ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಟ್ರೂ ಕಾಲರ್ ಬಳಕೆ ಮಾಡುತ್ತಿದ್ದೀರಾ ಹಾಗಾದರೆ ನಿಮಗೊಂದು ಆಚ್ಚರಿಯ ಸಂಗತಿ ಏನೆಂದು ತಿಳಿಯೋಣ ಬನ್ನಿ. ನಿವೇನಾದ್ರು ಟ್ರೂ ಕಾಲರ್ ಬಳಕೆ ಮಾಡ್ತಿದ್ರೆ ಅದನ್ನು ಈಗಲೇ ಡಿಲಿಟ್ ಮಾಡುವುದು ಒಳ್ಳೆಯದು. ಯಾಕೆಂದರೆ ಟ್ರೂ ಕಾಲರ್ ನಿಜಕ್ಕೂ ಅಷ್ಟು ಸೇಫ್ಟಿ ಇಲ್ಲ. ನಮ್ಮ ಭಾರತದಲ್ಲಿ 99% ರಷ್ಟು ಜನ ಅಂದರೆ 100 ರಲ್ಲಿ 99 ರಷ್ಟು ಜನ ಟ್ರೂ ಕಾಲರ್ ತಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಆದರೆ ಈ ಒಂದು ಟ್ರೂ ಕಾಲರ್ ಎಷ್ಟರಮಟ್ಟಿಗೆ ಸುರಕ್ಷಿತ ಅಂತಾ ನಿಮಗೆ ಗೊತ್ತಿಲ್ಲ.
ಈ ಒಂದು ಟ್ರೂ ಕಾಲರ್ ಸಾಕಷ್ಟು ಸಮಸ್ಯೆ ಮಾಡುತ್ತದೆ. ಆದರೆ ನೀವು ಹೇಳಬಹುದು ಟ್ರೂ ಕಾಲರ್ ನಿಂದ ನಮಗೆ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ ಎಂದು, ಆದರೆ ಟ್ರೂ ಕಾಲರ್ ನಿಜಕ್ಕೂ ಭಯಂಕರ ಏಕೆ ಅಂತ ಒಂದೆರಡು ಉದಾಹರಣೆ ಕೊಡುತ್ತೇನೆ.
ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿರುವ ಎಲ್ಲಾ ಸಂಪರ್ಕಗಳನ್ನ ಈ ಟ್ರೂ ಕಾಲರ್ ತನ್ನ ಸರ್ವರ್ ಗೆ ಕಾಪಿ ಮಾಡಿಕೊಳ್ಳುತ್ತದೆ. ಹಾಗೆ ಈ ಒಂದು ಕಾಪಿ ಮಾಡಿಕೊಂಡಿರುವ ಕಾಂಟ್ಯಾಕ್ಟ್ಸ್ ದೊಡ್ಡ ದೊಡ್ಡ ಕಂಪೆನಿಗಳಿಗೆ 10 ರಿಂದ15 ರೂಪಾಯಿಗೆ ಅಂದರೆ ಒಂದೊಂದು ನಂಬರಗಳನ್ನು 10 ರಿಂದ15 ರೂಪಾಯಿಗೆ ಇವರು ಸೇಲ್ ಮಾಡುತ್ತಾರೆ. ಹೀಗೆ ನಂಬರ್ ಪಡೆದುಕೊಂಡು ಏನು ಮಾಡ್ತಾರೆ ಮತ್ತು ಇವರಿಗೆ ಏನೂ ಸಿಗುತ್ತೆ ಅಂತ ನೀವು ಅಂದುಕೊಳ್ಳಬಹುದು, ಹೀಗೆ ನಂಬರ್ ಖರೀದಿ ಮಾಡಿ ಅವರು ಹಲವಾರು ರೀತಿಯ ಇನ್ಸುರೆನ್ಸ್ ಮತ್ತು ಪ್ರಾಡೆಕ್ಟ್ಸ್ ಹಲವು ರೀತಿಯ ಆಫರ್ ಗಳನ್ನು ಸಹ ಕಂಪನಿಯವರು ನಿಮಗೆ ಕಳಿಸುತ್ತಿರುತ್ತಾರೆ ಇದೆಲ್ಲವೂ ಸಹ ಒಂದು ಜಾಹಿರಾತಿನ ರೀತಿಯಲ್ಲಿ ಕೆಲಸ ಮಾಡುತ್ತೆ. ಇದು ಒಂದು ರೀತಿ ಆಯ್ತು.ಇದನ್ನು ಹೇಗೋ ಒಪ್ಪಿಕೊಳ್ಳೋಣ ಬಿಡಿ.
ಆದರೆ ಇನ್ನೊಂದು ಭಯಂಕರ ಸಂಗತಿ ಏನೆಂದರೆ, ನಿಮ್ಮ ಖಾತೆಗೆ ಖನ್ನ ಹಾಕುವ ಕೆಲಸವನ್ನು ಸಹ ಟ್ರೂ ಕಾಲರ್ ನಿಮಗೆ ತಿಳಿಸದ ಹಾಗೆ ಮಾಡುತ್ತದೆ. ಇತ್ತೀಚಿನ ಒಂದೆರಡು ವರದಿ ಪ್ರಕಾರ ಹೇಳುವುದಾದರೆ. ಇತ್ತೀಚೆಗೆ ನಡೆದ ಒಂದು ಸಮೀಕ್ಷೆ ಪ್ರಕಾರ ನಿಮ್ಮ ಟ್ರೂ ಕಾಲರ್ ಅಂದರೆ ಯು ಪಿ ಐ ಪಿನ್ ಏನಿದೆ ಅದನ್ನ ನಿಮಗೆ ಕೇಳದೆ ಆಕ್ಟಿವೇಟ್ ಮಾಡಿದೆ.
ನೀವೇನಾದರೂ ಅಪ್ಪಿತಪ್ಪಿಯೂ ಯು ಪಿ ಐ ಪಿನ್ನನ್ನು ಅಂದರೆ ನಿಮ್ಮ ಭೀಮ್ ಆಪ್ ಏನಿದೆ ನಿಮ್ಮ ಒಂದು ಯು ಪಿ ಐ ಪಿನ್ನನ್ನು ನಿಮ್ಮ ಟ್ರೂ ಕಾಲರ್ ಜೊತೆ ಉಪಯೋಗ ಮಾಡಿಕೊಂಡರೆ ಖಂಡಿತ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವು ಸಹ ಖಾಲಿಯಾಗುವುದು ಗ್ಯಾರಂಟಿ. ಆದ್ರೆ ಈ ಸೇವೆಯನ್ನ ಟ್ರೂ ಕಾಲರ್ ನಿಮಗೆ ಕೇಳದೆ ನಿಮ್ಮ ಅನುಮತಿ ಪಡೆಯದೇ ನಿಮ್ಮ ಮೊಬೈಲ್ ನಲ್ಲಿ ಆಕ್ಟಿವ್ ಮಾಡ್ತಿದೆ.
ಟ್ರೂ ಕಾಲರ್ ಅಷ್ಟೊಂದು ಸೇಫ್ಟಿ ಅಲ್ಲ. ಈಗಾಗಲೇ ಟ್ರೂ ಕಾಲರ್ ತನ್ನ ಎಲ್ಲಾ ದತ್ತಾಂಶವನ್ನು ಬೇರೆ ವಿವಿಧ ಕಂಪನಿಗಳಿಗೆ ಮಾರಾಟ ಮಾಡಿರುವುದು ಈಗಾಗಲೇ ಬಯಲಾಗಿದೆ. ಟ್ರೂ ಕಾಲರ್ ಏನಾದರೂ ಯು ಪಿ ಐ ಪಿನ್ ಜೊತೆ ಆಕ್ಟಿವೇಟ್ ಮಾಡಿಕೊಂಡರೆ ನೀವು ಅದರಲ್ಲಿ ಹಣ ವರ್ಗಾವಣೆ ಮಾಡಲು ಏನಾದರೂ ನೀವು ಪ್ರಯತ್ನ ಪಟ್ಟರೆ ಖಂಡಿತ ನಿಮ್ಮ ಖಾತೆಯಲ್ಲಿರುವ ಸಾಕಷ್ಟು ಮೊತ್ತ ಪರರ ಪಾಲಾಗುವುದಂತೂ ಸತ್ಯ. ನಿಮಗೆ ತಿಳಿಯದೆ ಏನಾದ್ರು ಯು ಪಿ ಐ ಪಿನ್ ಏನಾದ್ರು ಆಕ್ಟಿವೇಟ್ ಆಗಿದ್ರೆ ನಿಮ್ಮ ಒಂದು ಟ್ರೂ ಕಾಲರ್ ನಲ್ಲಿ ಚೆಕ್ ಮಾಡಿಕೊಳ್ಳಿ .
ಏಕೆಂದರೆ ಎಷ್ಟೋ ಜನ ಗೂಗಲ್ ಪ್ಲೇಸ್ಟೋರಲ್ಲಿ ಅಪಡೆಟ್ ಮಾಡಿದ ಮೇಲೆ ಸಾಕಷ್ಟು ಜನಕ್ಕೆ ಈತರ ಸಮಸ್ಯೆ ಉಂಟಾಗಿದೆ. ನಿಮಗೂ ಏನಾದರೂ ಈ ಸಮಸ್ಯೆ ಉಂಟಾಗಿದ್ರೆ ಕೂಡಲೆ ಆ ಸೆಟ್ಟಿಂಗ್ಸಗೆ ಹೋಗಿ ಅದೆಲ್ಲವನ್ನು ಸಹ ಪರಿಶೀಲನೆ ಮಾಡಿಕೊಳ್ಳಿ. ನನ್ನ ಪ್ರಕಾರ ಹೇಳುವುದಾದರೆ ಈ ಟ್ರೂ ಕಾಲರ್ ಎನ್ನುವುದು ನಿಜಕ್ಕೂ ಉತ್ತಮ ಆ್ಯಪ್ ಅಲ್ಲವೇ ಅಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉಪ್ಪು ಎಷ್ಟು ಅನಿವಾರ್ಯ ಎಂಬುದು ತಿಳಿದ ವಿಷಯವೇ. ಆದರೆ ಕಪ್ಪು ಉಪ್ಪು ಸಹ ಭಾರತೀಯರಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದೆ. ಈ ಕಪ್ಪು ಉಪ್ಪು ಸಹ ಔಷಧೀಯ ಗುಣಗಳ ಆಗರವೇ ಆಗಿದೆ. ಹಿಮಾಲಯದ ಕಪ್ಪು ಉಪ್ಪು ಅಥವಾ ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ ಭಾರತೀಯ ಕಪ್ಪು ಉಪ್ಪು ಎಂದೇ ಪ್ರಚಲಿತದಲ್ಲಿದೆ.
The most inspiring person for every citizen who never saw success till half of his age and later he is universally regarded as one of the greatest man ever to occupy the presidency in the US history. The former president of USA, Abraham Lincoln.
ಜಗತ್ತಿನ ದೇವರುಗಳಿಗಿಂತ ಭಾರತೀಯ ದೇವರ ಸನ್ನಿಧಿಯಲ್ಲಿ ಕೋಟಿ ಕೋಟಿ ರೂಪಾಯಿ ಅಡಗಿ ಕುಳಿತಿದೆ. ದೇವರ ಖಜಾನೆಯಲ್ಲಿ ಲೆಕ್ಕವಿಲ್ಲದಷ್ಟು ಬಂಗಾರ ಬೇಕಾ ಬಿಟ್ಟಿಯಾಗಿ ಬಿದ್ದಿದೆ. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ.. ಒಟ್ಟು ಸುಮಾರು 54 ಬಿಲಿಯನ್ ರೂಪಾಯಿಗಳಷ್ಟು ಮೌಲ್ಯವುಳ್ಳ ಬಂಗಾರ ದೇವರ ಪಾದಕ್ಕೆ ಸೇರಿದೆ ಎಂದರೆ ಇದು ನಿಜಕ್ಕೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಂಗತಿ.
ನಿನ್ನೆಯ ಬಿಗ್ಬಾಸ್ ಸಂಚಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದೆ ನಿವೇದಿತಾ-ದಿವಾಕರ್ ಮಧ್ಯೆ ನಡೆದ ವಾಗ್ವಾದ! ಸದಸ್ಯರೆಲ್ಲ ಸೇರಿ ಕೊನೆಗೂ ವಿಷ್ಣುವರ್ಧನ್ ಅವರ ಹಾಡನ್ನು ನಿರಾಕರಿಸಿ,
ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಇವಿಎಂ ಹ್ಯಾಕ್ ಸುದ್ದಿ ಪಸರಿಸಿರೋ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತಪೆಟ್ಟಿಗೆ ಇರುವ ಕೇಂದ್ರಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕೇಂದ್ರ ವಿಭಾಗದ ಮತಪೆಟ್ಟಿಗೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ, ದಕ್ಷಿಣ ವಿಭಾಗದ ಜಯನಗರ ಎನ್ಎಂಕೆಆರ್ ವಿ ಕಾಲೇಜಿನಲ್ಲಿ ಕಡೆಯದಾಗಿ ಉತ್ತರ ವಿಭಾಗದ ಮತಪೆಟ್ಟಿಗೆ ಮಹಾರಾಣಿ ಕಾಲೇಜಿನಲ್ಲಿ ಭದ್ರವಾಗಿದೆ. ಈ ಮತಪೆಟ್ಟಿಗೆ ಸ್ಟ್ರಾಂಗ್ ರೂಂ ಒಳಗೆ ಓಡಾಡಲು ನಿಯೋಜಿತ ಸಿಬ್ಬಂದಿ, ಗುರುತಿನ ಚೀಟಿ ಇರುವ ಅಭ್ಯರ್ಥಿ, ಅಭ್ಯರ್ಥಿಯ ಏಜೆಂಟ್ಗೆ ಮಾತ್ರ ಪ್ರವೇಶವಿದೆ. ಉಳಿದಂತೆ ಯಾರಿಗೂ ಸಹ…
ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಹೆಚ್ಚಿನವರು ಭೇಟಿ ನೀಡಿರುತ್ತಾರೆ. ದೂರ ದೂರದ ಊರುಗಳಿಂದ ಸಾಕಷ್ಟು ಜನ ಭಕ್ತರು ಮಂಜುನಾಥನ ದರ್ಶನಕ್ಕೆಂದು ಆಗಮಿಸುತ್ತಾರೆ. ಆದರೆ ನೀವು ಧರ್ಮಸ್ಥಳದಲ್ಲಿರುವ ರಾಮ ಮಂದಿರವನ್ನು ನೋಡಿದ್ದೀರಾ? ರಾಮನಿಗಾಗಿ ನಿರ್ಮಿಸಲಾಗಿರುವ ಈ ಮಂದಿರವು ಧರ್ಮಸ್ಥಳದಲ್ಲಿ ಪ್ರಸಿದ್ಧವಾಗಿದೆ. ನೋಡಲೂ ಸುಂದರವಾಗಿರುವ ಈ ದೇವಾಲಯವು ನಿಜಕ್ಕೂ ಬಹಳ ಅದ್ಭುತವಾಗಿದೆ ಎಂದು ಹೇಳಲಾಗಿದೆ . ಎಲ್ಲಿದೆ ಈ ರಾಮಮಂದಿರ? : ನೇತ್ರಾವತಿ ನದಿಯ ತೀರದಲ್ಲಿರುವ ಧರ್ಮಸ್ಥಳದ ರಾಮ ಮಂದಿರವು ಶ್ರೀ ಮಂಜುನಾಥ ದೇವಾಲಯದಿಂದ 3.5 ಕಿ.ಮೀ ದೂರದಲ್ಲಿದೆ. ಆಧ್ಯಾತ್ಮಿಕ ಕೇಂದ್ರವಾಗಿರುವುದರ ಜೊತೆಗೆ,…