ದೇವರು

ಸಂಜೆ ಹೊತ್ತು ಕಸ ಗುಡಿಸಿ ಹೊರ ಹಾಕಬಾರದು ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

1033

ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಲು ಹಳೆ ಕಾಲದ ಕೆಲವೊಂದು ಪರಂಪರೆಗಳನ್ನು ಪಾಲನೆ ಮಾಡುವುದು ಉತ್ತಮ. ಆ ಸಂಪ್ರದಾಯಗಳನ್ನು ನೀವು ಇಂದು ಪಾಲಿಸಿಕೊಂಡು ಬಂದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಿದಾಡುತ್ತಿರುತ್ತದೆ.

ಬೆಳಗ್ಗೆ ಎದ್ದು ಯಾವ , ಯಾವ ಪರಂಪರೆಗಳನ್ನು ಪಾಲನೆ ಮಾಡಿದರೆ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುತ್ತಾಳೆ ಗೊತ್ತಾ..?

1.ಬೆಳಗ್ಗೆ ಎದ್ದ ಕೂಡಲೆ ಮೊಬೈಲ್‌ ನೋಡೋ ಬದಲು ನಿಮ್ಮ ಕೈಗಳನ್ನು ನೋಡಿಕೊಳ್ಳಿ. ಹೀಗೆ ಮಾಡುವುದರಿಂದ ಲಕ್ಷ್ಮಿ, ಸರಸ್ವತಿ ಜೊತೆಗೆ ವಿಷ್ಣುವಿನ ಅನುಗ್ರಹ ನಿಮ್ಮ ಹಾಗೂ ಮನೆಯ ಮೇಲೆ ಇರುತ್ತದೆ.

2.ಮನೆಯಲ್ಲಿ ದೇವರ ಕೋಣೆ ಮತ್ತು ಪೂಜೆಯ ಸಾಮಾಗ್ರಿಗಳನ್ನು ಸರಿಯಾದ ರೀತಿಯಲ್ಲಿ ಇಟ್ಟಿರಬೇಕು. ಇದರಿಂದ ದೇವ – ದೇವತೆಯರು ಪ್ರತ್ಯಕ್ಷರಾಗುತ್ತಾರೆ. ಕುಂಡಲಿಯಲ್ಲಿನ ದೋಷವು ನಿವಾರಣೆಯಾಗುತ್ತದೆ.

3.ಬೆಡ್‌ನಿಂದ ಇಳಿಯುವ ಮುನ್ನ ನೆಲವನ್ನು ಮುಟ್ಟಿ ನಮಸ್ಕಾರ ಮಾಡಬೇಕು. ಜೊತೆಗೆ ಭೂತಾಯಿಗೆ ಕ್ಷಮೆಯಾಚಿಸಿ. ಇದರಿಂದ ಭೂಮಿಯ ಮೇಲೆ ಕಾಲಿಡುವುದರಿಂದ ಉಂಟಾಗುವ ದೋಷ ನಿವಾರಣೆಯಾಗುತ್ತದೆ.

4.ಬೆಳಗ್ಗೆ ಸೂರ್ಯನಿಗೆ ನೀರು ಹಾಕುವುದರಿಂದ ಪರಿವಾರ ಹಾಗೂ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ಸೂರ್ಯನಿಗೆ ಸಂಬಂಧಿಸಿದ ದೋಷವು ನಿವಾರಣೆಯಾಗುತ್ತದೆ.

5.ಸಂಜೆ ಹೊತ್ತು ಮನೆ ಗುಡಿಸುವುದಾಗಲಿ, ಕ್ಲೀನ್ ಮಾಡುವುದಾಗಲಿ ಮಾಡಬಾರದು. ಸಂಜೆ ಕಸ ಹೊರಗಡೆ ಹಾಕಿದ್ರೆ ನೀವು ಮನೆಯ ಸಂಪತ್ತು ಹೊರಹಾಕಿದಂತಾಗುವುದು.

6.ಇನ್ನೂ ಸಂಜೆ ವೇಳೆ ಮಲಗಬಾರದು. ನೀವು ಮುಸುಕು ಹಾಕಿ ಮಲಗಿದ್ರೆ ಈ ವೇಳೆ ಲಕ್ಷ್ಮೀ ನಿಮ್ಮ ಮೇಲೆ ಕೋಪಿಸಿಕೊಳ್ಳುತ್ತಾಳೆ ಅನ್ನೋ ನಂಬಿಕೆ ಇದೆ.

7.ಏಕಾದಶಿ ದಿನ ಇಲ್ಲವೇ ಸಂಜೆ ವೇಳೆ ತುಳಸಿ ಎಲೆಗಳನ್ನ ಕೀಳ ಬಾರದು. ಇದರಿಂದ ನೀವು ಆರ್ಥಿಕ ನಷ್ಟ ಅನುಭವಿಸುತ್ತೀರಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ