ಭವಿಷ್ಯ

ಈ 4 ರಾಶಿಯಲ್ಲಿ ಜನಿಸಿದ ಯುವಕ ಮತ್ತು ಯುವತಿಯರು ಸುಂದವರಾಗಿ ಇರುತ್ತಾರೆ..! ನಿಮ್ಮ ರಾಶಿಯು ಇದೆಯಾ ನೋಡಿ?

39

ಸಾಮಾನ್ಯವಾಗಿ ವ್ಯಕ್ತಿ ಹೊಂದಿರುವ ಸೌಂದರ್ಯ ತನ್ನ ತಂದೆ ತಾಯಿ ಅಥವಾ ಅಘೋಷಿತವಾಗಿ ಬಂದಿರುವ ಸಂಪತ್ತು ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಹೊಂದಿರುವ ಮಾನಸಿಕ ಮತ್ತು ದೈಹಿಕ ಗುಣಗಳು ಅವನ ಜಾತಕ ಕುಂಡಲಿ ಹಾಗೂ ಅವನ ರಾಶಿ ಚಕ್ರಗಳಿಗೆ ಅನುಗುಣವಾಗಿ ಇರುತ್ತವೆ ಎಂದು ಹೇಳಲಾಗುತ್ತದೆ.

ವ್ಯಕ್ತಿ ಹುಟ್ಟುವ ಸಮಯದಲ್ಲಿ ಅವನ ಗ್ರಹಗತಿಗಳು ಯಾವ ಸ್ಥಾನದಲ್ಲಿ ಇದ್ದವು ಎನ್ನುವುದನ್ನು ಅನುಸರಿಸಿ ದೇಹ ಮತ್ತು ಮಾನಸಿಕ ಸ್ಥಿತಿಯ ರಚನೆಯಾಗುತ್ತದೆ ಎನ್ನಲಾಗಿದೆ. ಒಂದು ಅಂದಾಜಿನ ಪ್ರಕಾರ 12 ರಾಶಿ ಚಕ್ರಗಳಲ್ಲಿ ಐದು ರಾಶಿ ಚಕ್ರದವರೂ ಹುಟ್ಟಿನಿಂದಲೇ ಸುಂದರವಾದ ದೇಹ ಸೌಂದರ್ಯವನ್ನು ಹೊಂದಿರುತ್ತಾರೆ.

ಈ ರಾಶಿ ಚಕ್ರಗಳು ಯಾವುವು ಯಾವ ರಾಶಿ ಚಕ್ರಗಳಲ್ಲಿ ಜನಿಸಿದವರು ಹೇಗೆ ಆಕರ್ಷಣೀಯ ಎಂದು ಈ ಲೇಖನದಲ್ಲಿ ತಿಳಿಯೋಣ. ವೃಷಭ ರಾಶಿ ವ್ಯಕ್ತಿಗಳು ಅತ್ಯಂತ ಸುಂದರವಾದ ದೈಹಿಕ ಸೌಂದರ್ಯ ಹಾಗೂ ಮಾನಸಿಕ ಸೌಂದರ್ಯ ಹೊಂದಿರುತ್ತಾರೆ ಸದಾ ಸ್ಥಿರವಾದ ಮಾನಸಿಕ ಚಿಂತನೆಗಳನ್ನು ಹೊಂದುವುದರ ಮೂಲಕ ಹೆಚ್ಚು ಪ್ರಣಯ ಪೂರಕ ವ್ಯಕ್ತಿಯಂತೆ ಆಕರ್ಷಣೆ ಪಡೆದು ಕೊಳ್ಳುವರು.

ಮಿಥುನ ರಾಶಿಯವರು ಸಹಾ ಸುಂದರವಾದ ದೇಹ ಕಾಯ ಮತ್ತು ಮಾನಸಿಕ ಸ್ಥಿರತೆಯನ್ನು ಹೊಂದಿರುತ್ತಾರೆ ಮಿಥುನ ರಾಶಿಯವರು ಮಾನಸಿಕವಾಗಿ ಬುದ್ಧಿ ಜೀವಿಗಳು ಇವರ ಬುದ್ಧಿವಂತಿಕೆ ಕೆಲಸದಲ್ಲಿ ಉತ್ತಮವಾಗಿ ಶ್ರಮಿಸುವಂತೆ ಮಾಡುವುದು. ಇ ಕನ್ಯಾ ರಾಶಿಯವರು ಸಾಮಾನ್ಯವಾಗಿ ಅತ್ಯಂತ ಮುಗ್ಧತೆ ಮತ್ತು ಸುಂದರವಾದ ಬಾಹ್ಯ ಸೌಂದರ್ಯ ಹೊಂದಿರುತ್ತಾರೆ. ಇವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆಕರ್ಷಿತ ವ್ಯಕ್ತಿತ್ವದವರು ಮಾನವೀಯತೆ ಹಾಗೂ ಸಹಾನುಭೂತಿ ಗುಣವು ಇವರ ದೈಹಿಕ ಸೌಂದರ್ಯವನ್ನು ಹೆಚ್ಚು ಆಕರ್ಷಿಸುವಂತೆ ಮಾಡುವುದು.

ತುಲಾ ರಾಶಿಯವರು ಉತ್ತಮ ದೇಹ ಸೌಂದರ್ಯ ಹಾಗೂ ಮಾನಸಿಕ ಚಿಂತನೆಗಳನ್ನು ಸಮಾನವಾಗಿ ತೋರುವ ವ್ಯಕ್ತಿಗಳು ಎಂದರೆ ತುಲಾ ರಾಶಿಯವರು ಇವರು ಹುಟ್ಟಿನಿಂದಲೇ ಸಮಾನತೆ ಗುಣ ಸಮತೋಲವನ್ನು ಕಂಡು ಕೊಳ್ಳುವುದು ಹಾಗೂ ನ್ಯಾಯ ಪರವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.ಇವರು ಕೈಗೊಂಡ ಕೆಲಸಗಳು ಅಷ್ಟೆ ಸುಂದರವಾಗಿ ಯಶಸ್ವಿ ಆಗುವುದು. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ಮುಂದೆ ನಿಲ್ಲುವುದು ಎಲ್ಲವೂ ಇವರ ಆಂತರಿಕ ಸೌಂದರ್ಯವನ್ನು ಪ್ರದರ್ಶಿಸುವುದು. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ