ದೇಶ-ವಿದೇಶ

ಇವು ಜಿಎಸ್ಟಿ ಅಡಿಯಲ್ಲಿ ಕಡಿಮೆಯಾಗಲಿವೆ.ಏನು ಅಂತ ಗೊತ್ತಾ ನಿಮಗೆ ???

157

ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಜುಲೈ 1 ರೊಳಗೆ ಜಿಎಸ್ಟಿ ಹೊರತರಲು  ಕೇಂದ್ರ ಮತ್ತು ರಾಜ್ಯಸರ್ಕಾರಗಳು ನಿರ್ಧರಿಸಿವೆ.

ಹಾಗಾದರೆ GST ಎಂದರೇನು?                                                                                                               GST :- Goods and Services Tax (ಸರಕು ಮತ್ತು ಸೇವೆಗಳ ತೆರಿಗೆ).

ಜಿಎಸ್ಟಿ ಅಡಿಯಲ್ಲಿ ಚಿನ್ನದ ಬೆಲೆ, ಉಡುಪು, ಚಿನ್ನದ ಬಿಸ್ಕಟ್ಗಳು, ಪಾದರಕ್ಷೆಗಳು ಅಗ್ಗವಾಗಲಿವೆ.

ಹಣಕಾಸು ಸಚಿವ ಅರುಣ್ ಜೇಟ್ಲಿಯ ನೇತೃತ್ವ ವಹಿಸಿದ್ದ ಜಿಎಸ್ಟಿ ಕೌನ್ಸಿಲ್ ಕೆಲವೊಂದಕ್ಕೆ ತೆರಿಗೆ ವಿದಿಸಿವೆ.

  • ಅದರ ಪ್ರಕಾರ :-     ಪ್ಯಾಕೇಜ್ ಮತ್ತು ಬ್ರಾಂಡ್ ಆಹಾರ ಪದಾರ್ಥಗಳನ್ನು 5 ಶೇ.,
  • ಟೆಂಡೂ ಎಲೆಗಳು (ಭಾರತದಲ್ಲಿ ಅಗ್ಗದ ತಂಬಾಕು ಬದಲಿಯಾಗಿ ಸಂಗ್ರಹಿಸಿದ ಏಷ್ಯನ್ ಎಬನಿ ಮರದ ಎಲೆಗಳು.) ಶೇ 18 ಮತ್ತು ಬಿಡಿ 28 ಶೇ.
  • ಸಿಗರೇಟ್ ಮತ್ತು  ಬೀಡಿ ಮೇಲೆ ಪ್ರತ್ತೇಕ ಸೆಸ್ ಸಹ ಇರುತ್ತದೆ.
  • ಚಿನ್ನದ ಬಿಸ್ಕತ್ತುಗಳಿಗೆ  ಶೇಕಡಾ 18 ರಷ್ಟು ದರದಲ್ಲಿ ತೆರಿಗೆ ವಿಧಿಸಲಾಗುವುದು.
  • ರೂ 500 ಕ್ಕಿಂತಲೂ ಕಡಿಮೆ ವೆಚ್ಚದ ಪಾದರಕ್ಷೆಯನ್ನು 5 ಶೇಕಡಾ ಜಿಎಸ್ಟಿ ವಿಧಿಸಲಾಗುವುದು ಮತ್ತು ಅದರ ಮೇಲಿರುವವರಿಗೆ 18 ಶೇಕಡಾ ತೆರಿಗೆ ವಿಧಿಸಲಾಗುವುದು.

ಜವಳಿ ವಿಭಾಗದಲ್ಲಿ, ರೇಷ್ಮೆ ಮತ್ತು ಸೆಣಬಿನ ನಾರುಗಳಿಗೆ  ವಿನಾಯಿತಿ ಮಾಡಲಾಗಿದೆ,                                   ಆದರೆ ಹತ್ತಿ ಮತ್ತು ನೈಸರ್ಗಿಕ ನಾರು ಮತ್ತು ಎಲ್ಲಾ ವಿಧದ ನೂಲುಗಳಿಗೆ  5 ಶೇಕಡ ಜಿಎಸ್ಟಿ ವಿಧಿಸಲಾಗುವುದು.

ಹಾಗೂ ಮಾನವ ನಿರ್ಮಿತ ಫೈಬರ್ ಮತ್ತು ನೂಲುಗಳಿಗೆ  18% ಶೇಕಡ ಜಿಎಸ್ಟಿ ವಿಧಿಸಲಾಗುವುದು.

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ