News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ಸುದ್ದಿ

ಪಾಕಿಸ್ಥಾನ ಸೋತ ಖುಷಿಯಲ್ಲಿ ಅರೆಬೆತ್ತಲೆ ಕುಣಿದಂತಹ ಪೂನ್ಂ ಪಾಂಡೆ ಅವಾಂತರ…!

224

ನೆನ್ನೆ ನಡೆದ ಇಂಡಿಯಾ ಹಾಗೂ ಪಾಕಿಸ್ತಾನದ ಹೈ ವೋಲ್ಟೇಜ್ ಪಂದ್ಯದಲ್ಲಿ ಇಂಡಿಯಾ ಪಾಕ್ ವಿರುದ್ಧ 89 ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು. ಬಾರತದ ಈ ಗೆಲುವನ್ನು ಎಲ್ಲರೂ ಪಟಾಕಿ ಹಚ್ಚಿ, ಸಹಿ ತಿಂದು, ಪಾರ್ಟಿ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರೆ ಕೆಲ ಮಾಡೆಲ್​ಗಳು ಸ್ಪರ್ಧೆ ನೀಡುವ ರೀತಿಯಲ್ಲಿ ನ್ಯೂಡ್​ ಫೋಟೋಗಳನ್ನು ನೀನಾ – ನಾನಾ ಎಂದು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಇನ್ನೂ ಈ ಫೋಟೋಗಳಂತ್ತು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್​ ಆಗಿವೆ.

ವಿಂಗ್​ ಕಮಾಂಡರ್​ ಅಭಿನಂದನ್​ ಹೋಲುವ ವ್ಯಕ್ತಿ ಇಟ್ಟುಕೊಂಡು ಪಾಕ್ ಜಾಹೀರಾತು ವಿಡಿಯೋ ಒಂದನ್ನು ಪೋಸ್ಟ್ ಮಾಡಿತ್ತು. ಈ ವಿಚಾರವಾಗಿ ಸಾಕಷ್ಟು ಮಂದಿ ಪಾಕ್ ವಿರುದ್ಧ ಕಿಡಿಕಾರಿದ್ದರು. ಅದರಲ್ಲೂ ಬಾಲಿವುಡ್ ನಟಿ ಪೂನಂ ಪಾಂಡೆ ತಾವು ಧರಿಸಿದ್ದ ಒಳ ಉಡುಪನ್ನು ಬಿಚ್ಚಿ ‘ಪಾಕಿಸ್ತಾನದವರೇ ನೀವು ಇದನ್ನು ಪಡೆಯಲು ಮಾತ್ರ ಅರ್ಹರು’ ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ನೆನ್ನೆ ನಡೆದ ಪಂದ್ಯದಲ್ಲಿ ಪಾಖ್ ವಿರುದ್ದ ಭಾರತ ಗೆದ್ದ ಖುಷಿಯಲ್ಲಿ ಪೂನಂ ಅರೆಬೆತ್ತಲಾಗಿ ಡಾನ್ಸ್​ ಮಾಡಿದ ವಿಡಿಯೋ ಒಂದನ್ನು ಮಾಡಿ ಹಾಕಿದ್ದಾರೆ.

ಇನ್ನೂ ಪೂನಂ ಪಾಂಡೆಗೆ ಸ್ಪರ್ಧೆ ನೀಡುವ ರೀತಿಯಲ್ಲಿ ಸರಿತಾ ನಾಯಕ್ ಎಂಬ ಮಾಡೆಲ್ ಮೇಲ್ಭಾಗದ ಒಳ ಉಡುಪನ್ನು ಕಳಚಿ ​ ಫೋಟೋ ಹಾಕಿದ್ದಾರೆ. ಇನ್ನೂ ಈ ಫೋಟೋ ಕುರಿತಂತೆ ಅನೇಕರು ಖ್ಯಾತಿ ಪಡೆಯಬೇಕು ಎಮಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಪೂನಂ ಪಾಂಡೆ ಖ್ಯಾತಿ ಹೊಂದಲು ಭಾರತದ ಕ್ರಿಕೆಟ್ ತಂಡವೇ ಕಾರಣ ಎನ್ನಬಹುದು. ಅದು ಹೇಗೆ ಎಂದರೆ ಪಾಕ್ ಪ್ರತಿ ಬಾರಿ ಭಾರತ ಕ್ರಿಕೆಟ್​ ತಂಡದ ವಿರುದ್ಧ ಅಪಸ್ವರ ಎತ್ತಿದಾಗ ಪೂನಂ ವಿಭಿನ್ನವಾಗಿಯೇ ಪ್ರತಿಭಟಿಸುತ್ತಾರೆ. ಅಲ್ಲದೆ ಪಾಕಿಸ್ತಾನದವರು ಭಾರತೀಯ ಸೇನೆಯ ವಿಂಗ್​ ಕಮಾಂಡರ್​ ಅಭಿನಂದನ್​ ರನ್ನು ಟೀಕಿಸಿ ಮಾಡಿದ ಜಾಹೀರಾತಿಗೆ ತಿರುಗೇಟು ನೀಡಲು ನೀಡಲು ಪೂನಂ ವಿಭಿನ್ನ ರೀತಿಯಲ್ಲಿಯೇ ವಿಡಿಯೋ ಮಾಡಿ ತಿರುಗೇಟು ನೀಡಿದ್ದರು.

ಪಾಕಿಯರಿಗೆ ನಾನು ಈ ವಿಡಿಯೋವನ್ನು ನೋಡಿದ್ದೇನೆ. ನಮ್ಮ ಹೀರೋ ಮೇಲೆ ಪಾಕಿಸ್ತಾನದವರು ಜೋಕ್ ಮಾಡಿದ್ದಾರೆ. ಇದು ಒಳ್ಳೆಯದಲ್ಲ. ನಿಮಗೆ ಟೀ ಕಪ್ ಯಾಕೆ? ಎಂದು ಹೇಳುತ್ತಲೇ ತಮ್ಮ ಒಳ ಉಡುಪನ್ನು ತೆಗೆದ ಪೂನಂ ನಾನು ನಿಮಗೆ ಡಿ- ಕಪ್ ನೀಡುತ್ತೇನೆ “ನೀವು ಇದನ್ನು ಪಡೆಯಲು ಮಾತ್ರ ಅರ್ಹರು. ಜೊತೆಗೆ ನೀವು ಇದರಲ್ಲಿ ಚಹಾ ಸಹ ಕುಡಿಯಬಹುದು,” ಎಂದು ಪಾಕ್​ಗೆ ವಿಡಿಯೋ ಮೂಲಕ ಪಂಚ್ ನೀಡಿದ್ದರು.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ