ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಏನ್ಮಾಡಿದರು ಖರ್ಚು ಕಡಿಮೆ ಆಗ್ತಿಲ್ಲ !!!!! ನಮ್ಮನ ಬಡವರು ಅಂತ ನಾವೇ ಕರೆದುಕೊಳ್ಳೋ ಸ್ಥಿತಿ ಬಂದ್ಬಿಟ್ಟಿದೆ. ಇದಕ್ಕೆ ಸರಿಯಾದ ಪರಿಹಾರ ನಿಮ್ಮ ಹತ್ತಿರಾನೆ ಇದೆ. ಈ ಹಳ್ಳಿ ಹುಡುಗರು ಮಾಡುವ ಬುದ್ದಿವಂತಿಕೆ ಮಾಡಿ ಸಾಕು – ಏನದು ತಿಳಿಹಿರಿ.
1. ಹಣವನ್ನು ಕೂಡಿಡುವ ಬುದ್ದಿ ಇದ್ದರೆ ಸಾಕು : ಅಲ್ಲಿ ಇಲ್ಲಿ ಸಿಗುವ ಹಣ ಕೂಡಿಡಿ. ದಿನ 5 ರೂ ಅಂದ್ರು ವಾರಕ್ಕೆ 35 ರೂ, ತಿಂಗಳಿಗೆ 150ರೂ. ವರ್ಷಕ್ಕೆ 1800ರೂ.
2. ಹಳೇ ಪೇಪರ್, ಪುಸ್ತಕ ಮಾರಿ ಉಳಿತಾಯ ಮಾಡಿ: ವರ್ಷಕ್ಕೆ ಒಂದು ಬಾರಿ ಪೇಪರ್ ಮಾರಿ ತುಂಬ ಹಣಗಳಿಸಬಹುದು. 11ಕೆಜಿ ಪೇಪರ್ 15ರೂ ಅಂದುಕೊಂಡ್ರೆ ವರ್ಷಕ್ಕೆ 18 ಕೇಜಿಗೆ 270ಅದೇ ಪುಸ್ತಕ 7ರೂ ಆದರೆ ವರ್ಷಕ್ಕೆ 50ಪುಸ್ತಕಗಳು 350ರೂ. ಮೊತ್ತ 620ರೂ.
3. ಹಣ್ಣುಗಳನ್ನು ಒಂದೇ ಅಂಗಡಿಯಲ್ಲಿ ತಗೋಳೋಬದಲು ಬೇರೆ ಬೇರೆ ಅಂಗಡಿಯಲ್ಲಿ ಹಣ ತಿಳಿದು ಖರೀದಿಸಿ: 50 ರೂ ವೆತ್ಯಾಸ ಅಂದ್ರು ವಾರಕ್ಕೆ 100ರೂ ತಿಂಗಳಿಗಿಗೆ 450 ರೂ ವರ್ಷಕ್ಕೆ 5400 ರೂ!
4. ಜಿಮ್ ಗಳಿಗೆ ವರ್ಷಕ್ಕೆ ದುಡ್ಡು ಕಟ್ಟಬೇಡಿ ನೀವು ವರ್ಷಪೂರ್ತಿ ಜಿಮ್ ಮಾಡ್ತೀರಾ ಅಂತ ಏನ್ ಗ್ಯಾರಂಟಿ.
5. ಸಣ್ಣ ಪುಟ್ಟ ತರಕಾರಿ ಮನೆ ಅತ್ತಿರಾನೇ ಬೆಳೆದು ಉಪಯೋಗಿಸಿ: ಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಸೊಪ್ಪುಗಳು. ಇದರಿಂದ ಉಳಿತಾಯ
6. ಹೊಸ ವಸ್ತುಗಳು ತೆಗೆಯೋ ಬದಲು ಹಳೇ ವಸ್ತುಗಳ (second handle) ಬಗ್ಗೆ ವಿಚಾರಿಸಿ ( olx, quikr ಮುಂತಾದಕಡೆ ಹಳೇ ವಸ್ತುಗಳು ಸಿಗಬಹುದು)
7. ಬಾಡಿಗೆ ಮನೆಯವರು ಮನೆ ಅಗ್ರಿಮೆಂಟ್ ಮಾಡಿಸುವಾಗ ಉಷಾರಾಗಿ ಇದ್ದು ಏನೇ ರಿಪೇರಿ ಬಂದ್ರು ಓನರ್ ಅವರೇ ಮಾಡಿಸಬೇಕು ಅಂತ ಬರೆಸಿ: ಇದರಿಂದ 1000 ರೂ ಉಳಿಸಿ.
8. ನಿಮ್ಮ ಗಾಡಿ ಟೈರ್ಗಳಲ್ಲಿ ಗಾಳಿ ಸರಿಯಾಗಿದ್ರೆ ಮೈಲೇಜ್ ಜಾಸ್ತಿ: ಇದರಿಂದ ವರ್ಷಕ್ಕೆ 600 ರೂ ಉಳಿಸಬಹುದು
9. ಮನೆ ತರ್ಸಿಗೆ ಬಿಳಿ ಬಣ್ಣ ಅಕೋದ್ರಿಂದ ಮನೆ ತಣ್ಣನೆ ಇರುತ್ತದೆ ಇದರಿಂದ ಫ್ಯಾನ್ ಮತ್ತು AC ಇಂದ ಸ್ವಲ್ಪ ಹಣ ಉಳಿಸಿ.
10. ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡೋ ಮುಂಚೆ ಹಿಸ್ಟರಿ ಡಿಲೀಟ್ ಮಾಡಿ ಮತ್ತು ಹೊಸ ಇಮೇಲ್ ಯೂಸ್ ಮಾಡಿ ಇದರಿಂದ ಆಫರ್ಸ್ಗಳು ಸಿಗೋದ್ರಿಂದ ಒಳ್ಳೆ ಉಳಿತಾಯ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ಜನರಿಗೆ ಅನುಕೂಲ ಆಗಲಿ ಅಂತ ಸರ್ಕಾರ ಮತ್ತು ಪೊಲೀಸರು ಅನೇಕ ಕಾನೂನುಗಳನ್ನು ಜಾರಿಗೆ ತರ್ತಾರೆ.. ಆದರೆ ಅದನ್ನ ಪಾಲಿಸೋದು ಮಾತ್ರ ಕಡಿಮೆ. ಇದೀಗ ಸಂಚಾರಿ ಪೊಲೀಸರು ಮತ್ತೊಂದು ಕಾನೂನು ಜಾರಿಗೆ ಕೈ ಹಾಕ್ತಿದ್ದಾರೆ. ಬೈಕ್ ಸವಾರರ ಸೇಫ್ಟಿಗಾಗಿ ಪೊಲೀಸರ ಹೊಸ ಪ್ರಯೋಗ..! ದಿನದಿಂದ ದಿನಕ್ಕೆ ಬೆಳೀತಿರೋ ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವದಲ್ಲೇ ಅತೀ ಹೆಚ್ಚು ಬೈಕ್ಗಳನ್ನು ಹೊಂದಿರೋ ನಗರ. ಹೀಗಾಗಿ ಬೆಂಗಳೂರಿನಲ್ಲಿ ಆ್ಯಕ್ಸಿಡೆಂಟ್ ಕೂಡ ಹೆಚ್ಚಾಗ್ತಿದೆ. ಅಪಘಾತ ತಪ್ಪಿಸಲು ಎಷ್ಟೇ ಕಾನೂನು ಜಾರಿಗೆ ತಂದರು ಅನುಷ್ಠಾನ…
ಶನಿ ಭಗವಾನನ ‘ಕೆಟ್ಟ ಪ್ರಭಾವ’ದಿಂದ, ಪರಿಣಾಮಗಳಿಂದ ಪಾರಾಗಲು ಭಗವಾನ್ ಹನುಮಂತನ ಪ್ರಾರ್ಥನೆಯೊಂದೇ ಸರ್ವ ಔಷಧಿ.
ಪ್ರಸಿದ್ಧ ಟಿವಿ ರಿಯಾಲಿಟಿ ಶೋ ನಟಿ ಕಿಮ್ ಕರ್ದಾಶಿಯನ್ ಮೂರನೇ ಬಾರಿ ಅಮ್ಮನಾಗಿದ್ದಾಳೆ. ಬಾಡಿಗೆ ತಾಯಿ ಮೂಲಕ ಕಿಮ್ ಮನೆಗೆ ಸೋಮವಾರ ಮಗುವೊಂದರ ಆಗಮನವಾಗಿದೆ. ಮಗಳ ಸ್ವಾಗತಕ್ಕೆ ಕಿಮ್ ಹಾಗೂ ಆಕೆ ಪತಿ ಕೆನ್ನೆ ವೆಸ್ಟ್ ವಿಶೇಷ ತಯಾರಿ ನಡೆಸಿದ್ದಾರೆ.
ಕರಬೂಜ ಹಣ್ಣಿಗೆ ತನ್ನದೇ ಆದ ಸುಗಂಧವಿದೆ. ತನ್ನದೇ ರುಚಿಯೆದೆ. ಕಳಿತ ಹಣ್ಣು ಮೃದುವಾಗಿರುತ್ತದೆ. ಈ ಹಣ್ಣಿಗೆ ಇಂಗ್ಲಿಷ್ ಹೆಸರು ಮಸ್ಕ್ ಮಿಲನ್, ಸಸ್ಯಶಾಸ್ತ್ರೀಯವಾಗಿ ‘ ಕುಕ್ಕುಮೀಸ್ ಮೆಲೊ’ ಎನ್ನುತ್ತಾರೆ.
ಇದು ಒಂದೆಡೆ ಕೆಐಡಿಬಿ ಹುಚ್ಚಾಟಕ್ಕೆ ಹಿಡಿದ ಕೈಗನ್ನಡಿಯಾದರೆ ಮತ್ತೊಂದೆಡೆ ಇದು ಮನಬಂದಂತೆ ಭೂಮಿ ಕೊಟ್ಟವರು ಈಗ ಕೈ ಕೈ ಹಿಸುಕಿಕೊಳ್ಳುವಂತ ಪರಿಸ್ಥಿತಿ.
ನಂಜನಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಒಂದು ಕಾಲದಲ್ಲಿ ಜಮೀನ್ದಾರರೆನಿಸಿಕೊಂಡವರಿಗೆ ಇಂದು ತಮ್ಮ ಕುಟುಂಬದವರ ಶವಸಂಸ್ಕಾರ ಮಾಡಲು ಯೋಚಿಸಬೇಕಾದ ದುರ್ಗತಿ ಒದಗಿಬಂದಿದೆ.
ಚಿತ್ರ ರಂಗದಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಅವರಿದ್ದ ಜಾಗಕ್ಕೆ ಇವರು ಕಾಲಿಡುವುದೂ ಇಲ್ಲ. ವೃತ್ತಿ ಮತ್ಸರದಿಂದ ಬದುಕುವವರೇ ಜಾಸ್ತಿ ಅಂತ ನಾವೆಲ್ಲರೂ ಮಾತನಾಡುತ್ತೇವೆ ಮತ್ತು ಅವರು ಸಹ ಹಾಗೆಯೇ ಇರುತ್ತಾರೆ ಎಂದು ಹೇಳಿಕೊಳ್ಳುತ್ತಾರೆ ಮತ್ತು ಚಿತ್ರರಂಗ ವಲಯದಿಂದ ಸಹ ಮಾತುಗಳು ಕೇಳಿಬರುತ್ತವೆ. ಆದರೆ, 80ರ ದಶಕದ ತಾರೆಯರು ಈ ಮಾತನ್ನು ಸುಳ್ಳು ಮಾಡಿದ್ದಾರೆ. ಇದಕ್ಕೆ ಸಾಕ್ಷಿ ‘ಮೆಗಾ ಸ್ಟಾರ್’ ಚಿರಂಜೀವಿ, ಅವರ ಮನೆಯಲ್ಲಿ ನಡೆದ ಪಾರ್ಟಿಯೇ ಸಾಕ್ಷಿ. ಪ್ರತಿವರ್ಷ 80ರ ದಶಕದ ದಕ್ಷಿಣ…