ದೇವರು

ದೇವರು ಯಾರು ಅಂತ ಗೊತ್ತೇ??? ಗೊತ್ತಗಬೇಕಾದ್ರೆ ಈ ಲೇಖನಿ ಓದಿ…….

2036

ದೇವರು ಯಾರು ಅಂತ ಗೊತ್ತೇ? ದೇವರಿಗೆ ಅಸಾಧ್ಯವಾದದ್ದು ಏನಾದರು ಇದೆಯೇ? ಹಾಗಾದರೆ ಮುಂದೆ ಓದಿ…..

  1. ದೇವರು ಕಾಣುವವನಲ್ಲ, ಕಾಣುವವನು ದೇವರಲ್ಲ.
  2. ದೇವರು ಹುಟ್ಟುವವನಲ್ಲ, ಹುಟ್ಟುವವನು ದೇವರಲ್ಲ.
  3. ದೇವರು ಸಾಯುವವನಲ್ಲ, ಸಾಯುವವನು ದೇವರಲ್ಲ.
  4. ದೇವರು ಆರಾಧಿಸುವವನಲ್ಲ, ಆರಾಧಿಸುವವನು ದೇವರಲ್ಲ.
  5. ದೇವರು ಮರೆಯುವವನಲ್ಲ, ಮರೆಯುವವನು ದೇವರಲ್ಲ.
  6. ದೇವರಿಗೆ ಮದುವೆ ಇಲ್ಲ, ಮದುವೆಯಾದವನು ದೇವರಲ್ಲ.
  7. ದೇವರು ತಿನ್ನುವವನಲ್ಲ. ತಿನ್ನುವವನು ದೇವರಲ್ಲ.
  8. ದೇವರಿಗೆ ಸಂತಾನವಿಲ್ಲ, ಸಂತಾನ ಇದ್ದವನು ದೇವರಲ್ಲ.
  9. ದೇವರಿಗೆ ನಿದ್ರೆ ಇಲ್ಲ, ನಿದ್ರೆ ಮಾಡುವವನು ದೇವರಲ್ಲ.
  10. ದೇವರು ಸದಾ ಆರೋಗ್ಯವಂತ, ಅನಾರೋಗ್ಯವನ್ತನು ದೇವರಲ್ಲ.

ಆತ ಸರ್ವಶಕ್ತ. ಅಂದರೆ ಆತನಿಗೆ ಇದೊಂದು ಕೆಲಸ ಮಾಡಲು ಸಾಧ್ಯವಿಲ್ಲ ಅಂತ ಯಾವುದೂ ಇಲ್ಲ. ಹಾಗೆ ಇದ್ದರೆ ಆತನ ಶಕ್ತಿಗೆ ಲಿಮಿಟ್ ಹಾಕಿದ ಹಾಗೆ ಆಗುತ್ತದೆ.

ತಲೆಯಲ್ಲಿ ಮರುಭೂಮಿ ಇದ್ದರೆ ದೇವರಿಗೆ ನಿದ್ರೆ ಮಾಡುವ ಶಕ್ತಿ ಇಲ್ಲ ಅಂತ ವಾದ ಮಾಡುತ್ತಾರೆ .ಇವರಿಗೆ ಸರ್ವಶಕ್ತ ಅಂದರೆ ಏನು ಅನ್ನುವ ಕಲ್ಪನೆ ಕೂಡ ಇಲ್ಲ. ದೇವರು ಏಕಕಾಲದಲ್ಲಿ ಎಲ್ಲಾ ಕಡೆ ಇರಲು ಹೇಗೆ ಸಾಧ್ಯ ಅಂತಾನೇ ಇವರ ತಲೆಗೆ ಹೊಳೆಯುವುದಿಲ್ಲ. ಸಕಲ ಜೀವಿಗಳಲ್ಲೂ ದೇವರು ಇರಲು ಹೇಗೆ ಸಾಧ್ಯ ಅಂತ ಇವರಿಗೆ ಗೊತ್ತಾಗಲು ಹತ್ತು ಜನ್ಮ ಬೇಕು.

ಇವರ ದೇವರು ನಿಶ್ಯಕ್ತ . ಈತನಿಗೆ ಸಾಧ್ಯವಾಗದೇ ಇರುವ ಕೆಲಸಗಳು ನೂರಾರು. ಸರ್ವಶಕ್ತ ದೇವರಿಗೇ ಸಾಧ್ಯವಿಲ್ಲದ ಕೆಲಸಗಳನ್ನು ಪಟ್ಟಿ ಮಾಡಿದ ಆ ಪುಸ್ತಕ ಬರೆದವನು ನಿರಕ್ಷರಿ ಇರಬೇಕು. ಸರ್ವಶಕ್ತ ಮತ್ತು ಸಾಧ್ಯವಿಲ್ಲ ಎನ್ನುವುದು ವಿರೋಧಾಭಾಸ ಅನ್ನುವ ಕನಿಷ್ಠ ಜ್ಞಾನವೂ ಇಲ್ಲ. ಮತ್ತು ಅದನ್ನು ನಂಬುವ ಜನ . ಇವರಿಗೆ ಮತ್ತು ವಿಜ್ಞಾನಕ್ಕೆ ವಿರುದ್ಧ.

ಇವರ ವಿಜ್ಞಾನ – ಇರುವೆ ಮಾತನಾಡುತ್ತದೆ . ಮನುಷ್ಯ ಜೇಡಿಮಣ್ಣಿನಿಂದ ಮತ್ತು ಚಿಮ್ಮುವ ದ್ರವದಿಂದ ಮಾಡಲ್ಪಟ್ಪ. ಭೂಮಿಯನ್ನು ಆಕಾಶ ದಿಂದ ಬೇರೆ ಬೇರೆ ಮಾಡಿ ದೇವರು ನಿರ್ಮಿಸಿದ.
ವಿಜ್ಞಾನ ಮುಗಿಯಿತು. ಇಷ್ಟೇ.

ಜಗತ್ತಿನಲ್ಲಿ ಇದನ್ನೂ ನಂಬುವ ನೂರ ಆರವತ್ತು ಕೋಟಿ ಜನ ಇದ್ಲಾರೆ. ಆಕರ ದೇವನೋ ತನ್ನನ್ನು ನಂಬದ ಉಳಿದ ನಾನೂರು ಕೋಟಿ ಜನರನ್ನು ಬೇಡಿ ಹಾಕಿ ಬೆಂಕಿಯಲ್ಲಿ ಸುಡುತ್ತಾನೆ. ಎಂಥಾ ಒಳ್ಳೆಯ ದೇವರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ