ಪ್ರತಿದಿನ ನಾವು ಯಾವುದಾದರೊಂದು ಪ್ರಯೋಗಳನ್ನು ಮಾಡುತ್ತಿರುತ್ತಾರೆ ವಿಧವಿಧವಾದ ವಸ್ತುಗಳ ಮೇಲೆ ಪ್ರಯೋಗಗಳನ್ನು ಮಾಡುತ್ತಾರೆ. ಕೆಲವರು ಮನುಷ್ಯರ ಮೇಲೆ ಪ್ರಯೋಗ ಮಾಡಿದರೆ ಇನ್ನು ಕೆಲವರು ಮನುಷ್ಯನರ ಆಲೋಚನೆಗಳ ಮೇಲೆ ಪ್ರಯೋಗ ಮಾಡುತ್ತಾರೆ. ಪ್ರಯೋಗ ಮಾಡುವ ಕೆಲವರು ವಿಚಿತ್ರವಾದ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ.

ಈ ರೀತಿಯ ವಿಚಿತ್ರ ಪ್ರಯೋಗಗಳಲ್ಲಿ ಒಂದು ನಾವು ತಿಳಿಸಿಕೊಡುತ್ತೇವೆ ನೋಡಿ. ಒಬ್ಬ ವ್ಯಕ್ತಿಗೆ ಪ್ರಯೋಗಗಳ ಮೇಲೆ ಅವುಗಳನ್ನು ಮಾಡುವುದರ ಮೇಲೆ ತುಂಬಾ ಹುಚ್ಚು ಆಸಕ್ತಿ ಹುಚ್ಚು ಎಷ್ಟರ ಮಟ್ಟಿಗೆ ಇದೆ ಅಂದರೆ ಕೋಳಿ ಮೊಟ್ಟೆಯಲ್ಲಿ ಮನುಷ್ಯರನ್ನು ಹುಟ್ಟಿಸಬೇಕು ಅನ್ನೋ ಅಷ್ಟು ಅದು ಸಾಧ್ಯಾನಾ ಎಂದು ಹೇಳಿ

ಪ್ರತಿದಿನ ಹಾಗೆಯೇ ಅವನು ಪ್ರಯೋಗ ಶಾಲೆಗೆ ಬಂದ ವ್ಯಕ್ತಿ ಒಂದು ಮೊಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಚಿಕ್ಕದಾದ ರಂದ್ರವನ್ನು ಮಾಡುತ್ತಾನೆ. ಒಂದು ಸಿರಿಂಜನ್ ಮೂಲಕ ಮನುಷ್ಯನ ವೀರ್ಯವನ್ನು ಆ ರಂದ್ರದ ಮೂಲಕ ಮೊಟ್ಟೆ ಒಳಗೆ ತುಂಬುತ್ತಾನೆ. ನಂತರ ರಂದ್ರವನ್ನು ಮುಚ್ಚಿ ಮೊಟ್ಟೆಯನ್ನು ಒಂದು ಬಟ್ಟೆಯಲ್ಲಿ ಸುತ್ತಿ 21 ದಿನಗಳ ಕಾಲ ಕದಲಿಸಲಾಗಿಯೆ ಇಡುತ್ತಾನೆ.

22 ನೇ ದಿನ ಆ ಮೊಟ್ಟೆಯನ್ನು ತೆಗೆದುಕೊಂಡು ನಿಧಾನವಾಗಿ ಹೊಡೆದು ಅದನ್ನು ಒಂದು ಕಪ್ ನಲ್ಲಿ ಹಾಕುತ್ತಾನೆ. ಅದರಿಂದ ಒಂದು ವಿಚಿತ್ರವಾದ ಜೀವಿಯನ್ನು ನೋಡಿ ಆಚ್ಚರ್ಯ ನಾಗುತ್ತಾನೆ ಕೋಳಿ ಮರಿಯ ತರ ಇರದೆ, ಹಾಗೂ ಮನುಷ್ಯನ ಪಿಂಡದ ಹಾಗೇ ಇರದೆ ಇದು ಅಕ್ಟೋಪಸ್ ತರ ಆರು ಕಾಲಿನ ಈ ವಿಚಿತ್ರ ಜಂತುವನ್ನು ನೋಡಿ ಶಾಕ್ ಆದ ಆ ವ್ಯಕ್ತಿ. ಮೊಟ್ಟೆಯಲ್ಲಿ ಕೋಳಿ ಮರಿ ಬರುತ್ತೆ ಹೊರತು ಮನುಷ್ಯ ಬರುತ್ತಾನೆ ಹೇಳಿ.