ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what

ಭೃಂಗಿ ಎನ್ನುವ ಋಷಿ ಇದ್ದನಂತೆ. ದೈವಭಕ್ತ ಶಿವಭಕ್ತ. ತನ್ನ ತನುಮನುವಿನಲ್ಲಿ ಶಿವನನ್ನೇ ಧ್ಯಾನಿಸುವ ಈತನ ಪರಿಗೆ , ಶಿವನೇ ಆಶ್ಚರ್ಯಗೊಂಡಿದ್ದನಂತೆ. ಆದರೆ ಭೃಂಗಿ ಎನ್ನುವ ಋಷಿ ಎಷ್ಟು ಕಠೋರ ನಿಷ್ಟುರ ಸನ್ಯಾಸಿ ಎಂದರೆ ಸ್ತ್ರೀಯರಿಂದ. ಮಹಿಳೆಯರಿಂದ ಒಟ್ಟಿನ್ನಲ್ಲಿ ಹೆಣ್ಣಿನ ನೆರಳಿನಿಂದಲೂ ಸಹ ದೂರವಿದ್ದನು. ಹೀಗೆಯೇ ಇರಬೇಕಾದರೆ. ದಿನವೂ ಸೂರ್ಯೋದಯದ ನಂತರ ಎಲ್ಲಾ ದೈವಗಣಗಳು, ಋಷಿ ಮುನಿಗಳು, ಸನ್ಯಾಸಿಗಳು. ಗಣೇಶ ಷಣ್ಮುಗನನ್ನು ಹೊಂದಿರುವಂತೆ ಎಲ್ಲಾರೂ ಶಿವಪಾರ್ವತಿಯರಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕುವುದು ಕೈಲಾಸದಲ್ಲಿ ಪ್ರತೀತಿಯಂತೆ ನಡೆದುಕೊಂಡು ಬಂದಿತ್ತು. ಆದರೆ. ಈ ಭೃಂಗಿ ಎನ್ನುವ ಋಷಿ ಇದ್ದನಲ್ಲಾ.. ಇವನು ಮಾತ್ರ ಶಿವನನ್ನು ಕುರಿತು ಹರಹರಮಹಾದೇವ. ಓಂ ನಮಃ ಶಿವಾಯ ಎನ್ನುತ್ತಾ ಶಿವನಿಗೆ ಮಾತ್ರ ಮೂರು ಪ್ರದಕ್ಷಿಣೆ ಹಾಕಿ ಹೋಗುತ್ತಿದ್ದನಂತೆ ಆದರೆ! ಲೋಕಮಾತೆ ಪಾರ್ವತಿಗೆ ಇವನ ಈ ನಡೆ ತುಂಬಾ ಕೋಪ ತಂದಿತಂತೆ. ಆಗ ಪಾರ್ವತಿ ಶಿವನಿಗೆ ದೇವ ನಾನಾರು ಪರ್ವತರಾಜನ ಮಗಳು, ಜಗದೊಡನೆಯ ಹೆಂಡತಿ, ಗಣೇಶ ಷಣ್ಮುಗನ ತಾಯಿ. ನಾನೇ ಶಕ್ತಿ ರಕ್ತಬೀಜಾಸುರನನ್ನು ಕೊಂದಾಕೇ ನಾನೆಂದರೆ ಅಗ್ನಿ. ಸಕಲ ಸೃಷ್ಟಿ ಚರಾಚರಗಳ ತಾಯಿ.

ಅಂಥಾದ್ದರಲ್ಲಿ.. ಈ ಯಕಃಶ್ಟಿತ್ ಭೃಂಗಿ ಎನ್ನುವ ಋಷಿ ನನಗೆ ಪ್ರದಕ್ಷಿಣೆ ಹಾಕದೇ ಅಗೌರವ ತೋರಿದ್ದಾನೆ. ನನಗೆ ಇದರಿಂದ ಅವಮಾನವಾಗಿದೆ. ಎಂದು ಕೋಪಗೊಂಡಳು ಶಿವ ಮೆಲ್ಲಗೆ ನಕ್ಕು ದೇವಿ ಶಾಂತಳಾಗು ನೋಡಲ್ಲಿ ನಿನ್ನ ಕೋಪಾಗ್ನಿಯಿಂದ ಸಾಗರಗಳು ಉಕ್ಕೇರುತ್ತಿವ ಜ್ವಾಲಾಮುಖಿಗಳು ಸ್ಪೋಟಿಸುತ್ತಿವೆ. ಹೇಳು ನಾನೀಗ ಏನು ಮಾಡಲಿ’ ಎನ್ನುತ್ತಾನೆ. ಪಾರ್ವತಿ ‘ದೇವ ಆ ಭೃಂಗುವಿಗೆ ನಾನು ಕೇವಲ ಹೆಣ್ಣಾಗಿ ಕಾಣುತ್ತಿದ್ದೇನೆ’ ನಿಜವಾಗಿಯೂ ನಾನ್ಯಾರು ಎಂಬುದು ತಿಳಿಯಬೇಕು ಹಾಗಾಗಿ ನಾಳೆಯ ಸೂರ್ಯೋದಯದ ಹೊತ್ತಿಗೆ ನನಗೆ ನಿಮ್ಮರ್ಧ ದೇಹ ಬೇಕು ಎನ್ನುತ್ತಾಳಂತೆ. ಶಿವ ‘ಹಾಗೆಯೇ ಆಗಲಿ ದೇವಿ’ ಎನ್ನುತ್ತಾನೆ. ಮುಂಜಾನೆ ಸೂರ್ಯೋದಯದ ಹೊತ್ತಿಗೆ ಶಿವಪಾರ್ವತಿಯರ ಪ್ರದಕ್ಷಿಣೆಗೆಂದು ಬಂದ ದೈವ ಗಣಗಳ ಮುಂದೆ ಅರ್ಧನಾರೀಶ್ವರ ಶಿವ! ಎಲ್ಲಾ ದೇವಾನುದೇವತೆಗಳು ‘ಹರ ಹರ ಮಹಾದೇವ ಓಂ ನಮಃ ಶಿವಾಯ’ ಎನ್ನುತ್ತಾ ಪ್ರದಕ್ಷಿಣೆ ಹಾಕಿ ತಮ್ಮ ಭಕ್ತಿ ನಿಷ್ಟೆ ತೋರಿಸುತ್ತಾರೆ. ಆಗ ಭೃಂಗಿಯೂ ಬಂದು ಒಂದು ಕ್ಷಣ ಸ್ತಬ್ಧನಾಗಿ ನಿಂತು ಬಿಡುತ್ತಾನೆ. ಅರ್ಧ ನಾರೀಶ್ವರ ಶಿವ ಒಡನೆಯೇ ಭೃಂಗಿ ಮೊಣಕಾಲನ್ನೂರಿ.

ತಾಯಿ ಜಗನ್ಮಾತೆ ನನ್ನನ್ನು ಕ್ಷಮಿಸು ನನ್ನ ಮಂದ ಬುದ್ಧಿ ನನ್ನ ಈ ಸ್ಥಿತಿಗೆ ಕಾರಣ. ನಾನು ನಿನ್ನನ್ನು ಕೇವಲ ಹೆಣ್ಣಾಗಿ ನೋಡಿ ತಪ್ಪು ಮಾಡಿದೆ.. ಆದರೆ ನೀನು ಜಗದೊಡೆಯನಷ್ಟೇ ಶಕ್ತಿ ಸಾಮರ್ಥ್ಯ ಹೊಂದಿದವಳೆಂದು ತಿಳಿಯದೇ ಮೂರ್ಖನಾದೆ. ತಾಯಿ ನನ್ನ ತಪ್ಪನ್ನು ಮನ್ನಿಸು ನನ್ನ ಮೇಲೆ ಕೃಪೆ ತೋರು ‘ ಎಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸೋತ ಹತಾಶ ಭಾವದಿಂದ ನಿಂತುಕೊಂಡನಂತೆ ಭೃಂಗಿ. ಆಗ ಶಿವ ಎಲೈ ಋಷಿವರ್ಯನೇ ಜಗತ್ತಿನಲ್ಲಿ ಹೆಣ್ಣು ಕೇವಲವಲ್ಲಾ ಗಂಡು ಶ್ರೇಷ್ಟವಲ್ಲ ಇಬ್ಬರೂ ಸರಿಸಮಾನರು ನನ್ನಷ್ಟೇ ಶಕ್ತಿ ಸಾಮರ್ಥ್ಯ ಪಾರ್ವತಿಯೂ ಹೊಂದಿದ್ದಾಳೆ ಎಂದು ನುಡಿದನಂತೆ. ಪಾರ್ವತಿ ‘ ಎಲೈ ಭೃಂಗಿ ಇಲ್ಲಿ ಕೇಳು. ನೀನು ಎಷ್ಟೇ ಸ್ತ್ರೀಯರಿಂದ ದೂರವಿದ್ದಾಗ್ಯೂ. ನಿನ್ನ ದೇಹದಲ್ಲಿರುವ ರಕ್ತ ಮಾಂಸ ಮಜ್ಜೆಯಲ್ಲಿ ನಿನ್ನ ತಾಯಿಯ ಪ್ರಭಾವವೇ ತುಂಬಿದೆ. ನೀನು ತಂದೆಯ ಅಂಶದಿಂದ ಜನಿಸಿದ್ದು ಎಷ್ಟು ಸತ್ಯವೋ ತಾಯಿಯಿಂದ ರೂಪಿತವಾಗಿರುವುದು ಅಷ್ಟೇ ಸತ್ಯ. ಇದು ಕೇವಲ ನಿನಗಾಗಿ ಈ ರೂಪವಲ್ಲಾ ಎಲ್ಲರಿಗೂ ಒಂದು ಪಾಠವಾಗಿ ‘ ಎಂದು ಹೇಳಿದಳಂತೆ. ಇದನ್ನೆಲ್ಲಾ ನೋಡುತ್ತಿದ್ದ. ಬ್ರಹ್ಮ ವಿಷ್ಣು ದೈವಗಣಗಳು ಅರ್ಧ ನಾರೀಶ್ವರ ಶಿವನ ಮೇಲೆ ಪುಷ್ಪವೃಷ್ಟಿ ಮಾಡಿದವಂತೆ.
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡಿಜಿಟಲ್ ವ್ಯಾಲೆಟ್ಗಳಿಗೆ ಕೆವೈಸಿ ಅಳವಡಿಸಲು ಆರ್ಬಿಐ ನೀಡಿದ್ದ ಗಡುವು ಮುಕ್ತಾಯಕ್ಕೆ ಇನ್ನು ಎರಡು ವಾರ ಮಾತ್ರ ಬಾಕಿ ಇದ್ದು, ಆಗಸ್ಟ್ಅಂತ್ಯಕ್ಕೆ ಈ ಗಡುವು ಮುಗಿಯಲಿದೆ. ಅದಕ್ಕಾಗಿಯೇ ಪ್ರಮುಖ ಡಿಜಿಟಲ್ ವ್ಯಾಲೆಟ್ ಕಂಪನಿ ಫೋನ್ಪೇಕೆವೈಸಿ ಸೇವೆ ಪೂರೈಸಲು ಗ್ರಾಹಕರ ಮನೆ ಬಾಗಿಲಿಗೆ ಹೋಗಲು ನಿರ್ಧರಿಸಿದೆ. ಬಳಕೆದಾರರ ದಾಖಲೆಗಳನ್ನುಭೌತಿಕವಾಗಿ ಪರಿಶೀಲಿಸುವುದು ದುಬಾರಿಯಾಗಿದೆ. ಆದರೆ ಇ-ಕೆವೈಸಿಗಾಗಿ ಆಧಾರ್ ಬಳಕೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿದ ನಂತರ ವ್ಯಾಲೆಟ್ ಕಂಪನಿಗಳಿಗೆ ಹೆಚ್ಚಿನ ಆಯ್ಕೆ ಉಳಿದಿಲ್ಲ. ಗ್ರಾಹಕರು ತಮ್ಮಸಂಪೂರ್ಣ ಕೆವೈಸಿ ಮಾಡಿಸುವ ಗಡುವನ್ನು ಆರ್ಬಿಐ ಆಗಸ್ಟ್ವರೆಗೆ ವಿಸ್ತರಿಸಿತ್ತು,…
ಭಾನುವಾರ ರಜೆ ದಿನ. ಪ್ರತಿನಿತ್ಯ ಕೆಲಸ, ಶಾಲೆ ಎಂದು ಬ್ಯುಸಿಯಾಗಿರೋ ಕುಟುಂಬಸ್ಥರು ಮನೆಯಲ್ಲಿ ರೆಸ್ಟ್ ಮಾಡುತ್ತಾ ಇರುತ್ತಾರೆ. ಮಕ್ಕಳು ಸಹ ಇಂದು ಮನೆಯಲ್ಲಿಯೇ ಇರುತ್ತಾರೆ. ಎಲ್ಲರೂ ಒಟ್ಟಿಗೆ ಕುಳಿತು ರುಚಿ ರುಚಿಯಾದ ಮಸಲಾ ಚಾಟ್ಸ್ ತಿನ್ನೋ ಬಯಕೆ ಎಲ್ಲರಲ್ಲಿ ಮನೆ ಮಾಡಿರುತ್ತದೆ. ಹೊರಗಡೆ ತಂದ ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಮನೆಯಲ್ಲಿ ಏನು ಮಾಡಬೇಕೆಂದು ಚಿಂತೆಯಲ್ಲಿದ್ದೀರಾ. ಒಮ್ಮೆ ಸ್ಪೈಸಿ ಸೋಯಾ ಮಂಚೂರಿ ಮಾಡಿ ತಿನ್ನಿ. ಸ್ಪೈಸಿ ಸೋಯಾ ಮಂಚೂರಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವಸಾಮಾಗ್ರಿಗಳು* ಸೋಯಾ –…
ಮನೆ ಬಾಗಿಲಿಗೆ ಆಹಾರ ವಿತರಿಸುವ ಜೊಮ್ಯಾಟೋ ವಿತರಕ ವ್ಯವಸ್ಥೆ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ ಜೊಮ್ಯಾಟೋ ಡೆಲಿವರಿ ಬಾಯ್ ವಿರುದ್ಧ ವಿಚಿತ್ರ ಆರೋಪವೊಂದು ಕೇಳಿಬಂದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಹೌದು ಮಹಾರಾಷ್ಟ್ರದ ಪುಣೆಯಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದ್ದು ಫುಡ್ ಡೋರ್ ಸ್ಟೆಪ್ ಡೆಲಿವರಿ ಮಾಡುವ ಜೊಮ್ಯಾಟೋ ಡೆಲಿವರಿ ಬಾಯ್ ವಿರುದ್ಧ ನಾಯಿ ಕಳ್ಳತನದ ಆರೋಪ ಕೇಳಿ ಬಂದಿದೆ. ಪುಣೆಯ ಕಾವೇರಿ ರಸ್ತೆಯಲ್ಲಿ ವಾಸವಾಗಿರುವ ವಂದನಾ ಎಂಬಾಕೆ ಜೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡಿದ್ದು…
ಕನ್ನಡದ ಜಮಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ-5′ ಕಾರ್ಯಕ್ರಮ ದಿನದಿಂದ ದಿನಕ್ಕೆ ರೋಚಕಗೊಳ್ಳುತ್ತಿದ್ದು ಕೆಲವೇ ದಿನಗಳಲ್ಲಿ ಫೈನಲ್ ತಲುಪಲಿದೆ.18ಜನರ ಪೈಕಿ ಈಗ ಕೇವಲ 7 ಜನ ಉಳಿದಿದ್ದು ಈ ವಾರದ ಎಲಿಮಿನೇಷನ್ ಪ್ರಕ್ರಿಯಗೆ ಎಲ್ಲಾ ಸ್ಪರ್ದಿಗಳು ನಾಮಿನೇಟ ಆಗಿದ್ದರು.
ಹೌದು ಸರ್ಕಾರದಿಂದ ಕಲ್ಲಡ್ಕ ಶಾಲೆಗೆ ಸಿಗುತಿದ್ದ ಅನುದಾನ ನಿಲ್ಲಿಸಿದ್ದು ಎಲ್ಲರಿಗೂ ತಿಳಿದೇ ಇದೆ.. ಹೀಗಿರುವಾಗ ಹಲವಾರು ಮಂದಿ ಶಾಲೆಯ ನೆರವಿಗೆ ಬಂದರು..
ಥೈಲ್ಯಾಂಡ್ ಮೂಲದ ಈ ಯುವಕನ ವಿಷಯದಲ್ಲಿ ಇದೇ ನಡೆದಿದೆಯಾ..? ಎಂದರೆ… ಅದಕ್ಕೆ ಉತ್ತರ ಹೌದು ಎಂದೇ ಅನ್ನಿಸುತ್ತದೆ..! ಬೇಕಿದ್ದರೆ ಆತನ ಕಥೆಯನ್ನು ನೀವೂ ಓದಿ..!