ಕ್ರೀಡೆ

ಐಪಿಎಲ್ ಕ್ರಿಕೆಟ್ ತಂಡದ ಈ ಆಟಗಾರ ಸಿಕ್ಸರ್ ಕಿಂಗ್, ಪತ್ನಿ ಬಿಕಿನಿ ಕ್ವೀನ್.!ಯಾರು ಗೊತ್ತ.?ತಿಳಿಯಲು ಮುಂದೆ ನೋಡಿ…

827

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಇಂಡಿಯನ್ ಪ್ರೀಮಿಯರ್ ಲೀಗ್ ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಆಂಡ್ರೆ ರಸ್ಸೆಲ್ ಸಿಕ್ಸರ್ ಕಿಂಗ್ ಆಗ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಂಡ್ರೆ ರಸ್ಸೆಲ್ 11 ಸಿಕ್ಸರ್ ಬಾರಿಸಿ ಈ ಬಾರಿ ಐಪಿಎಲ್ ನಲ್ಲಿ ನಾನೇ ಸಿಕ್ಸರ್ ಕಿಂಗ್ ಎನ್ನುತ್ತಿದ್ದಾರೆ. ಆಂಡ್ರೆ ರಸ್ಸೆಲ್ ಸಿಕ್ಸರ್ ಕಿಂಗ್ ಆದ್ರೆ ಅವ್ರ ಪತ್ನಿ ಬಿಕಿನಿ ಕ್ವೀನ್ ಎನ್ನುತ್ತಿದ್ದಾರೆ ಜನರು.

ಆಂಡ್ರೆ ರಸ್ಸೆಲ್ ಜಮೈಕಾದ ನಿವಾಸಿ. ಪತ್ನಿ ಲಾರಾ ಡೊಮಿನಿಕನ್ ರಿಪಬ್ಲಿಕ್ ನಿವಾಸಿ. ಅಡಿ ಅಂಗುಲ ಎತ್ತರವಿರುವ ಲಾರಾ ತೂಕ 60 ಕೆ.ಜಿ. ಆಂಡ್ರೆ ಜೊತೆ ಲಾರಾ ಸಾಮಾನ್ಯವಾಗಿ ಪ್ರವಾಸ ಮಾಡ್ತಾರೆ. ಐಪಿಎಲ್ ಆವೃತ್ತಿಯಲ್ಲಿ ಆಂಡ್ರೆ ಜೊತೆ ಬಂದಿದ್ದರು ಲಾರಾ.

ಆಂಡ್ರೆ ರಸ್ಸೆಲ್ ಪತ್ನಿ ಹೆಸರು ಜಾಸಿಮ್ ಲಾರಾ. ಸೂಪರ್ ಮಾಡೆಲ್. ಜಾಸಿಮ್ ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡ್ತಿರುತ್ತಾರೆ.

ಲಾರಾ ಹಾಗೂ ಆಂಡ್ರೆ ರಸ್ಸೆಲ್ ಅನೇಕ ವರ್ಷಗಳ ಕಾಲ ರಿಲೇಶನ್ಶಿಪ್ ನಲ್ಲಿದ್ದರು. ನಂತ್ರ 2014ರಲ್ಲಿ ಲಾರಾ- ಆಂಡ್ರೆ ರಸ್ಸೆಲ್ ಉಂಗುರ ಬದಲಿಸಿಕೊಂಡಿದ್ದರು. 2016ರಲ್ಲಿ ಆಂಡ್ರೆ ರಸ್ಸೆಲ್-ಲಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕ್ರಿಕೆಟರ್ ಗಳ ಬಹುತೇಕ ಪತ್ನಿಯರು ಸುಂದರವಾಗಿದ್ದಾರೆ. ಆದ್ರೆ ಈ ಪಟ್ಟಿಯಲ್ಲಿ ಲಾರಾ ಮೊದಲಿದ್ದಾರೆ. ಲಾರಾ ಕಣ್ಣು ಹಾಗೂ ಕೂದಲು ಎರಡೂ ಕಂದು ಬಣ್ಣವಾಗಿದ್ದು ಮತ್ತಷ್ಟು ಆಕರ್ಷಿಸುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ