ವ್ಯಕ್ತಿ ವಿಶೇಷಣ

ಈ 10 ಗುಣಗಳು ನಿಮ್ಮಲ್ಲಿದ್ರೆ ಜನರು ನಿಮ್ಮನು ಅಪರೂಪದ ವ್ಯಕ್ತಿ ಎಂದು ಕಾಣುತ್ತಾರೆ ..!ತಿಳಿಯಲು ಈ ಲೇಖನ ಓದಿ…

744

ನಿಮಗೆ ನೀವು ಬೇರೆಯವರಿಗಿಂತ ವಿಭಿನ್ನ ಅಂತ ಅನಿಸುತ್ತೀರಾ? ನಿಮ್ಮನ್ನ ಅರ್ಥ ಮಾಡಿಕೊಳ್ಳೋರು ಯಾರು ಇಲ್ಲ ಅನ್ನಿಸುತ್ತಾ.?

ಕಾರ್ಲ್ ಜಂಕ್ ಸೈಕೋ ಅನಾಲಿಸಿಸ್ ಥಿಯರೀ ಅನುದಾರ ಮೇಯರ್ಸ್ ಅಂಡ್ ಬ್ರಿಗ್ಗರ್ಸ್ ಸಿಸ್ಟೆಮ್ ಪ್ರತಿ ಮನುಷ್ಯನನ್ನ ಬೇರೆ ಬೇರೆ ವ್ಯಕ್ತಿತ್ವದವರಾಗಿ ವಿಂಗಡಿಸಲಾಗಿದ್ಯಂತೆ. ಇದರ ಪ್ರಕಾರ ಮನುಷ್ಯ ಮೂಲತಃ ನಾಲ್ಕು ಪ್ರಕಾರ ಇರಬಹುದಂತೆ.

1. ಸದಾ ತಮ್ಮ ಭವಿಷ್ಯದ ಬಗ್ಗೆ ಯೋಚಿಸುವುದು:-

ಇಂಥವರು ಸಣ್ಣ ಪುಟ್ಟ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲವಂತೆ. ಯಾರನ್ನೂನಿರುತ್ಸಾಹಗೊಳಿಸಲ್ಲವಂತೆ ಹಾಗೇ ಯಾವುದನ್ನಾದರೂ ಸರಾಗವಾಗಿ ಎದುರಿಸುತ್ತಾರಂತೆ.

2. ಕಷ್ಟಪಟ್ಟು ದುಡಿಯುವುದು:-

ಜೀವನದಲ್ಲಿ ಯಾವುದೂ ಸುಲಭವಾಗು ಸಿಗಲ್ಲ ಅನ್ನೋದು ಇವರಿಗೆ ಚೆನ್ನಾಗಿ ತಿಳಿದಿರುತ್ತೆ ಹಾಗಾಗಿ ಪ್ರತಿಯೊಂದು ಕೆಲಸವನ್ನೂ ಅತೀ ಪ್ರೀತಿ-ಆಸಕ್ತಿಯಿಂದ ಮಾಡ್ತಾರೆ.

3. ಮನಸಿನ ಮಾತನ್ನೇ ಕೇಳೋದು:-

ಇವರಿಗೆ ಇವರ ಮನಸ್ಸು ಕೆಲವು ಮಾತುಗಳನ್ನ ಹೇಳುತ್ತೆ ಅದನ್ನ ತುಂಬ ನಂಬುತ್ತರೆ ಹಾಗೇ ಮುಂದುವರೀತಾರೆ ಕೂಡ. ಸರಿನೋ ತಪ್ಪೋ ತಮ್ಮ ಮನಸಿನ ಹಾಗೇ ಮುಂದುವರೀತಾರೆ.

4. ಬೇರೆಯವರ ನೋವಿಗೆ ಬೇಗ ಸ್ಪಂದಿಸೋದು:-

ಯಾರ ನೋವಿಗೆ ಬೇಕಾದರೂ ಸ್ಪಂದಿಸೋ ಗುಣ ಇವರಿಗಿರುತ್ತೆ.

ಇಷ್ಟು ಸ್ಪಂದಿಸೋ ಗುಣ ಇವರಿಗ್ಯಾಕೆ ಅಂದುಕೊಂಡರೆ, ಮತ್ತೋಬ್ಬರು ಅವರ ಪರಿಸ್ಥಿತೀಲಿ ಹೇಗೆ ಕಷ್ಟ ಅನುಭವಿಸುತ್ತಿದ್ದರೆ ಅನ್ನೋದನ್ನ ಇವರು ಅರ್ಥಮಾಡಿಕೊಳ್ಳಬಲ್ಲರು.

5. ಜನರನ್ನ ಬೇಗ ಅರ್ಥ ಮಾಡಿಕೊಳ್ಳೋರು:-

ಜನರ ಮಾತು ಹಾಗೀ ಹಾವ ಭಾವನ ಇವರು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು. ಈ ಗುಣ ಇವರಿಗೆ ಕೆಟ್ಟ ಜನಗಳಿಂದ ದೂರ ಇರಿಸೋಕೆ ಸಹಾಯ ಮಾಡುತ್ತೆ.

6.  ಒಂಟಿಯಾಗಿ ಕಾಲ ಕಳೆಯಕ್ಕೆ ಇಷ್ಟ ಪಡೋರು:-

ಹಾಗಾಗಿ ಒಬ್ಬೊಬ್ಬರೇ ವಾಲ್ಕ್ ಹೋಗೋವಾಗ ಕಾಫೀ ಕುಡಿವಾಗ ನಿಮಗೆ ಸಿಗ್ತಾರೆ.

7. ಮನಸ್ಸಿನ ಭಾವನೆಗಳು ಆಗಾಗ ಬದಲಿಸಿಕೊಳ್ಳೋರು:-

ಇವರ ಮನಸ್ಸು ಅಷ್ಟು ಬೇಗ ಕೆಲಸ ಮಾಡುತ್ತೆ

8. ಇವರಿಗೆ ಮಾತಾಡೋಕಿಂತ ಬರೆಯೋದೆಂದರೆ ಇಷ್ಟ:-

ಹಾಗಾಗಿ ಒಬ್ಬರೇ ಕೂತು ದಿನಗಟ್ಟಲೇ ಬರೆಯೋಕೂ ಇವರು ಹಿಂಜರಿಯಲ್ಲ. ಈ ಕಾರಣಕ್ಕೇ ಇವರಲ್ಲಿಕ್ರಿಯಾಶೀಲತೆ ಹೆಚ್ಚು.

9. ಜೀವನದಲ್ಲಿ ಮೌಲ್ಯಗಳನ್ನ ಪಾಲಿಸೋರು:-

ಇವರು ಶಾಂತ ಸ್ವಭಾವದವರು, ದೃಢ ಮನಸ್ಸಿನವರು ಹಾಗೆ ಜೀವನದಲ್ಲಿ ಮೌಲ್ಯಗಳನ್ನ ಪಾಲಿಸೋರು.

ಮಿಕ್ಕವರ ಭಾವನೆಗಳಿಗೆ ಬೆಲೆ ಕೊಡೋರು ಹಾಗೆ ಎಲ್ಲರಿಗೂ ಸಹಾಯ ಮಾಡೋರು.

10. ಮಿಕ್ಕೋರಿಗೆ ಸ್ಪೂರ್ತಿಯಾಗಿರೋರು:-

ಇವರಲ್ಲಿ ಉತ್ಸಾಹ ಅಲ್ಲದೇ ಕ್ರೀಯಾಶೀಲತೆ ಕೂಡ ಇರುತ್ತೆ. ಇವರು ತಮ್ಮ ಮೌಲ್ಯಗಳನ್ನ ಸದಾ ಪಾಲಿಸ್ತಾರೆ. ಹೊಸ ಹೊಸ ಯೋಜನೆಗಳ ಬಗ್ಗೆ ಸದಾ ಉತ್ಸಾಹ ತೋರ್ತಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ