ಉಪಯುಕ್ತ ಮಾಹಿತಿ

ಇಂತಹದೆನಾದ್ರು ನಿಮ್ಮ ಮನೆಯಲ್ಲಿ ಕಂಡುಬಂದ್ರೆ ಅವುಗಳಿಂದ ತುಂಬಾ ಹುಷಾರಾಗಿರಿ..!ತಿಳಿಯಲು ಮುಂದೆ ಓದಿ…

301

ನಾವು  ದಿನ ನಿತ್ಯ ಬಳುಸುವ ಕೆಲವೊಂದು ವಸ್ತುಗಳೇ ನಮ್ಮ ದೇಹಕ್ಕೆ ಹಾನಿಕಾರಕ. ಅವುಗಳಲ್ಲಿ ಯಾವುವು ಅಂತ ತಿಳಿದುಕೊಲ್ಲಬೇಕಾದ್ರೆ ಮುಂದೆ ಓದಿ……

1) ಮನೆಯಲ್ಲಿ ಬೆಳೆಸುವ ಹೆಚ್ಚಿನ ಗಿಡಗಳು ಸಾಕಷ್ಟು ಸುರಕ್ಷಿತವಾಗಿದ್ದರೂ, ಅವುಗಳಲ್ಲಿ ಕೆಲುವು ವಿಷಕಾರಿಯಾಗಿರುತ್ತವೆ.  ಆದ್ದರಿಂದ ನಿಮ್ಮ ಮಕ್ಕಳನ್ನು ಅಂತಹ ಗಿಡಗಳಿಂದ ದೂರವಿರಿಸಿ.

2) ದಿನನಿತ್ಯ ಬಳುಸುವ ಸನ್ಸ್ಕ್ರೀನ್ ಮುಂತಾದ ಲೋಷನ್ ಗಳು  ರಾಸಾಯನಿಕ ಫಿಲ್ಟರ್ಗಳನ್ನು ಒಳಗೊಂಡಿರುತ್ತವೆ. ಅದು ಗರ್ಭಿಣಿ ತಾಯಂದಿರಿಗೆ ಹಾನಿಯಾಗುವಂತೆ ಮಾಡುತ್ತದೆ ಮತ್ತು ಅವರ ಮಗುವಿನ ಬೆಳವಣಿಗೆಗೆ ತೊಂದರೆಯಾಗುತ್ತದೆ.

3)  ಶಾಂಪೂ ಮತ್ತು ಲೋಷನ್ನಲ್ಲಿ ಕಂಡುಬರುವ ಪ್ಯಾರಾಬನ್ಗಳು, ಸ್ತನ ಕ್ಯಾನ್ಸರ್ ಗೆಡ್ಡೆಗಳಲ್ಲೂ ಸಹ  ಕಂಡುಬರುತ್ತವೆ.

4) ಮನೆಯಲಿ ಬೆಳೆಯುವ ಸ್ವಲ್ಪ ಪ್ರಮಾಣದ ಪಾಚಿಗೆ ಭಯ ಪಡುವ ಅವಶ್ಯಕತೆಯಿಲ್ಲ. ಆದ್ರೆ ಅದನ್ನು ಹಾಗೆ ಬೆಳೆಯಲು ಬಿಟ್ಟರೆ ಅಲರ್ಜಿ, ಅಸ್ತಮಾ, ಹಾಗೂ ಕಾನ್ಸೆರ್ ಗೂ ಸಹ ಕಾರಣವಾಗುತ್ತದೆ.

5) ರಕ್ತ ಕ್ಯಾನ್ಸರ್ಗೆ ಕಾರಣವಾಗುವ ಟೌಲೀನ್ ಎಂಬ ರಾಸಾಯನಿಕ  ಕೂದಲು ಬಣ್ಣದಲ್ಲಿದೆ.

6) ಸುಗಂಧ ದ್ರವ್ಯದಲ್ಲಿ ಕಂಡುಬರುವ ಥಾಲೇಟ್ಗಲೆಂಬ ರಾಸಾಯನಿಕಗಳಿಂದ  ಪುರುಷರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

7) ಮನೆಯ ಶುದ್ಧೀಕರಣದ ಕೆಲವೊಂದು ವಸ್ತುಗಳಾದ,  ಬ್ಲೀಚ್ ಮತ್ತು ಅಮೋನಿಯಂಥವು ಅನಿವಾರ್ಯವಾದ ವಿಷಕಾರಿಕ ಅನಿಲವನ್ನು ಬಿಡಬಹುದು.

8) ಸುಮಾರು 450ಕ್ಕೂ ಹೆಚ್ಚು ಜನರು ಪ್ರತೀ ವರ್ಷ ಹಾಸಿಗೆಯಿಂದ ಬಿದ್ದು  ಸಾಯುತ್ತಾರೆ.

9) ಪ್ರತೀ ಸಾರಿ ಡ್ರ್ಯೆರ್ ನ್ನು  ಬಳಸಿದಾಗ ,ಡ್ರ್ಯೆರ್ ನ ಲಿಂಟ್ ಟ್ರ್ಯಾಪ್ ಕಾಲಿ ಇದೆಯೇ ನೋಡಿಕೊಳ್ಳಿ. ಇಲ್ಲದಿದ್ದರೆ ಬೆಂಕಿಯಾಗಿ ಮನೆಯಲ್ಲಿ ಅನಾಹುತವಾಗುವ ಸಾಧ್ಯವಿರುತ್ತದೆ.

10) ಮನೆಗೆ ಹೊಡೆದ ಬಣ್ಣವು ಚಿಪ್ ಆಗಿ ಉದುರಲು ಶುರುವಾದರೆ, ಅದರಿಂದ ಬರುವ ವಾಸನೆಯನ್ನು ಸೇವಿಸಿದರೆ ದೇಹಕ್ಕೆ ಮಾರಕ ಖಂಡಿತ.

ಆದ್ದರಿಂದ ಇಂತಹದೆನಾದ್ರು ನಿಮ್ಮ ಮನೆಯಲ್ಲಿ ಕಂಡುಬಂದರೆ ಅವುಗಳಿಂದ ತುಂಬಾ ಹುಷಾರಾಗಿರಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ