ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೋಡಿ, ನಾವು ದಿನಾಲೂ ನೋಡುವ ಬಳಸುವ ವಸ್ತುಗಳ ಬಗ್ಗೆ ಮಾಹಿತಿಯೇ ಗೊತ್ತಿರೋದಿಲ್ಲ.ಯಾಕಂದ್ರೆ ನಾವು ಅದು ಏನು,ಎತ್ತ ಅಂತ ತಿಳ್ಕೊಲ್ಲೋ ಗೊಡವೆಗೆ ಹೋಗೋದಿಲ್ಲ. ಅದರಲ್ಲಿ ಒಂದನ್ನು ಹೇಳಬೇಕಂದ್ರೆ ನಮ್ಮ ವಾಹನದ ರಿಜಿಸ್ಟ್ರೇಷನ್ ಸಂಖ್ಯೆ. ಏನಪ್ಪಾ ನಾವು ಹೊಸ ಗಾಡಿ ತಂಡ ಮೇಲೆ ಅರ್ ಟಿ ಓ ಗೆ ಹೋಗ್ತೀವಿ.ರಿಜಿಸ್ಟ್ರೇಷನ್ ಮಾಡಿಸ್ಕೊಂಡು ಬರ್ತೀವಿ.ಮತ್ತೆ ಬೇರೆ ಉಸಾಬರಿ ನಮಗೆತಕ್ಕೆ ಅಂತ ಅನ್ಕೊಳ್ತಿವಿ.ಆದ್ರೆ ಆದಷ್ಟೂ ನಾವು ಉಪಯೋಗಿಸುವ ಯಾವುದೇ ವಸ್ತುಗಳಾಗಲಿ,ವಾಹನಗಲಾಗಲಿ ಅದರ ಬಗ್ಗೆ ನಾವು ತಿಳಿದಿರ್ಲೆಬೇಕು.
ಕೆಎ -01 : ಬೆಂಗಳೂರು ಕೇಂದ್ರ,ಕೋರಮಂಗಲ – 560034
ಕೆಎ -02 :ಬೆಂಗಳೂರು ಪಶ್ಚಿಮ, ರಾಜಾಜಿನಗರ – 560010
ಕೆಎ -03 :ಬೆಂಗಳೂರು ಪೂರ್ವ, ಇಂದಿರಾನಗರ – 560038
ಕೆಎ-04: ಬೆಂಗಳೂರು ಉತ್ತರ, ಯಶ್ವಂತಪುರ – 560021
ಕೆಎ -05:ಬೆಂಗಳೂರು ದಕ್ಷಿಣ, ಜಯನಗರ 4 ನೇ ಬ್ಲಾಕ್ – 560011
ಕೆಎ -06 : ತುಮಕೂರು – 572101
ಕೆಎ -07 : ಕೋಲಾರ – 563101
ಕೆಎ -08: ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್)
ಕೆಎ -09: ಮೈಸೂರು ವೆಸ್ಟ್ – 570001
ಕೆಎ -10: ಚಾಮರಾಜನಗರ – 571313
ಕೆಎ -11: ಮಂಡ್ಯ – 571401
ಕೆಎ -12: ಮಡಿಕೇರಿ – 571201
ಕೆಎ -13: ಹಾಸನ – 573201
ಕೆಎ -14:ಶಿವಮೊಗ್ಗ – 577201
ಕೆಎ -15 : ಸಾಗರ – 577401
ಕೆಎ -16 :ಚಿತ್ರದುರ್ಗ – 577501
ಕೆಎ -17 : ದಾವಣಗೆರೆ – 577001
ಕೆಎ -18 : ಚಿಕ್ಕಮಗಳೂರು – 577101
ಕೆಎ -19: ಮಂಗಳೂರು – 575001
ಕೆಎ -20: ಉಡುಪಿ – 576101
ಕೆಎ -21: ಪುತ್ತೂರು – 574201
ಕೆಎ -22: ಬೆಳಗಾವಿ – 590001
ಕೆಎ -23: ಚಿಕ್ಕೋಡಿ – 591201
ಕೆಎ -24: ಬೈಲಹೊಂಗಲ – 591102
ಕೆಎ -25: ಧಾರವಾಡ – 580001
ಕೆಎ -26: ಗದಗ – 582101
ಕೆಎ -27 : ಹಾವೇರಿ – 581110
ಕೆಎ -28: ವಿಜಯಪುರ – 586101
ಕೆಎ -29: ಬಾಗಲಕೋಟೆ – 587101
ಕೆಎ -30: ಕಾರವಾರ – 581301
ಕೆಎ -31 : ಸಿರ್ಸಿ – 581401
ಕೆಎ -32: ಕಲಬುರಗಿ – 585101
ಕೆಎ -33: ಯಾದಗಿರಿ – 585201
ಕೆಎ -34: ಬಳ್ಳಾರಿ – 583103
ಕೆಎ -35 : ಹೊಸಪೇಟೆ – 583201
ಕೆಎ -36: ರಾಯಚೂರು – 584101
ಕೆಎ -37: ಕೊಪ್ಪಳ – 583231
ಕೆಎ -38: ಬೀದರ್ – 585401
ಕೆಎ -39: ಭಲ್ಕಿ – 585328
ಕೆಎ -40: ಚಿಕ್ಕಬಳ್ಳಾಪುರ – 562101
ಕೆಎ -41:ಬೆಂಗಳೂರು ಪಶ್ಚಿಮ ಉಪನಗರಗಳು: ಕೆಂಗೇರಿ – 560060
ಕೆಎ -42: ರಾಮನಗರ – 562159
ಕೆಎ -43:ದೇವನಹಳ್ಳಿ -560300
ಕೆಎ -44:ತಿಪಟೂರು – 572201, ತುಮಕುರು ಜಿಲ್ಲೆ
ಕೆಎ 45:ಹುಣುಸೂರು – 571105, ಮೈಸೂರು ಜಿಲ್ಲೆ
ಕೆಎ -46:ಸಕಲೇಶಪುರ – 573134, ಹಾಸನ ಜಿಲ್ಲೆ
ಕೆಎ -47: ಹೊನ್ನಾವರ – 581334
ಕೆಎ -48:ಜಮ್ಮಖಂಡಿ – 587301
ಕೆಎ -49:ಗೋಕಾಕ್ – 591307
ಕೆಎ -50:ಬೆಂಗಳೂರು ಉತ್ತರ ಉಪನಗರಗಳು: ಯಲಹಂಕ – 560106
ಕೆಎ -51:ಬೆಂಗಳೂರು ದಕ್ಷಿಣ ಉಪನಗರಗಳು: ಎಲೆಕ್ಟ್ರಾನಿಕ್ಸ್ ಸಿಟಿ (ಬಿಟಿಎಂ 4 ನೇ ಹಂತ) – 560076
ಕೆಎ 52:ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ – 562123
ಕೆಎ -53:ಬೆಂಗಳೂರು ಪೂರ್ವ ಉಪನಗರಗಳು: ಕೃಷ್ಣರಾಜಪುರಂ – 560049
ಕೆಎ -54:ನಾಗಮಂಗಲ – 571432, ಮಂಡ್ಯ ಜಿಲ್ಲೆ
ಕೆಎ 55:ಮೈಸುರು ಈಸ್ಟ್ – 570019
ಕೆಎ -56:ಬಸವಕಲ್ಯಾಣ – 585327
ಕೆಎ -57:ಶಾಂತಿನಗರ, ಬೆಂಗಳೂರು ನಗರ ಜಿಲ್ಲೆ – 560027
ಕೆಎ- 58:ಬನಶಂಕರಿ
ಕೆಎ -59: , ಬೆಂಗಳೂರು ಜಿಲ್ಲೆ – 560019
ಕೆಎ 60:ಆರ್.ಟಿ. ನಗರ, ಬೆಂಗಳೂರು ಜಿಲ್ಲೆ
ಕೆಎ -61:ಮಾರತ್ ಹಳ್ಳಿ, ಬೆಂಗಳೂರು ಜಿಲ್ಲೆ
ಕೆಎ -62:ಸುರತ್ಕಲ್, ಮಂಗಳೂರು
ಕೆಎ -63:ಹುಬ್ಬಳ್ಳಿ – 580026
ಕೆಎ -64:ಮಧುಗಿರಿ – 572132 ತುಮಕುರು ಜಿಲ್ಲೆ
ಕೆಎ- 65:ದಾಂಡೇಲಿ – 581325
ಕೆಎ -66:ತರಿಕೆರೆ – 577228, ಚಿಕ್ಕಮಗಳೂರು ಜಿಲ್ಲೆ
ಕೆಎ – ## – ಎಫ್, ಕೆಎ – ## – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಎಫ್ಎ, ಕೆಎ -57:ಬಿಎಂಟಿಸಿ
ಮೂಲ:
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೊಸತಾಗಿ ಮಾರುಕಟ್ಟೆಗೆ ಬರುವ ಎಲ್ಲ ಮಾದರಿಯ ಕಾರುಗಳಲ್ಲೂ ಏರ್ಬ್ಯಾಗ್, ಸೀಟ್ಬೆಲ್ಟ್ ರಿಮೈಂಡರ್, ಕಾರು 80 ಕಿ.ಮೀ. ವೇಗದ ಮಿತಿ ದಾಟಿದರೆ ಅಲರಾಂ ವ್ಯವಸ್ಥೆ ಕಡ್ಡಾಯ. ರಿವರ್ಸ್ ಪಾರ್ಕಿಂಗ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಕೂಡ ಇರಲೇಬೇಕು.
ವಿಶ್ವದ ಅತೀದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಅಮೇಜಾನ್ ಸಂಸ್ಥಾಪಕ ಹಾಗೂ ಸಿಇಒ ಜೆಫ್ ಬೆಜೋಸ್ ಈ ಬಾರಿ 2ನೇ ಸ್ಥಾನಕ್ಕಿಳಿದಿದ್ದಾರೆ. 2019-20 ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಮೇಜಾನ್ ಕಂಪನಿಯ ನಿವ್ವಳ ಲಾಭಾಂಶ ಕಡಿಯಾಗಿದೆ. ಹಾಗಾಗಿ ಜೆಫ್ ಬೆಜೋಸ್ ಒಟ್ಟು ಆಸ್ತಿ ಮೌಲ್ಯ 103.9 ಬಿಲಿಯನ್ ಡಾಲರ್ಗೆ ಇಳಿಕೆಯಾಗಿದ್ದು, 2ನೇ ಸ್ಥಾನಕ್ಕಿಳಿದಿದ್ದಾರೆ. ಇದೀಗ ವಿಶ್ವದ ಅತ್ಯಂತ ದೊಡ್ಡ ಶ್ರೀಮಂತ ಸ್ಥಾನವನ್ನು ಮತ್ತೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅಲಂಕರಿಸಿದ್ದಾರೆ. ಫೋರ್ಬ್ಸ್ ಬಿಡುಗಡೆ ಮಾಡಿರುವ ಜಗತ್ತಿನ ಶ್ರೀಮಂತರ…
ಯುಕೆ ನಿವಾಸಿಯೊಬ್ಬಳು ಕೆಲ ದಿನಗಳ ಹಿಂದಷ್ಟೆ 21ನೇ ಮಗುವಿಗೆ ಜನ್ಮ ನೀಡಿದ್ದಾಳೆ.ಇಂಗ್ಲೆಂಡಿನ 43 ವರ್ಷದ ಮಹಾತಾಯಿಯೊಬ್ಬರು 21ನೇ ಮಗುವಿಗೆ ಜನ್ಮ ನೀಡಿ ಇದು ಲಾಸ್ಟ್ ಎಂದು ಹೇಳುವುದರ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಈ ಮಹಾತಾಯಿ ಹೆಸರು ಶು ರೆಡ್ಪೋರ್ಡ್. ಪತಿ ನಿವೋಲ್. ವರದಿ ಪ್ರಕಾರ ಹಿಂದಿನ ವಾರ 12 ನಿಮಿಷದ ಹೆರಿಗೆ ನೋವು ಅನುಭವಿಸಿ ಶು 21ನೇ ಮಗು ಬೋನಿ ರಾಯೈಗೆ ಜನ್ಮ ನೀಡಿದ್ದಾಳೆ. 21 ಮಕ್ಕಳನ್ನು ಪಡೆದು ರಾಡ್ಫೋರ್ಡ್ ಕುಟುಂಬ ಯುಕೆಯಲ್ಲೇ ಅತಿ ದೊಡ್ಡದಾದ…
ಮಾಂಸಪ್ರಿಯರಿಗೆ ನಾಟಿ ಕೋಳಿ ಮಾಂಸ ಎಂದರೆ ಬಾಯಿಯಲ್ಲಿ ನೀರು ಬರುವುದಂತು ಗ್ಯಾರಂಟಿ ಏಕೆಂದರೆ ಇದರ ಮಾಂಸದ ರುಚಿ ಅಂತಹುದು. ನಗರೀಕರಣ ಮತ್ತು ಮಾಂಸದ ಬೇಡಿಕೆಯ ಕಾರಣದಿಂದ ಫಾರಂ ಮತ್ತು ಬ್ರಾಯ್ಲರ್ ಕೋಳಿಗಳ ಸಾಕಾಣಿಕೆಯ ಕೇಂದ್ರಗಳು ತಲೆ ಎತ್ತಿವೆ. ಆದರೆ ಈ ಕೋಳಿಗಳ ಮಾಂಸ ನಾಟಿ ಕೋಳಿಯ ಮಾಂಸದ ರುಚಿಯಷ್ಟಿರುವುದಿಲ್ಲ. ನಗರಗಳಲ್ಲಿ ಜನರು ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದು ಹಣ ಖರ್ಚಾದರೂ ಕೂಡ ನಾಟಿ ಕೋಳಿಯನ್ನು ಕೊಳ್ಳುತ್ತಾರೆ. ಟರ್ಕಿ ಕೋಳಿಯನ್ನು ಕರ್ನಾಟಕದಲ್ಲಿ ತಿನ್ನುವುದು ಕಡಿಮೆ, ಆದರೆ…
ಇತ್ತೀಚಿಗೆ ನಡೆದ ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ದ ಸೋಲು ಅನುಭವಿಸಿತ್ತು.ಆದರೂ ರನ್ನರ್ ಆಪ್ ಸ್ಥಾನವನ್ನು ಉಳಿಸಿಕೊಂಡಿತ್ತು.
ತೃತೀಯ ಲಿಂಗಿ ರಾಣಿ ಕಿಣ್ಣರ್ ದೇಶದ ಮೊದಲ ಉಬರ್ ಕ್ಯಾಬ್ ಡ್ರೈವರ್ ಆಗಿದ್ದು, ಸದ್ಯ ಉಬರ್ ಕಂಪನಿಯ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಣಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಫುಟ್ ಪಾತ್ ನಲ್ಲಿ ಭಿಕ್ಷೆ ಬೇಡುವುದನ್ನು ನಿರಾಕರಿಸಿದ್ದಾರೆ. ಹೀಗಾಗಿ ಸಮಾಜದಲ್ಲಿ ಧೈರ್ಯವಾಗಿ ಮೆಟ್ಟಿ ನಿಂತು ಇತರರಿಗೆ ಮಾದರಿಯಾಗಿದ್ದಾರೆ. ರಾಣಿ 2016ರಲ್ಲಿ ಆಟೋ ರಿಕ್ಷಾ ತೆಗೆದುಕೊಂಡು ಆ ಮೂಲಕ ತಮ್ಮ ಜೀವನ ನಡೆಸಿಕೊಳ್ಳಲು ಆರಂಭಿಸಿದ್ದರು. ಆದರೆ ರಾಣಿ ತೃತೀಯ ಲಿಂಗಿ ಎಂಬ ಕಾರಣಕ್ಕೆ ಯಾರೂ ಅವರ ಆಟೋವನ್ನು ಬಳಸಿಕೊಂಡಿರಲಿಲ್ಲ….