ಸುದ್ದಿ

ಇಂಡಿಯನ್ ರಿಯಾಲಿಟಿ ಶೋ ಮತ್ತು ಬಿಗ್ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿಯನ್ನು, ಅರೆಸ್ಟ್ ಮಾಡಿದ್ದು ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

1293

ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಮತ್ತು ಬಿಗ್ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಈಗ ಪೋಲೀಸರ ಅತಿಥಿಯಾಗಿದ್ದಾರೆ.

ಹೌದು,ನೀವ್ ಕೇಳುತ್ತಿರುವುದು ನಿಜ.ಕಿಡ್ನಾಪ್ ಮತ್ತು ಗನ್ ತೋರಿಸಿ ಬೆದರಿಕೆ ಹಾಕಿದ ಸಂಬಂದ ಕಿಟ್ಟಿಯನ್ನು ಪೊಲೀಸರು ಬಂದಿಸಿದ್ದಾರೆ. ಬಾರ್’ನಲ್ಲಿ ಸಪ್ಲೈಯರ್ ಆಗಿರುವ ಗಿರೀಶ್ ಎಂಬಾತನನ್ನು ಅಪಹರಿಸಿ,ಗನ್ ತೋರಿಸಿ ಚಿತ್ರಹಿಂಸೆ ನೀಡಿದ್ದಾರೆಂದು ಹೇಳಲಾಗಿದೆ.

ಅಸಲಿ ಕಾರಣ ಏನು …

ಸುನಾಮಿ ಕಿಟ್ಟಿ ಸ್ನೇಹಿತನಾದ ಸುನಿಲ್ ಎಂಬುವರ ಪತ್ನಿಯು ಬೇರೊಬ್ಬರ ಜೊತೆ ಸಂಬಂದ ಹೊಂದಿದ್ದಾರೆ, ಎಂಬ ವಿಚಾರವಾಗಿ ಹಾಗೂ ಅವರು ಆ ಬಾರ್’ಗೆ ಹೋಗುತ್ತಿದ್ದು, ಬಾರ್ ಸಪ್ಲೈರ್ ಗಿರೀಶ್’ಗೆ ಗನ್ ತೋರಿಸಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಕಿಟ್ಟಿ ಆ ಬಾರ್’ಗೆ ಹೋಗಿ ಪೋಟೋವೊಂದನ್ನು ತೋರಿಸಿ,ಆ ಪೊಟೋದಲ್ಲಿರುವವರ ಬಗ್ಗೆ ಬಾರ್ ಸಪ್ಲೈರ್ ಗಿರೀಶ್’ಗೆ ಕೇಳಿದ್ದು,ಅವರು ಬಿಲ್ ಕೊಡದೆ ಹೋಗಿದ್ದನ್ನು ಹೇಳಿದ ಮೇಲೆ,ಗಿರೀಶ್ ಕೈಯಿಂದಲೇ ಅವರಿಗೆ ಬರಲು ಹೇಳಿ ಸುನಾಮಿ ಕಿಟ್ಟಿ ಫೋನ್ ಮಾಡಿಸಿದ್ದಾರೆ ಎಂದು ಹೇಳಲಾಗಿದೆ.

ವಿಚಾರ ಏನೇ ಇದ್ದರೂ,ಈಗಾಗಲೇ ಸುನಾಮಿ ಕಿಟ್ಟಿಯನ್ನು ಪೊಲೀಸರು ಬಂದಿಸಿದ್ದಾರೆ.ತನಿಖೆ ಪೋಲೀಸರ ತನಿಕೆಯ ನಂತರವೇ ನಿಜವಾದ ಸತ್ಯ ತಿಳಿಯಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ