ಸುದ್ದಿ

ನೀವ್ ನಂಬಲ್ಲ…ಈ ರಾಜ್ಯದಲ್ಲಿ ಅತ್ಯಾಚಾರ ಮಾಡೋದು ತಪ್ಪೇ ಅಲ್ವಂತೆ..!ಅತ್ಯಾಚಾರ ಮಾಡಿದವನಿಗೆ ಏನ್ ಮಾಡ್ತಾರೆ ಎಂದು ತಿಳಿದ್ರೆ ನೀವ್ ಶಾಕ್ ಆಗ್ತೀರಾ…

504

ಸೋಮಾಲಿಲ್ಯಾಂಡ್  ಒಂದು  ಸ್ವಯಂ ಅಂಗೀಕೃತ  ರಾಜ್ಯವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸೋಮಾಲಿಯಾ ಅತ್ಯಂತ ಕೆಟ್ಟ ರಾಜ್ಯವಾಗಿ  ಗುರುತಿಸಲ್ಪಟ್ಟಿದೆ. ಆದರೆ ಸೋಮಾಲಿಲ್ಯಾಂಡ್’ಗೆ ಇನ್ನೂ ದೇಶದ ಸ್ಥಾನ ಮಾನ  ಇನ್ನು  ಸಿಕ್ಕಿಲ್ಲ. ಈ ರಾಜ್ಯದಲ್ಲಿ  ಅತ್ಯಾಚಾರ ಮಾಡಿದವರಿಗೆ ಯಾವುದೀ ಶಿಕ್ಷೆ ಇರಲಿಲ್ಲ. ಅತ್ಯಾಚಾರವನ್ನು ಸಾಂಸ್ಕೃತಿಕ  ಸಮಸ್ಯೆ  ಎನ್ನುವ ರೀತಿಯಲ್ಲಿ ನೋಡುತ್ತಿದ್ದರು . ಅತ್ಯಾಚಾರಮಾಡಿದ  ವ್ಯಕ್ತಿಯೇ  ಆ  ಮಹಿಳೆಯನ್ನು ಮದುವೆಯಾಗಬೇಕಿತ್ತು.ಆದರೆ ಸಾಮೂಹಿಕವಾಗಿ ಬಲಾತ್ಕಾರ ಮಾಡಿದರೆ  ಆ ಮಹಿಳೆಗೆ ಏನು  ಪರಿಹಾರ ಮಾಡ್ತಿದ್ರೋ ಗೊತ್ತಿಲ್ಲ.

ಇತ್ತೀಚಿನ  ದಿನಗಳಲ್ಲಿ ಅತ್ಯಾಚಾರ  ದೃಷ್ಟಾಂತ  ತುಂಬಾ  ಹೆಚ್ಚಾಗುತ್ತ ಸಾಗುತ್ತಿದೆ. ಗುಂಪಿನ  ಅತ್ಯಾಚಾರ  ದೃಷ್ಟಾಂತದಲ್ಲಿ ಹೆಚ್ಚಳವಾಗಿದೆ. ಮಹಿಳೆಯರಿಗೆ  ರಕ್ಷಣೆ ನೀಡಲು ಹಾಗೂ  ಬಲಾತ್ಕಾರ ಮಾಡುವುದನ್ನು  ತಡೆಗಟ್ಟಲು  ಈ  ರಾಜ್ಯದಲ್ಲಿ ಮೊದಲ ಬಾರಿಗೆ  ಅತ್ಯಾಚಾರದ ವಿರುದ್ಧ ಕಾನೂನೊಂದನ್ನು ಜಾರಿಗೊಳಿಸಲಾಗಿದೆ.

ಹೊಸ  ನ್ಯಾಯಶಾಸ್ತ್ರದ  ಮುಖಾಂತರ  ಅತ್ಯಾಚಾರ  ಮಾಡಿದ ಆರೋಪಿಗೆ 30 ವರ್ಷಗಳ ಜೈಲು ಶಿಕ್ಷೆಯಾಗಲಿದೆ. ಸೋಮಾಲಿಯಾದಿಂದ ಸೋಮಾಲಿಲ್ಯಾಂಡ್ 1991ರಲ್ಲಿಯೇ ಪ್ರತ್ಯೇಕವಾಗಿದೆ. ಆದರೆ  ಇದಕ್ಕೆ ಈವರೆಗೂ ದೇಶದ ಸ್ಥಾನ ಸಿಕ್ಕಿಲ್ಲ. ಸೋಮಾಲಿಯಾದಲ್ಲಿ ಕೂಡ  ಅತ್ಯಾಚಾರ ವಿರುದ್ಧ ಇದುವರಿಗೂ ಯಾವುದೇ  ಕಾನೂನು ಇಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ