪ ಕೂದಲು ಇರುತ್ತದೆ. ಆದರೆ ಯಾವುದೆ ಮಕ್ಕಳು ಹುಟ್ಟುವಾಗ ಬಕ್ಕ ತಲೆಯೊಂದಿಗೆ ಹುಟ್ಟಿರುವುದನ್ನು ನೋಡಿರೋದು ಕಡಿಮೆ. ಮಕ್ಕಳಲ್ಲಿ ಹುಟ್ಟುವಾಗಲೆ ಕೂದಲು ಬೆಳೆಯಲು ಕಾರಣ ಏನು ಗೊತ್ತಾ?

ಇದರ ಹಿಂದೆ ಅಡಗಿರುವ ಕಾರಣವನ್ನು ನೀವು ತಿಳಿಯಲು ಬಯಸಿದರೆ ನಾವು ನಿಮಗೆ ಮಾಹಿತಿ ನೀಡುತ್ತೇವೆ. ಮಕ್ಕಳ ಕೂದಲಿನ ಬಣ್ಣ ಅವರ ಜೀನ್ಸ್‌ ಮೇಲೆ ಡಿಪೆಂಡ್‌ ಆಗಿರುತ್ತದೆ. ಆ ಮಕ್ಕಳ ಕೂದಲು ಉದ್ದ, ದಪ್ಪ ಸುಂದರವಾಗಿರಲು ಕಾರಣ ನಿಮ್ಮ ಕೂದಲು. ತಾಯಿ ಹಾಗೂ ತಂದೆಯ ತಲೆಯಲ್ಲಿ ಕೂದಲು ಇದ್ದರೆ ಮಗುವಿನ ತಲೆಯಲ್ಲೂ ಹುಟ್ಟುವಾಗಲೆ ಕೂದಲು ಇರುತ್ತದೆ. ಒಂದು ವೇಳೆ ನಿಮ್ಮ ಹಾಗೂ ಸಂಗಾತಿಯ ಕೂದಲು ಹಗುರ ಹಾಗೂ ಗುಂಗುರಾಗಿದ್ದು, ನಿಮ್ಮ ಕೂದಲು ದಪ್ಪವಾಗಿ ನೇರವಾಗಿದ್ದರೆ ಮಕ್ಕಳ ಕೂದಲು ಹಾಗೆ ಆಗುವ ಸಾಧ್ಯತೆ ಇದೆ. ಇಲ್ಲವಾದರೆ ನಿಮ್ಮ ಕುಟುಂಬದಲ್ಲಿ ಯಾವುದೆ ವ್ಯಕ್ತಿಯ ಕೂದಲಿನ ರೀತಿಯಾಗಿ ನಿಮ್ಮ ಮಕ್ಕಳ ಕೂದಲು ಸಹ ಇರುತ್ತದೆ.

ಮಕ್ಕಳ ಕೂದಲು ಅವರ ತಂದೆ -ತಾಯಿಯ ಜೀನ್ಸ್‌ ಮೇಲೆ ಆಧಾರಿತವಾಗಿದೆ ಎಂಬುದನ್ನು ಸುಳ್ಳು ಎಂದು ಹೇಳಲಾಗುವುದಿಲ್ಲ. ಆದರೆ ಇದು ಹಾಗೆ ಇರಬೇಕು ಎಂದೇನಿಲ್ಲ. ಕೆಲವೊಂದು ಬಾರಿ ಬೇರೆ ರೀತಿಯಾಗಿ ಸಹ ಕೂದಲು ಇರುತ್ತದೆ.

ನಿಮ್ಮ ಮಕ್ಕಳ ಕೂದಲು ಮೊದಲು ಆರು ತಿಂಗಳಲ್ಲಿ ತುಂಬಾನೆ ಉದುರುತ್ತದೆ ಇದು ಸಾಮಾನ್ಯವಾದ ವಿಷಯವಾಗಿದೆ. ಮಕ್ಕಳ ಕೂದಲು 9-12 ತಿಂಗಳ ಸಮಯದಲ್ಲಿ ಮತ್ತೆ ಬೆಳೆಯಲು ಆರಂಭವಾಗುತ್ತದೆ. ಹೊಸದಾಗಿ ಬರುವಂತಹ ಕೂದಲು ಹಳೆಯ ಕೂದಲಿಗಿಂತ ತುಂಬಾನೆ ವಿಭಿನ್ನವಾಗಿರುತ್ತದೆ. ನಿಮ್ಮ ಮಕ್ಕಳ ಕಪ್ಪಾದ, ಸದೃಢ ಕೂದಲು ಕೆಂಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಕೂಡ ಇದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ