ಉಪಯುಕ್ತ ಮಾಹಿತಿ

ಬೆಂಗಳೂರಿನಲ್ಲಿ ಬಡವರಿಗಾಗಿ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರ!ಎಲ್ಲಿ,ಯಾವಾಗ ಮಾಹಿತಿಗೆ ಈ ಲೇಖನ ಓದಿ,ಮತ್ತು ಸಾವಿರಾರು ಜನರಿಗೆ ಶೇರ್ ಮಾಡಿ, ಅವರ ಬಾಳು ಬೆಳುಗುವಂತೆ ಮಾಡಿ…

579

ಕಳೆದ 21 ವರ್ಷಗಳಿಂದ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ನಡೆಸುವ ಮೂಲಕ ಸಾವಿರಾರು ಬಡ ಜನರ ಬಾಳಿನ್ನು ಹಸನುಗೊಳಿಸಿವ,ಸಮಾಜದ ಬಡ ವರ್ಗಗಳ ರೋಗಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮ.

ಸ್ವಯಂ ಸೇವಾ ಸಂಸ್ಥೆಯಾದ ಫ್ರೆಂಡ್ಸ್ ವೆಲ್‌ ಫೇರ್ ಆರ್ಗನೈಸೇಷನ್ ಕಳೆದ 21 ವರ್ಷಗಳಿಂದ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ.ಈ ಶಿಬಿರದಮೂಲಕಸಂಸ್ಥೆಯು ಸಾವಿರಾರು ಬಡ ಜನರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಅವರ ಬದುಕನ್ನು ಹಸನುಗೊಳಿಸುವಂತೆ ಮಾಡಿದೆ.

ಈ 21 ವರ್ಷದ ಅವಧಿಯಲ್ಲಿ ಸಂಸ್ಥೆಯು ನಡೆಸಿಕೊಂಡುಬಂದಿರುವ ಹತ್ತಾರು ಸಮಾಜಮುಖಿ ಮತ್ತು ಸೇವಾ ಕಾರ್ಯಕ್ರಮ. ಸಾವಿರಾರು ಬಡ ಜನರ ಬಾಳಿನ್ನು ಹಸನುಗೊಳಿಸಿರುವ ಫ್ರೆಂಡ್ಸ್ ವೆಲ್‌ಫೇರ್ ಆರ್ಗನೈಸೇಷನ್, ಪ್ರತಿವರ್ಷದಂತೆ ಈ ಬಾರಿಯೂ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ಆಯೋಜಿಸಿದೆ.

ಪ್ರತಿ ವರ್ಷದಂತೆ ಫ್ರೆಂಡ್ಸ್ ವೆಲ್‌ ಫೇರ್ ಆರ್ಗನೈಸೇಷನ್ ಈ ವರ್ಷವೂ ಆಯೋಜಿಸುತ್ತಿದೆ. ಇದು ಸಂಸ್ಥೆ ನಡೆಸುತ್ತಿರುವ 22 ನೇ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವಾಗಿದೆ. ಈ ವರ್ಷದ ಶಿಬಿರದವಿಶೇಷವೆಂದರೆ ಜರ್ಮನಿಯ ನುರಿತ ಪ್ಲಾಸ್ಟಿಕ್ ತಜ್ಞರ ತಂಡ ಆಗಮಿಸಿ ಸೂಕ್ತ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲಿದೆ. ಸೀಳು ತುಟಿ, ಸೀಳು ಮೇಲ್ದವಡೆ, ಸುಟ್ಟ ಗಾಯಗಳಿಂದ ಚರ್ಮಕ್ಕೆಆಗಿರುವ ಹಾನಿಯನ್ನು ಈ ಪ್ಲಾಸ್ಟಿಕ್ ಸರ್ಜರಿ ಶಿಬಿರದಲ್ಲಿ ಸರಿಪಡಿಸಲಾಗುವುದು.

 

ಈ ಶಿಬಿರದ ವಿವರಗಳು ಇಂತಿವೆ:-

ಪರೀಕ್ಷಾ/ತಪಾಸಣೆ ದಿನ: 14 ಜನವರಿ 2018 ರಂದು ಬೆಳಗ್ಗೆ 8.30 ರಿಂದ.

ಶಸ್ತ್ರ ಚಿಕಿತ್ಸೆ ದಿನಾಂಕ: 15 ಜನವರಿ 2018 ರಿಂದ 24 ಜನವರಿ 2018 ರವರೆಗೆ.

ಸ್ಥಳ: ವಗುಸ್ ಸೂಪರ್ ವಿಶೇಷ ಆಸ್ಪತ್ರೆ

18 ನೇ ಕ್ರಾಸ್, ಬಸ್ ನಿಲ್ದಾಣದ ಹತ್ತಿರ ಮಲ್ಲೇಶ್ವರಂ ಬೆಂಗಳೂರು– 560003.

ಈ ಶಿಬಿರದಲ್ಲಿ ಪಾಲ್ಗೊಳ್ಳುವ ರೋಗಿಗಳು 14 ಜನವರಿ 2018 ರಂದು ಬೆಳಗ್ಗೆ 8 ಗಂಟೆಗೆ ಈ ಮೇಲಿನ ವಿಳಾಸದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ದೀಪೇನ್ ದವೆ– 9591398060 ಅಥವಾಪಾಯಲ್ ಶಾಹ್ – 9591398489 ಇವರನ್ನು ಸಂಪರ್ಕಿಸಬಹುದು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ