ಸೌಂದರ್ಯ

ವಯಸ್ಸು 50 ವರ್ಷವಾದರೂ, 20 ವರ್ಷದ ಹುಡುಗನಂತೆ ಕಾಣಿಸುತ್ತಾನೆ..!ತಿಳಿಯಲು ಈ ಲೇಖನ ಓದಿ..

409

ಪುರುಷರು ತುಂಬಾ ಅಂದದಿಂದ ಇದ್ದರೆ ಸ್ತ್ರೀಯರು ಅವರನ್ನು ಹೊಗಳುತ್ತಾರೆ.ಇದು ಜಗತ್ತಿಗೆ ಗೊತ್ತಿರುವ ಸತ್ಯ.ಯಾವ ಪುರುಷ ತನ್ನ ಅಂದದಿಂದ ಆಕರ್ಷಿಸುತ್ತಾನೋ ಅಂತವರು ಸ್ತ್ರೀಯರ ಮನಸ್ಸನ್ನು ಸುಲಭವಾಗಿ ಕದಿಯುತ್ತಾನೆ.

ಟೆಕ್ನಾಲಜಿ ನಿಂದ ಅಥವಾ ಕೆಲಸದ ಒತ್ತಡದಿಂದ ಅನಾರೋಗ್ಯ ಪಾಳುಗುತ್ತಿದ್ದರೆ ಯುವಕರು.ಕೂದಲು ಬಿಳಿಯಾಗುತ್ತಿದೆ ಎಂದು ಕೂದಲು ಉದರುತ್ತಿದೆ ಎಂದು…ಮೈಕೈ ನೋವು ಎಂದು…ಹೀಗೆ ಟೆನ್ಶನ್ ಮಾಡಿಕೊಳ್ಳುತ್ತಿದ್ದಾರೆ.

ಆದರೂ 5೦ ವರ್ಷವಾದರೂ ಯುವಕರ ಹಾಗೆ ಕಂಡವರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ.ಹಾಗೆ ಅವರು ಹೇಗೆ ಇದ್ದಾರೆ ಎಂದು ತಿಳಿದುಕೊಳ್ಳೋವರೆಗೂ ನಿದ್ರೆ ಬರುವುದಿಲ್ಲ. ಇವಾಗ ನಾವು 50 ವರ್ಷದ ವ್ಯಕ್ತಿ ಬಗ್ಗೆ ಹೇಳುತ್ತೇವೆ.ಅವನಿಗೆ ಅಷ್ಟು ವಯಸ್ಸು ಆಗಿದ್ದರು ಸಹ ಅವನು ಅಷ್ಟು ವಯಸ್ಸು ಆಗಿರೋ ತರಹ ಕಾಣುವುದಿಲ್ಲ.20 ವರ್ಷದ ಹುಡುಗನಂತೆ ಹಾಗೆ ಕಾಣಿಸುತ್ತಾನೆ.

ಈ ವಿಷಯವೇ ಎಲ್ಲರನ್ನು ಆಲೋಚನೆ ಮಾಡುವ ಹಾಗೆ ಮಾಡುತ್ತಿದೆ.ಈಗ ಅವನು ಇಂಟರ್ನೆಟ್ ನಲ್ಲಿ ಸಂಚಲನ ಮೂಡುಸುತ್ತಿದ್ದಾನೆ.ಇವನು ಯಾವುದೇ ಆಂಗಲ್ ನಲ್ಲಿ ನೋಡಿದರು 5೦ ವರ್ಷದ ಹಾಗೆ ಕಾಣಿಸುತ್ತಿದ್ದಾನ?ಖಂಡವಿರುವ ಬಾಡಿ ಕಣ್ಣಿನಲ್ಲಿ ಚುರುಕುತನ ಇನ್ನು ಹಾಗೆ ಮೈನ್ಟೈನ್ ಮಾಡುತ್ತಿದ್ದಾನೆ.

ಇವನು ಒಬ್ಬ ಏಶಿಯನ್ ಮಾಡೆಲ್ ನಂತರ ಫೋಟೋಗ್ರಾಫರ್ ಆಗಿ ಬದಲಾದ.ಇವನು ಈತನ ಜೀವನದಲ್ಲಿ ವಯಸ್ಸು ಬೆಳೆಯದ ಹಾಗೆ ಏನಾದರು ಮಂತ್ರ ಗಿಂತ್ರ ಮಾಡಿದನ ಎಂದು ಅವನನ್ನು ನೋಡಿದಾಗ ಹಾಗೆ ಅನಿಸುತ್ತದೆ.ಅವನ ಹೆಸರು ಜುವನ ಧೋ ಟಾಂಗ್ ಇವನು ಸಿಂಗಪೋರ್ ಗೆ ಸಂಬಂಧಿಸಿದ ಫೋಟೋಗ್ರಾಫರ್ ಹಾಗು ಮಾಡೆಲ್ .

5೦ ವರ್ಷದ ಇವನಿಗೆ ಇನ್ಸ್ಟಾಗ್ರಾಮ್ ನಲಿ ಲಕ್ಷ ಅರವತ್ತು ಸಾವಿರ ಫಾಲ್ಲೋರ್ಸ್ ಇದ್ದಾರೆ. ಇವನು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಇಡುವ ಫೋಟೋಸ್ ನೀವು ನೋಡಿದರೆ ಬೆಳೆಯುತ್ತಿರುವ ಅವನ ವಯಸ್ಸನ್ನು ಅಪಹಾಸ್ಯ ಮಾಡಿ ನಗುತ್ತಿರುತ್ತಾನೆ. ಈತನಿಗೆ ಒಂದು ಫೋಟೋಗ್ರಫಿ ಸಂಸ್ಥೆ ಇದೆ ಅದರ ಹೆಸರು ಚುವನೋ ಥೋ ಫ್ರೈ.

ಅವನು ರಾತ್ರಿ ಹೊತ್ತು ಲೇಟ್ ಆದರೆ ಅಸಲಿಗೆ ಸ್ನಾನ ಮಾಡುವುದಿಲ್ಲ .ಹಾಗೆ ಬೆಳಗಿನ ಜಾವಾ ಕೂಡ ಸ್ನಾನ ಮಾಡುವುದಿಲ್ಲ.ಹೀಗೆ ಕ್ರಮ ತಪ್ಪದೆ ಹೈನಾನ್ ಚಿಕನ್ ತಿನ್ನುತ್ತೆನೆ ಎಂದು ಹೇಳುತ್ತಾನೆ.ಅಂದ ಕಾಪಾಡಿಕೊಳ್ಳುವುದಕ್ಕೆ ಎಷ್ಟೋ ಶರರಿಕ ವ್ಯಾಯಾಮ ಮಾಡುತ್ತಿರುತ್ತಾನೆ.

ಇವನಿಗೆ ಇನ್ಸ್ಟಾಗ್ರಾಮ್ ನಲಿ ಲಕ್ಷ ಅರವತ್ತು ಸಾವಿರ ಫಾಲ್ಲೋರ್ಸ್ ಇದ್ದಾರೆ.ಇದರಲ್ಲಿ ತುಂಬಾ ಜನ ಅನುಮಾನದಿಂದ ಅವನ ಅಸಲಿನ ವಯಸ್ಸು ಎಷ್ಟು ಎಂದು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಅವನನ್ನು ಫಾಲೋ ಆಗುತ್ತಿದ್ದಾರೆ.ಅವನ ವಸ್ತ್ರವನ್ನು ಧರಿಸುವುದು ನೋಡಿದರೆ ಅವನಿಗೆ 50 ವರ್ಷ ಆಗಿದೆ ಎಂದು ಅನಿಸುವುದಿಲ್ಲ.ಏನೋ 20 ವರ್ಷದ ಯುವಕನ ಹಾಗೆ ಕಾಣಿಸುತ್ತಾನೆ.ಅವಾಗ ಅವಾಗ ಮಾಡೆಲ್ ಆಗಿ ಕೆಲಸ ಮಾಡುತ್ತಾನೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ