ವಿಸ್ಮಯ ಜಗತ್ತು

ಈ ಬೆಕ್ಕು ಮಗುವನ್ನು ಪ್ರಾಣಪಾಯದಿಂದ ಕಾಪಾಡಿದೆ!ಹೇಗೆ ಅಂತೀರಾ?ಈ ಲೇಖನಿ ಓದಿ…

2222

ಸಾಕುಪ್ರಾಣಿಗಳು ತಮ್ಮ ಯಜಮಾನನ ಮತ್ತು ಅವರ ಮನೆಯವರನ್ನು ತಮ್ಮ ಪ್ರಾಣ ಒತ್ತೆ ಇಟ್ಟು ರಕ್ಷಣೆ ಮಾಡಿದ ಎಸ್ಟೋ ವಿಚಾರಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಹಾಗಯೇ ಇಲ್ಲೊಂದು ಬೆಕ್ಕು ಮಗುವನ್ನು ರಕ್ಷಣೆ ಮಾಡಿ ಗಮನಸೆಳೆದಿದೆ.

ರಷ್ಯಾದ ಕಾಲುಗಾ ಪ್ಲ್ಯಾಟ್ ಒಂದರ ನಿವಾಸಿ ನಡೇಜ್ಡಾ ಎಂಬ ಯುವತಿ, ವರಾಂಡದಲ್ಲಿ ಬೆಕ್ಕೊಂದು ಆತಂಕದಿಂದ ಕಿರುಚಾಡುತ್ತಿರುವುದು ಗಮನಕ್ಕೆ ಬಂದಿತು.

ಇದಾದ ಕೂಡಲೇ ಸಮೀಪಕ್ಕೆ ತೆರಳಿ ನೋಡಿದರೆ, ಕೊರೆಯುವ ಚಳಿಯಲ್ಲಿ ಮರದ ಪೆಟ್ಟಿಗೆಯೊಳಗೆ ಮಗುವೊಂದು ನಡುಗುತ್ತ ಮಲಗಿರುವುದು ಕಂಡುಬಂದಿತು. ಕೆಲವು ಗಂಟೆಗಳಿಂದ ಆ ಚಳಿಯಲ್ಲಿದ್ದ ಮಗು ಅಷ್ಟರಲ್ಲಾಗಲೇ ಮೃತಪಟ್ಟಿರುತಿತ್ತು.

 

ಆದರೆ, ಅದನ್ನು ಕಾಪಾಡಿದ್ದು ಆ ಬೀದಿಯ ಸಮೀಪದಲ್ಲಿದ್ದ ಬೆಕ್ಕು. ಅದು ಪದೇ ಪದೇ ಮಗುವಿನ ಮುಖವನ್ನು ನೆಕ್ಕುತ್ತ, ತನ್ನ ರೋಮಗಳಿಂದ ರಕ್ಷಣೆ ಮಾಡುತ್ತ ಮಗುವನ್ನು ಬೆಚ್ಚಗಿಡಲು ಪ್ರಯತ್ನ ಮಾಡುತಿತ್ತು.

ಜೊತೆಗೆ ಸಹಾಯಕ್ಕಾಗಿ ಮೊರೆ ಇಡುತಿತ್ತು ಇದನ್ನು ಗಮನಿಸಿದ ಮಹಿಳೆ ಆಸ್ವತ್ರೆಗೆ ಕರೆ ಮಾಡಿ, ಅದರ ಸಿಬ್ಬಂದಿ ಸ್ತಳಕ್ಕಾಗಮಿಸಿ ಆ ಮಗುವನ್ನು ಆಸ್ವತ್ರೆಗೆ ಕರೆದೊಯ್ದರು. ಇಷ್ಟಾದರೂ, ಸಮಾದಾನ ಹೊಂದದೇ ಆ ಬೆಕ್ಕು ಅವರ ಹಿಂದೆಯೇ ಅರಚುತ್ತ ಓಡಾಡುತ್ತಿತ್ತಂತೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ