ಮನರಂಜನೆ

ರಿಲಯನ್ಸ್‌ ಬಿಗ್‌ ಟಿವಿ, ಬಿಗ್ ಆಫರ್..ಎಲ್ಲಾ ಚಾನೆಲ್ 5 ವರ್ಷ ಉಚಿತ.!ಇವತ್ತಿನಿಂದಲೇ ಪ್ರೀ ಬುಕ್ಕಿಂಗ್‌ ಶುರು..ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

523

ಇಂದಿನಿಂದ  ಡೈರೆಕ್ಟ್ ಟು ಹೋಮ್‌ ರಿಲಯನ್ಸ್‌ ಬಿಗ್‌ ಟಿವಿ ಸೆಟ್ ಆಪ್ ಬಾಕ್ಸ್  ಪ್ರೀ ಬುಕ್ಕಿಂಗ್‌ ಆರಂಭಗೊಂಡಿದೆ. ರಿಲಯನ್ಸ್‌ ಬಿಗ್‌ ಟಿವಿ ಸುಮಾರು 500ಕ್ಕೂ ಹೆಚ್ಚು ಫ್ರೀ-ಟು-ಏರ್‌ ಚ್ಯಾನಲ್‌ಗ‌ಳನ್ನು 5 ವರ್ಷಗಳ ಕಾಲ ಉಚಿತವಾಗಿ ವೀಕ್ಷಿಸಬಹುದಾಗಿದೆ. ಹಾಗೂ ಇದರೊಂದಿಗೆ ಒಂದು ವರ್ಷ ಕಾಲ ಪೇ ಚ್ಯಾನಲ್‌ಗ‌ಳನ್ನು ದೇಶದಾದ್ಯಂತ ನೋಡಬಹುದಾಗಿದೆ.

 

ಇದರ ಬಗ್ಗೆ ಮಾತನಾಡಿರುವ ರಿಲಯನ್ಸ್ ಬಿಗ್ ಟಿವಿ ನಿರ್ದೇಶಕ ವಿಜೇಂದರ್ ಸಿಂಗ್, ಈ ಎಲ್ಲಾ ಕೊಡುಗೆಗಳು ಸೆಟ್‌ ಟಾಪ್‌ ಬಾಕ್ಸ್‌ ಹಾಕಿಸಿಕೊಂಡ ಎಲ್ಲರಿಗೂ ಉಚಿತವಾಗಿ ಸಿಗಲಿದೆ ಎಂದು ಹೇಳಿದ್ದಾರೆ.ಇದರ ಜೊತೆಗೆ ರಿಲಯನ್ಸ್‌ ಬಿಗ್‌ ಟಿವಿ ತನ್ನ ಬಳಕೆದಾರರಿಗೆ ಫ್ರೀ ಆಪ್ ಕಾಸ್ಟ್ ನಲ್ಲಿ HD HEVC ಸೆಟ್‌ ಟಾಪ್‌ ಬಾಕ್ಸ್‌ ನೀಡಲಿದೆ.ಗ್ರಾಹಕರಿಗಾಗಿ ಕಡಿಮೆ ಅವಧಿಯ ಪ್ರೀ ಬುಕ್ಕಿಂಗ್‌ ಸಿಗಲಿದೆ.

ಒಂದು ವರ್ಷ ಗ್ರಾಹಕರು HD ಚಾನಲ್ಗಳನ್ನು ಉಚಿತವಾಗಿ ಹೇಗೆ ವೀಕ್ಷಿಸುವುದು ಎಂಬುದರ ಮಾಹಿತಿ ಇಲ್ಲಿದೆ:-

* ಗ್ರಾಹಕರು ಪೂರ್ವ ಬುಕಿಂಗ್’ಗಾಗಿ 499ರೂ ಮೊತ್ತವನ್ನು ಪಾವತಿಸಬೇಕಾಗುತ್ತದೆ.

* ಸೆಟ್‌ ಟಾಪ್‌ ಬಾಕ್ಸ್‌’ನ್ನು ಮನೆಗೆ ಬಂದು ಅಳವಡಿಸುವಾಗ (ಇನ್ಸ್ಟಾಲೇಷನ್) ಸಮಯದಲ್ಲಿ ಬಾಕಿ 1500ರೂ ಗಳನ್ನೂ ಪಾವತಿಸಬೇಕಾಗುತ್ತದೆ.

*ಎರಡನೇ ವರ್ಷದಿಂದ ಗ್ರಾಹಕರು ಎಲ್ಲಾ ಪೇ ಚಾನೆಲ್’ಗಳಿಗೆ ತಿಂಗಳಿಗೊಮ್ಮೆ 300ರೂಗಳ ರೀಚಾರ್ಜ್ ಮಾಡಬೇಕಾಗುತ್ತದೆ.

*ಎರಡು ವರ್ಷದ ನಂತರ ಎಲ್ಲಾ ಗ್ರಾಹಕರಿಗೆ 1999ರೂ ಗಳನ್ನೂ ಲಾಯಲ್ಟಿ ಬೋನಸ್ ಆಗಿ ಕೊಡಲಾಗುತ್ತದೆ.

*ಈ ಲಾಯಲ್ಟಿ ಬೋನಸ್ ಪ್ರತೀ ತಿಂಗಳ ರೀಚಾರ್ಜ್ ರೂಪದಲ್ಲಿ ಗ್ರಾಹಕರಿಗೆ ರೀಪಂಡ್ ಆಗುತ್ತದೆ.

* ಲಾಯಲ್ಟಿ ಬೋನಸ್ ಹಣವನ್ನು ಸೆಟ್ ಆಪ್ ಬಾಕ್ಸ್ ಬುಕಿಂಗ್ ಸಮಯದಲ್ಲಿ, ಕೊಡುವ ರಶೀದಿಯಲ್ಲಿ ಎಂಟ್ರಿ ಮಾಡಲಾಗಿರುತ್ತದೆ.

*ರಿಲಯನ್ಸ್ ಬಿಗ್ ಟಿವಿ ಬುಕಿಂಗ್ ದಿನಾಂಕದಿಂದ ಕೇವಲ 30 ರಿಂದ 45 ದಿನಗಳಲ್ಲಿ ನಿಮ್ಮ ಮನೆ ತಲುಪಲಿದೆ.

*ಒಬ್ಬನೇ ಗ್ರಾಹಕನು 5 ಸೆಟ್ ಆಪ್ ಬಾಕ್ಸ್ ಕನೆಕ್ಷನ್ಸ್ ಬುಕ್ ಮಾಡಬುದಾಗಿದೆ.

*ಇನ್ಸ್ಟಾಲೇಷನ್ ಸಮಯದಲ್ಲಿ 250ರೂ ಗಳನ್ನೂ ಪಾವತಿಸಬೇಕಾಗುತ್ತದೆ.

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ