ಸುದ್ದಿ

ಭಾರತದಲ್ಲಿ ಬಿಕಿನಿ ಏರ್ ಲೈನ್ಸ್..!ವಿಮಾನದಲ್ಲಿ ಬಿಕಿನಿ ಸುಂದರಿಯರು!?ಏನೆಲ್ಲಾ ಸೌಲಭ್ಯ ಇದೆ ಗೊತ್ತಾ.?ಮುಂದೆ ಓದಿ ಶಾಕ್ ಆಗ್ತೀರಾ..

540

ವಿಯೆಟ್ನಾಂನ ವಿಯರ್ ಜೆಟ್ ಸದ್ಯದಲ್ಲೇ ಭಾರತಕ್ಕೂ ಬರುತ್ತಿದೆ. ಬಿಕಿನಿ ಏರ್ ಲೈನ್ ಅಂತಾನೇ ಇದು ಫೇಮಸ್ ಆಗಿದೆ. ಈ ವಿವಾದಾತ್ಮಕ ವಿಮಾನಯಾನ ಸಂಸ್ಥೆ ನವದೆಹಲಿಯಿಂದ ಹೊ ಚಿ ಮಿನ್ಹ್ ನಗರಕ್ಕೆ ವಿಮಾನ ಪ್ರಯಾಣ ಆರಂಭಿಸುವುದಾಗಿ ಘೋಷಿಸಿದೆ.

ಈ ವಿಮಾನದಲ್ಲಿರೋ ಗಗನಸಖಿಯರೆಲ್ಲ ಕೇವಲ ಬಿಕಿನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಈ ಬಿಕಿನಿ ಸುಂದರಿಯರು ಭಾರತಕ್ಕೂ ಬರುತ್ತಿದ್ದಾರೆ.

ಬಿಕಿನಿ ಸುಂದರಿಯರು…

ಈ ಬಿಕಿನಿ ಸುಂದರಿಯರೀಗ ಭಾರತಕ್ಕೂ ಆಗಮಿಸುತ್ತಿರುವುದು ಪ್ರಯಾಣಿಕರಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.ವಾರದಲ್ಲಿ ನಾಲ್ಕು ದಿನಗಳ ಕಾಲ ಈ ವಿಮಾನ ಹಾರಾಟ ನಡೆಸಲಿದೆ. ಜುಲೈ ಅಥವಾ ಅಗಸ್ಟ್ ನಲ್ಲಿ ಬಿಕಿನಿ ಏರ್ ಲೈನ್ಸ್ ನ ವಿಮಾನ ದೆಹಲಿಯಿಂದ ಹಾರಾಟ ಆರಂಭಿಸಲಿದೆ.

ಮಾರ್ಕೆಟಿಂಗ್ ಗಿಮಿಕ್…

ಗಗನಸಖಿಯರನ್ನು ಸೆಕ್ಸಿ ಅವತಾರದಲ್ಲಿ ತೋರಿಸುವ ಮೂಲಕ ಈ ಸಂಸ್ಥೆ ಮಾರ್ಕೆಟಿಂಗ್ ಗಿಮಿಕ್ ಮಾಡಿದೆ. ಈ ವಿಮಾನದಲ್ಲಿರೋ ಗಗನಸಖಿಯರೆಲ್ಲ ಕೇವಲ ಬಿಕಿನಿಯಲ್ಲಿ ಕಾಣಿಸಿಕೊಳ್ತಾರೆ.ಈ ಬಿಕಿನಿ ಸುಂದರಿಯರೀಗ ಭಾರತಕ್ಕೂ ಆಗಮಿಸ್ತಿರೋದು ಪ್ರಯಾಣಿಕರಲ್ಲಿ ಕುತೂಹಲ ಹುಟ್ಟಿಸಿದೆ. ಬಿಕಿನಿ ಸುಂದರಿಯರನ್ನು ನೋಡಲು ಈ ವಿಮಾನಕ್ಕೆ ಪ್ರಯಾಣಿಕರು ಮುಗಿಬಿದ್ದರೂ ಅಚ್ಚರಿಯಿಲ್ಲ.

ಎಲ್ಲಿಂದ ಎಲ್ಲಿಗೆ ಹಾರಾಟ..?

ಈ ವಿಮಾನ ನವದೆಹಲಿಯಿಂದ ಹೊ ಚಿ ಮಿನ್ಹ್ ನಗರಕ್ಕೆಪ್ರಯಾಣ ಆರಂಭಿಸುವುದಾಗಿ ಘೋಷಿಸಿದೆ. ವಾರದಲ್ಲಿ ನಾಲ್ಕು ದಿನಗಳ ಕಾಲ ಇದು ಹಾರಾಟ ನಡೆಸಲಿದೆ. ಒಟ್ಟಿನಲ್ಲಿ ಜುಲೈ ಅಥವಾ ಅಗಸ್ಟ್ ನಲ್ಲಿ ಬಿಕಿನಿ ಏರ್ ಲೈನ್ಸ್ ವಿಮಾನ ದೆಹಲಿಯಿಂದ ಹಾರಾಟ ಆರಂಭಿಸಲಿದೆ ಎಂಬುದಾಗಿ ವರದಿಯಾಗಿದೆ.

ವಿಯೆಟ್ನಾಂ ಏರ್ ಲೈನ್ ವಾರ್ಷಿಕ ಕ್ಯಾಲೆಂಡರ್ ಕೂಡ ಪ್ರಕಟಿಸುತ್ತಿದೆ. ಇದು ವಿಮಾನದ ಮಾಡೆಲ್ ಗಳು, ಪೈಲಟ್ ಗಳು ಮತ್ತು ನೆಲ ಸಿಬ್ಬಂದಿಗಳ ವಿವರಗಳನ್ನು ತಿಳಿಸುತ್ತದೆ. ಜನರು ನಮ್ಮನ್ನು ಬಿಕಿನಿಯ ಚಿತ್ರದೊಂದಿಗೆ ಸಂಯೋಜಿಸುವಾಗ ನಾವು ಅಸಮಾಧಾನ ಹೊಂದಿಲ್ಲ. ಜನರಿಗೆ ಸಂತೋಷವನ್ನುಂಟು ಮಾಡಿದರೆ ನಾವು ಸಂತೋಷ ವಾಗಿರುತ್ತೇವೆ ಎಂದು ವಿಯೆಟ್ಜೆಟ್ ವ್ಯವಸ್ಥಾಪಕ ನಿರ್ದೇಶಕ ಲುಯು ಡುಕ್ ಖಾನ್ ತಿಳಿಸಿದ್ದಾರೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ