ಸಂಬಂಧ

ಈ ಮಹಿಳೆ ತನ್ನ ತಾಯಿಯ ಚಿತಾಭಸ್ಮ ತಿನ್ನುತ್ತಾಳೆ ..!ಕಾರಣ ತಿಳಿಯಲು ಈ ಲೇಖನ ಓದಿ…

144

ನೀವೆಂದೂ ಕಂಡು ಕೇಳಿರದಂತಹ ವಿಚಿತ್ರ ಘಟನೆ ಇದು. 41 ವರ್ಷದ ಡೆಬ್ರಾ ಪಾರ್ಸನ್ಸ್ ಎಂಬ ಮಹಿಳೆ ಕಳೆದ ಮೇ ತಿಂಗಳಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿದ್ಲು.

ತಾಯಿ ತೀರಿಹೋಗುವ ಮುನ್ನ ಡೆಬ್ರಾಳ ಮಗ ಕೂಡ ಇಹಲೋಕ ತ್ಯಜಿಸಿದ್ದ. ಇಬ್ಬರನ್ನೂ ಕಳೆದುಕೊಂಡಿದ್ದ ಡೆಬ್ರಾ ಅಕ್ಷರಶಃ ಕಂಗಾಲಾಗಿದ್ಲು.

ಆ ದುಃಖದಿಂದ ಹೊರಬರಲು ಅವಳೊಂದು ಮಾರ್ಗವನ್ನು ಆಯ್ಕೆ ಮಾಡಿಕೊಂಡ್ಲು. ತನ್ನ ತಾಯಿಯ ಚಿತಾಭಸ್ಮವನ್ನು ತಿನ್ನಲು ಆರಂಭಿಸಿದ್ಲು. ತಾಯಿಯ ಅಂತ್ಯಸಂಸ್ಕಾರದ ಬಳಿಕ ಡೆಬ್ರಾ, ಬೂದಿಯನ್ನು ಲಕೋಟೆಯಲ್ಲಿ ತುಂಬಿಸಿಕೊಂಡು ತಂದಿದ್ಲು. ಅದನ್ನು ತನ್ನ ಹಾಸಿಗೆಯ ಸಮೀಪದಲ್ಲೇ ಇಟ್ಟುಕೊಂಡಿದ್ದಾಳೆ.

ಆಗಾಗ ಚಿತಾಭಸ್ಮವನ್ನು ತಿನ್ನುತ್ತಾಳೆ. ಹೀಗೆ ಮಾಡುವುದರಿಂದ ತಾಯಿಯೇ ನನ್ನ ಜೊತೆಗಿರುವಂತಹ ಭಾವನೆ ಬರುತ್ತಿದೆ ಎನ್ನುತ್ತಾಳೆ ಡೆಬ್ರಾ. ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನಿಸಿದಾಗಲೆಲ್ಲ ಡೆಬ್ರಾ ಈ ರೀತಿ ಮಾಡುತ್ತಾಳಂತೆ.

ಆಗ ಅಮ್ಮ ನನ್ನೊಳಗೆ ಉಸಿರಾಡಿದಂತಹ ಭಾವನೆ ಬರುತ್ತದೆ ಎನ್ನುತ್ತಾಳೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ