ಉಪಯುಕ್ತ ಮಾಹಿತಿ

ಅಂಬಾನಿ ಪುತ್ರನ ವಿವಾಹಕ್ಕೆ ಬಂಗಾರದ ಆಹ್ವಾನ ಪತ್ರಿಕೆ ..!ತಿಳಿಯಲು ಈ ಲೇಖನ ಓದಿ ..

600

ಭಾರತ ದೇಶವನ್ನು ತನ್ನ ಕೈ ಬೆರಳುಗಳಿಂದಲೇ ಶಾಸಿಸುವಷ್ಟು ಶಕ್ತಿ ಇರುವ ದಿಗ್ಗಜ, ರಿಲಯೆನ್ಸ್ ಅಧಿನೇತ ಮುಖೇಶ್ ಅಂಬಾನೀ ಪುತ್ರ ಆಕಾಶ್ ಅಂಬಾನೀ ವಿವಾಹ ಇಷ್ಟರಲ್ಲೇ ಜರುಗಲಿದೆ.

ಮದುವೆ ಯಾವಾಗೆಂದು ಸರಿಯಾಗಿ ತಿಳಿದಿಲ್ಲವಾದರೂ, ಆಹ್ವಾನ ಪತ್ರಿಕೆಗೆ ಸಂಬಂಧಿಸಿದ ಸುದ್ದಿ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಒಂದು ಕಾರ್ಡಿನ ಬೆಲೆ ಕೇವಲ ಒಂದೂವರೆ ಲಕ್ಷ ರೂಪಾಯಿಗಳು.! ಸಂಪೂರ್ಣವಾಗಿ ಬಂಗಾರದಿಂದ ತಯಾರಿಸಲಾಗಿದೆಯೆಂದು ಹೇಳಲಾಗಿದೆ.

ಆಕಾಶ್ ಅಂಬಾನೀ ಮದುವೆ ಆಮಂತ್ರಣ ಪತ್ರಿಕೆಗೆ ಮಾಡುತ್ತಿರುವ ವೆಚ್ಚದಿಂದ ಒಂದು ‘ ಐ ಫೋನ್ ಎಕ್ಸ್( ಆಪಲ್ ಫೋನ್ ಟಾಪ್ ಎಂಡ್ ಮಾಡಲ್) ಖರೀದಿಸಬಹುದಂತೆ. ಮುಖೇಶ್ ಅಂಬಾನೀ ಪ್ರಪಂಚದಲ್ಲೇ ಆಗರ್ಭ ಶ್ರೀಮಂತರಲ್ಲಿ ಒಬ್ಬರೆಂದು ಹೇಳುವ ಅಗತ್ಯವಿಲ್ಲ. ಆದುದರಿಂದಲೇ ತನ್ನ ಪುತ್ರನ ವಿವಾಹಕ್ಕೆ ತನ್ನ ಘನತೆಗೆ ತಕ್ಕಂತೆ ಏರ್ಪಾಡುಗಳನ್ನು ಮಾಡುತ್ತಿದ್ದಾರೆ.

ಮುಖೇಶ್ ತನ್ನ ಘನತೆಗೆ ತಕ್ಕಂತೆ ವಿನ್ಯಾಸಗೊಳಿಸಿದ್ದಾರೆಂದು, ಇದರಲ್ಲಿ ಚಿಕ್ಕ ವಜ್ರಗಳನ್ನೂ ಅಳವಡಿಸಿದ್ದಾರೆಂದು ಹೇಳಲಾಗಿದೆ. ಇಷ್ಟು ಬೆಲೆಬಾಳುವ ಕಾರ್ಡ್ ಗಳನ್ನು ಯಾರ್ಯಾರಿಗೆ ಹಂಚುತ್ತಾರೆಂದು ಕಾದು ನೋಡಬೇಕಾಗಿದೆ. ಆದರೆ, ಇದನ್ನು ಪಡೆದುಕೊಂಡವರು ಮಾತ್ರ ಅದೃಷ್ಟವಂತರೆಂದೇ ಹೇಳಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ