ದೇಶ-ವಿದೇಶ

ಈ ಪುಟ್ಟ ದೇಶ ಮಿಸೈಲ್ ಎಸೆದವನ ಇಡೀ ದೇಶವನ್ನೇ ಸುಟ್ಟು ಹಾಕುವುದಂತೂ ಖಚಿತ!ಮುಸ್ಲಿಂ ನಿಮ್ಮ ವೈರಿಯೇ ಹಾಗಿದ್ರೆ ನಾನು ನಿಮ್ಮ ಸ್ನೇಹಿತ ಎಂಬುದು ಈ ದೇಶದ ನಿಯಮ!ಮುಂದೆ ಓದಿ ಶೇರ್ ಮಾಡಿ..

447

ಇಸ್ರೇಲ್ ಮೇಲೆ ವೈರಿಗಳು ಕ್ಷಿಪಣಿಯನ್ನು ಎಸೆದರೆ ಇಸ್ರೇಲ್ ಅದನ್ನ ಎದುರಿಸಿಲು ಸಾಧ್ಯವಾ ?ಖಂಡಿತಾ ಸಾದ್ಯವಿಲ್ಲ ! ಯಾಕೆಂದರೆ ಇಸ್ರೇಲಿನಲ್ಲಿರುವುದು ಬೆರಳೆಣಿಕೆಯಷ್ಟು ಜನ ಹಾಗಾಗಿ ಸುತ್ತಲಿನ ಆರು ವೈರಿ ರಾಷ್ಟ್ರಗಳಿಂದ ಆರು ಮಿಸೈಲ್ಗಳು ವಿವಿಧ ದಿಕ್ಕಿನಿಂದ ಬಂದು ಇಸ್ರೇಲಿಗೆ ಬಿದ್ದವೆಂದರೆ ಮಿಕ್ಕರ್ಧ ಗಂಟೆಯಲ್ಲಿ ಇಸ್ರೇಲ್ ಏನೂ ಮಾಡಲಾಗದೆ ನುಣ್ಣಗಾಗಿ ಹೋಗುತ್ತದೆ !

ಇಸ್ರೇಲ್ ಮೇಲೆ ಮಿಸೈಲ್ ಎಸೆಯುವುದಕ್ಕೆ ಮುಂಚೆ ವೈರಿಗಳು ಯೋಚಿಸಬೇಕಾದದ್ದು ಏನು ಗೊತ್ತಾ..?

ಇಸ್ರೇಲ್ ಮೇಲೆ ಮಿಸೈಲ್ ಎಸೆಯುವುದಕ್ಕೆ ಮುಚೆ ವೈರಿಗಳು, ಒಂದು ವೇಳೆ ಮಿಸೈಲ್ ಸಿಡಿಯದಿದ್ದರೆ, ಎಸೆದವನ ಹಣೆಬರಹ ಕೆಟ್ಟ ಹಾಗೆ!ಯಾಕೆಂದ್ರೆ ನಂತರ ಕ್ಷಣಗಳಲ್ಲೇ ಇಸ್ರೇಲೀ ಸೈನಿಕರ ಯುದ್ಧ ವಿಮಾನಗಳು ಮಿಸೈಲ್ ಎಸೆದವನ ಇಡೀ ದೇಶವನ್ನೇ ಸುಟ್ಟು ಹಾಕುವುದಂತೂ ಖಚಿತ.

ಅರ್ಧ ಗಂಟೆಯಲ್ಲಿ ಇಡೀ ಆಫ್ರಿಕಾವನ್ನು ಒಂದಿಂಚೂ ಬಿಡದಂತೆ ಸುಟ್ಟುಬಿಡಿ..!

ಹಿಂದೊಮ್ಮೆ ಇಸ್ರೇಲಿನಿಂದ ಹೈಜಾಕಾಗಿ ಆಫ್ರಿಕಾಕ್ಕೆ ಕದ್ದೊಯ್ದ ವಿಮಾನದಲ್ಲಿನ 212 ಜನರಲ್ಲಿ ಕೇವಲ 52 ಜನ ಇಸ್ರೇಲಿಗಳಿದ್ದರು ಅವರು ಏನಾದರೂ ಸತ್ತದ್ದೇ ಆದಲ್ಲಿ ಮಿಕ್ಕರ್ಧ ಗಂಟೆಯಲ್ಲಿ ಇಡೀ ಆಫ್ರಿಕಾವನ್ನು ಒಂದಿಂಚೂ ಬಿಡದಂತೆ ಸುಟ್ಟುಬಿಡಿ ಎಂದು ಅಂದಿನ ಪ್ರಧಾನಿಯು ವಿಮಾನ ಹೈಜಾಕ್ ಆದ ಹನ್ನೆರಡು ನಿಮಿಷಗಳಲ್ಲಿ ಘೋಷಿಸಿದ್ದರು ಬಹುಶಃ ಆಫ್ರಿಕಾ ಹಣೇಬರಹ ಚೆನ್ನಾಗಿತ್ತು ಯಾರೂ ಸಾಯಲಿಲ್ಲ ಆದರೂ ಈಗಿರುವ ಪ್ರಧಾನಿಯ ಅಣ್ಣ ಆ ಕಾರ್ಯಾಚರಣೆಯಲ್ಲಿ ಸತ್ತುಹೋದ.

ಇಂತಹದ್ದೆಲ್ಲಾ ಇಸ್ರೇಲಿಗೆ ಗೊತ್ತಿಲ್ಲ ಅನ್ನೋದಕ್ಕಿಂತ ವೈರಿ ದೇಶಗಳೆಲ್ಲಾ ಒಂದಾಗಿ ನಮ್ಮ ಮೇಲೆ ಯುದ್ಧ ಮಾಡಿಯೇ ಮಾಡುತ್ತಾರೆ ,ಒಂದಲ್ಲಾ ಒಂದು ದಿನ ಸುತ್ತ ಎಲ್ಲಾ ಕಡೆಯಿಂದಲೂ ಬಾಂಬ್ ಸುರಿದೇ ಸುರಿಯುತ್ತಾರೆ ಎಂಬುದನ್ನು ಮೊದಲೇ ಊಹಿಸಿ ಅದಕ್ಕಾಗಿಯೇ ಆಂಟಿ ಬ್ಯಾಲಸ್ಟಿಕ್ ಮಿಸೈಲ್ ಸಿಸ್ಟಮ್ (anti-ballistic missile) ಎಂಬ ತಂತ್ರಜ್ಞಾನ ಇಂಪ್ರೂವ್ ಮಾಡಿಕೊಂಡಿದೆ !

ಏನಿದು ಆಂಟಿ ಬ್ಯಾಲಸ್ಟಿಕ್ ಮಿಸೈಲ್ ಸಿಸ್ಟಮ್..?

ಅಂದರೆ ಸುತ್ತಲಿನ ಯಾವುದೇ ಶತೃದೇಶವು ಇಸ್ರೇಲಿನ ನೆಲದಲ್ಲಿ ಬೀಳುವಂತೆ ಮಿಸೈಲ್.ಬಾಂಬ್.ಅಣುಬಾಂಬ್,ಥ್ರೌ ಸ್ಪಾಟ್.ಇಂತಹ ಯಾವುದನ್ನೇ ಎಸೆಯಲಿ ಅದು ಬಂದು ಇಸ್ರೇಲಿನೊಳಗಿನ ನೆಲಕ್ಕೆ ಬೀಳುವ ಮೊದಲೇ ಚಿಂದಿ ಉಡಾಯಿಸುವ ವಿಧಾನವೇ ಆಂಟಿ ಬಾಲಸ್ಟಿಕ್ ಸಿಸ್ಟಮ್ !

ಈಗ ಯೋಚಿಸಿದರೆ ನಿಮಗೇ ಅರ್ಥವಾಗಬಹುದು ಯಾಕೆ ಸುತ್ತಲೂ ಇರುವ ವೈರಿ ಪ್ರಾಣಿಗಳು ಇಸ್ರೇಲಿನ ಮೇಲೆ ಕ್ಷಿಪಣಿ ಬಾಂಬ್ ಎಸೆಯುತ್ತಿಲ್ಲ ಎಂದು .ಹಾಗೂ ಎಸೆದರೆ ಇಸ್ರೇಲಿನ ಆಂಟಿ ಬ್ಯಾಲಸ್ಟಿಕ್ ಮಿಶನ್ನಿಗೆ ಆಟವಾಡಲು ತಗೋ ಪುಟ್ಟ ಆಟ ಆಡು ಎಂದು ಆಟದ ಸಾಮಾನು ಕೊಟ್ಟಂತಾಗುತ್ತದೆ .

ಅದರ ಜೊತೆಗೆ ಇಸ್ರೇಲ್ ಮೇಲೆ ಕಲ್ಲನ್ನೆಸೆದರೂ ಸಾಕು ಬೆರಸಾಡಿಕೊಂಡು ಬಂದು ಅರ್ಧ ಊರನ್ನೇ ಸುಡುವ ಇಸ್ರೇಲಿ ಸೈನಿಕರಿಗೆ ಯುದ್ಧ ಮಾಡಲು ಮತ್ತೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ.

ಪ್ರಪಂಚದ ಮುಸ್ಲಿಂ ವಿರೋಧಿ ರಾಷ್ಟ್ರಗಳಿಗೆಲ್ಲವೂ ಈ ಪುಟಾಣಿ ಇಸ್ರೇಲ್ ಕಂಡರೆ ಪ್ರಾಣ..!

ಅದಲ್ಲದೆ ಅತೀ ಕ್ಷುಲ್ಲಕ ವಿಚಾರಗಳಿಗೆಲ್ಲಾ ಯುದ್ಧ ವಿಮಾನ ಬಳಸಿ ಬಾಂಬು ಸುರಿಯುವ ಅತೀ ಕೆಟ್ಟ ದೇಶ ಇಸ್ರೇಲ್ ಎಂಬ ಕಳಂಕ ಬೇರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಪಡೆದುಕೊಂಡಿದೆ ಇದೆಲ್ಲವನ್ನೂ ಬದಿಗಿಟ್ಟು ನೋಡಿದರೆ …ಪ್ರಪಂಚದ ಮುಸ್ಲಿಂ ವಿರೋಧಿ ರಾಷ್ಟ್ರಗಳಿಗೆಲ್ಲವೂ ಈ ಪುಟಾಣಿ ಇಸ್ರೇಲ್ ಕಂಡರೆ ಪ್ರಾಣ ! ಯಾಕಂದರೆ “ಮುಸ್ಲಿಂ ನಿಮ್ಮ ವೈರಿಯೇ ಹಾಗಿದ್ದರೆ ನಾನು ನಿಮ್ಮ ಸ್ನೇಹಿತ”ಎಂಬುದು ಇಸ್ರೇಲಿನ ಅಘೋಷಿತ ನಿಯಮ !

ಆಂಟಿ ಬ್ಯಾಲಸ್ಟಿಕ್  ತಂತ್ರಜ್ಞಾನ ಹೊಂದಿದ ಮೊದಲ ರಾಷ್ಟ್ರ:-

ಈ ಆಂಟಿ ಬ್ಯಾಲಸ್ಟಿಕ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಮೊದಲು ಹೊಂದಿದ ರಾಷ್ಟ್ರ ಇಸ್ರೇಲೇ ಇರಬಹುದು ಆದರೆ ಪ್ರಪಂಚದ ಯಾರಿಗೂ ಸಹ ತಿಳಿಸದಂತೆ ಗೌಪ್ಯವಾಗಿ ಸಂಶೋಧನೆಗಳನ್ನು ನಡೆಸಿ ಪುರಾತನ ಸಂಪ್ರದಾಯಿಕ ವೆಪನ್ ಗಳೆಲ್ಲವನ್ನೂ ಬಿಟ್ಟು ಹೊಸ ಮಾದರಿ ಅನ್ವೇಷಣೆಯ ವಿಚಾರದಲ್ಲಿ ಇಸ್ರೇಲಿನ ಆಂಟಿ ಬಾಲಸ್ಟಿಕ್ ಸಿಸ್ಟಮ್ ಗಿಂತಲೂ ಭಾರತವೇ ಮುಂದಿದೆ !

ಕೃಪೆ: ಉಮೇಶ್ ಆಚಾರ್

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ಬಿಜೆಪಿಯಲ್ಲಿ ಸಂತಸವೋ ಸಂತಸ…ಯಡಿಯೂರಪ್ಪಾ ಗೆ ಬಂಪರ್…!

    ಈಗ ಕರ್ನಾಟಕ ಬಿಜೆಪಿ ಪಾಳಯದಲ್ಲಿ ಸಂತೋಷ ವೋ ಸಂತೋಷ. ಬಿಜೆಪಿಯ ರಾಜ್ಯಾಧ್ಯಕ್ಷ ರಾದ ಯಡಿಯೂರಪ್ಪಾ ಗೆ ತಡೆಯಲಾರದ ಸಂತಸ. ಕಾರಣ ಅವರ ಮೇಲೆ ದಾಖಲಾಗಿದ್ದ ಬರೋಬರಿ ಐದೂ ಕೇಸುಗಳನ್ನು ಮಂಗಳವಾರ ಡಿಸೆಂಬರ್ 4 ರಂದು ಸುಪ್ರೀಂ ಕೋರ್ಟ್ ವಜಾ ಗಳಿಸಿದೆ. ಶಿವಮೊಗ್ಗ ಮೂಲದ ವಕೀಲರಾದ ಸಿರಾಜಿನ್ ಪಾಷಾ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಡಿನೋಟಿಫಿಕೇಷನ್ ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದಂತೆ 5 ಕೇಸ್ ಗಳ ನ್ನು ದಾಖಲಿಸಿದ್ದರು. ಹಲವಾರು ವರ್ಷಗಳಿಂದ ಈ ಕೇಸ್ ಗಳ ವಿಚಾರಣೆ…

  • ತಂತ್ರಜ್ಞಾನ

    ಕಂಪನಿಗಳಲ್ಲಿ ನಿರುದ್ಯೋಗಿಗಳ ಇಂಟರ್ವ್ಯೂ ಪಡೆಯುತ್ತೆ ಈ ರೋಬೋಟ್..!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ರಷ್ಯಾದ ಸ್ಟಾರ್ಟ್ ಅಪ್ ಕಂಪನಿಯೊಂದು ವಿಶೇಷ ರೋಬೋಟ್ ಒಂದನ್ನು ತಯಾರಿಸಿದೆ. ಈ ರೋಬೋಟ್ ಉದ್ಯೋಗವರಸಿ ಬರುವ ನಿರುದ್ಯೋಗಿಗಳ ಸಂದರ್ಶನ ಪಡೆಯಲಿದೆ. ಪ್ರಮುಖ ಕಂಪನಿಗಳು ಸೇರಿ ಸುಮಾರು 300 ಕಂಪನಿಗಳು ಈ ರೋಬೋಟ್ ಮೂಲಕ ಇಂಟರ್ವ್ಯೂ ಮಾಡಿಸ್ತಿವೆ. ಪೆಪ್ಸಿ, ಲೋರಿಯಲ್ ಸೇರಿದಂತೆ ಪ್ರಮುಖ ಕಂಪನಿಗಳಿಗೆ ಕೆಲಸಕ್ಕೆ ಸೇರಲು ನೀವು ನಿರ್ಧರಿಸಿದ್ದರೆ ನಿಮಗೆ ರೋಬೋಟ್ ವೇರಾ ಕರೆ ಮಾಡಬಹುದು. ಇಲ್ಲವೆ ವಿಡಿಯೋ ಕಾಲ್ ಮೂಲಕ ನಿಮಗೆ ಪ್ರಶ್ನೆಗಳನ್ನು ಕೇಳಬಹುದು. ಸೇಂಟ್ ಪೀಟರ್ಸ್ಬರ್ಗ್ ನ ಸ್ಟ್ರಾಫೇರಿ ಸಂಸ್ಥೆ ಈ ರೋಬೋಟ್ ಸಿದ್ಧಪಡಿಸಿದೆ….

  • Health

    ಬೇವು ಬೆಲ್ಲದ ರಹಸ್ಯ ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ. ನೋಡಿ!

    ಬೇವು ಬೆಲ್ಲದ ಆರೋಗ್ಯ ಪ್ರಯೋಜನಗಳು ಗೊತ್ತಾದ್ರೆ ನಿಜಕ್ಕೂ ಅಚ್ಚರಿಪಡುವಿರಿ!ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿ ಹೊಸ ವರ್ಷದ ದಿನವಾಗಿದೆ ಹಾಗೂ ಪವಿತ್ರ ಸಮಯ ಎಂದು ಪರಿಗಣಿಸಲ್ಪಡುತ್ತದೆ. ಕರ್ನಾಟಕದಲ್ಲಿ ಈ ಹಬ್ಬಕ್ಕೆ ಯುಗಾದಿ ಎಂದೂ ಮಹಾರಾಷ್ಟ್ರದಲ್ಲಿ ಗುಡಿ ಪಾವ್ಡಾ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಹಬ್ಬದ ವಿಶೇಷವಾಗಿ ಬೇವು ಮತ್ತು ಬೆಲ್ಲದ ಮಿಶ್ರಣವನ್ನು ಸಾಂಕೇತಿಕವಾಗಿ ಸೇವಿಸಲಾಗುತ್ತದೆ. ತಮಿಳುನಾದು ಮತ್ತು ಆಂಧ್ರಪ್ರದೇಶದಲ್ಲಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೂ ಸುಖ ದುಃಖದ ಸಂಕೇತಗಳಾಗಿ ಬೇವು ಬೆಲ್ಲವನ್ನು ಹಂಚಲಾಗುತ್ತದೆ. ಬೇವು ರುಚಿಯಲ್ಲಿ ಕಹಿ ಮತ್ತು ಬೆಲ್ಲ…

  • ಉಪಯುಕ್ತ ಮಾಹಿತಿ

    ಮೊಡವೆ ಕಲೆಗಳು ಒಂದೇ ದಿನದಲ್ಲಿ ಮಾಯವಾಗಲು ಆಲ್ಮಂಡ್ ನಿಂದ ಈಗೆ ಮಾಡಿದರೆ ಸಾಕು,.!

    ಪ್ರಾಯದ ಸಮಯದಲ್ಲಿ ಪ್ರತಿಯೊಬ್ಬರಿಗೂ ಮುಖದಲ್ಲಿ ಮೊಡವೆ ಗುಳ್ಳೆಗಳು ಮೂಡುವುದು ಸಹಜ. ಕೇವಲ ಒಂದು ಅಥವಾ ಎರಡು ಗುಳ್ಳೆಗಳು ಬಂದರೆ ಪರವಾಗಿಲ್ಲ ಎನ್ನಬಹುದು. ಆದರೆ ಇಡೀ ಮುಖದ ತುಂಬಾ ತುಂಬಿಕೊಂಡು ಮುಖದ ಅಂದವನ್ನೇ ಹಾಳು ಮಾಡಿ ಬಿಡುತ್ತವೆ. ಮತ್ತು ವಾಸಿಯಾದ ನಂತರವೂ ಸಹ ಅವುಗಳ ಕಲೆಗಳು ಮುಖದ ಚರ್ಮದ ಮೇಲೆ ದೀರ್ಘಕಾಲ ಹಾಗೆಯೇ ಉಳಿದು ಮುಖದ ಮೇಲೆ ಕಪ್ಪು ಬಣ್ಣ ಚುಕ್ಕೆಗಳ ರೀತಿಯಲ್ಲಿ ಮೆತ್ತಿಕೊಂಡಂತೆ ಕಾಣುತ್ತದೆ. ಇಷ್ಟೇ ಅಲ್ಲದೆ ಚಿಕನ್ ಪಾಕ್ಸ್ ನಿಂದ ಬಳಲುತ್ತಿರುವವರು ಸಹ ಮುಖದ ಮೇಲೆ…

  • ಸುದ್ದಿ

    ಇನ್ಮುಂದೆ ರೈತರಿಗೆ ಸಿಗಲಿದೆ ಬಂಪರ್ ಆಫರ್ … ಏನೆಂದು ತಿಳಿಯಿರಿ..?

    ನೂತನ ಸಿಎಂ ಯಡಿಯೂರಪ್ಪ ಮೊದಲ ಪತ್ರಿಕಾಗೋಷ್ಠಿ| ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಹೆಚ್ಚಳ| ಕೇಂದ್ರದ 6 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರದ 4 ಸಾವಿರ ರೂ. ಸೇರ್ಪಡೆ| ರೈತ ಸಮುದಾಯಕ್ಕೆ ವಾರ್ಷಿಕ 10 ಸಾವಿರ ರೂ. ಸಹಾಯಧನ| ನೇಕಾರರ 100 ಕೋಟಿ ರೂ. ಸಾಲಮನ್ನಾ ಘೋಷಿಸಿದ ಸಿಎಂ ಯಡಿಯೂರಪ್ಪ|  2019ರ ಮಾರ್ಚ್ 30ಕ್ಕೆ ಅನ್ವಯವಾಗುವಂತೆ ನೇಕಾರರ 100 ಕೋಟಿ ರೂ. ಸಾಲಮನ್ನಾ|  ಬೆಂಗಳೂರು(ಜು.26): ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಬಿಎಸ್ ಯಡಿಯೂರಪ್ಪ ರಾಜ್ಯದ ರೈತ…

  • inspirational, ಸುದ್ದಿ

    ಹಾಲರುವೆ ಉತ್ಸವದ ಸಂಭ್ರಮ- ಹರ್ಷೋದ್ಘಾರದ ಮಧ್ಯೆ ಮಾದಪ್ಪನ ಜಾತ್ರೆ..!ಇದರ ವಿಶೇಷ, ಹಿನ್ನೆಲೆಯೇನು?

    ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಹಾಲರುವೆ ಉತ್ಸವ ನಡೆಯಿತು. ಬೇಡಗಂಪಣ ಜನಾಂಗಕ್ಕೆ ಸೇರಿದ 101 ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು 9 ಕಿ.ಮೀ ದೂರದ ಹಾಲರೆ ಹಳ್ಳದಿಂದ ಬಲಿಗಾಲಲ್ಲಿ ನೀರು ಹೊತ್ತು ತಂದು ಮಾದಪ್ಪನಿಗೆ ಅಭಿಷೇಕ ಮಾಡುವುದು ಹಾಲರುವೆ ಉತ್ಸವದ ವಿಶೇಷವಾಗಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ದೀಪಾವಳಿ ಜಾತ್ರೆ ನಡೆಯುತ್ತದೆ. ಮಾದಪ್ಪನಿಗೆ ಎಣ್ಣೆಮಜ್ಜನಸೇವೆ, ಹಾಲರವೆ ಉತ್ಸವ ಮೂರನೇ ದಿನ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ….