ವಿಚಿತ್ರ ಆದರೂ ಸತ್ಯ

ನಾಯಿಗಳು ಕಾಲನ್ನು ಮೇಲೆತ್ತಿ ವಾಹನಗಳ ಟೈರುಗಳ ಮೇಲೆ ಮೂತ್ರವಿಸರ್ಜನೆ ಮಾಡುತ್ತದೆ ಏಕೆ ಗೊತ್ತಾ..? ತಿಳಿಯಲು ಈ ಲೇಖನ ಓದಿ …

1406

ಮನುಷ್ಯರು ಟಾಯ್ಲೆಟ್ ನಲ್ಲಿ ಮೂತ್ರ ಮಾಡುತ್ತಾರೆ. ಆದರೆ ಪ್ರಾಣಿಗಳು ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತದೆ. ಅದರಲ್ಲೂ ನಾಯಿಗಳು ವಾಹನಗಳ ಚಕ್ರಕ್ಕೆ ಅಥವಾ ಮರಕ್ಕೆ ತಾಗಿ ಮೂತ್ರ ಮಾಡುತ್ತದೆ. ಆದರೆ ಅದ್ಯಾಕೆ ಅನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

ನಿಗೂಢ ಕಾರಣ ಇದು..! : ಕೆಲ ಸಂಶೋಧಕರ ಪ್ರಕಾರ ನಾಯಿಗಳು ತಮ್ಮ ಜಾಗಕ್ಕೆ ಬಂದಿರುವ ಹೊಸ ವಸ್ತುಗಳು ತಮ್ಮ ವೈಯಕ್ತಿಕ ಜಾಗ ಅಥವಾ ತಮ್ಮದೇ ಪ್ರಾಪರ್ಟಿ ಎನ್ನುವ ಸಲುವಾಗಿ ಈ ರೀತಿ ಮಾಡುತ್ತದೆಯಂತೆ. ಹೀಗಾಗಿ ಬೇರೆ ನಾಯಿಗಳಿಗಿಂತ ತಾವೇ ಮೊದಲು ತಮ್ಮ ವಸ್ತುವೆಂದು ಹೇಳಿಕೊಳ್ಳುವ ಸಲುವಾಗಿ ಹೀಗೆ ಮಾಡುತ್ತವೆ.

ಪರಿಸರದಲ್ಲಿ ಎಷ್ಟೇ ಜಾಗ ಖಾಲಿ ಇರಲಿ, ನಾಯಿಗಳು ಮಾತ್ರ ಉದ್ದನೆಯ ಅಥವಾ ನೇರವಾಗಿ ನಿಂತಿರುವ ವಸ್ತುವನ್ನು ಗುರಿಯಾಗಿಸಿಕೊಂಡು ಮೂತ್ರ ಮಾಡುತ್ತದೆ. ನಾಯಿಗಳು ತಮ್ಮ ಮೂಗಿನ ನೇರಕ್ಕೆ ಮೂತ್ರ ಮಾಡಲು ಬಯಸುತ್ತವೆ. ಹಾಗೆಯೇ ಯಾವುದೇ ವಸ್ತು ಲಂಬವಾಗಿ ಮತ್ತು ಅಕಾಶದೆತ್ತರಕ್ಕೆ ಚಾಚಿರುವ ವಸ್ತುಗಳನ್ನೇ ಹೆಚ್ಚಾಗಿ ಉಪಯೋಗಿಸುಕೊಳ್ಳುತ್ತದೆ.

ಇನ್ನೊಂದು ಕಾರಣ ಕೂಡ ಇದೆ. ನಾಯಿಗಳು ತಾನಿರುವ ಜಾಗವನ್ನು ಇನ್ನೊಂದು ಗುಂಪಿನ ನಾಯಿಗಳಿಗೆ ರವಾನಿಸುವ ಸಲುವಾಗಿ ಹೀಗೆ ಕಂಡ ಕಂಡಲ್ಲಿ ಮೂತ್ರ ಮಾಡುತ್ತವೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ