News

ದಿನ ಭವಿಷ್ಯ ಬುಧವಾರ..ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…
ಈ ಒಂದು ಮಂತ್ರ ಜಪಿಸಿ, ಹಾರ್ಟ್ ಅಟ್ಯಾಕ್’ನಿಂದ ಪಾರಾಗಿ.!ಇದು ವೈಜ್ಞಾನಿಕವಾಗಿ ಪ್ರೂವ್ ಆದ ಸತ್ಯ!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲಿರುವ ಈ ಐದು ಡಿಜಿಟ್‌ ನಂಬರ್‌’ನ ಹಿಂದಿರುವ ರಹಸ್ಯ ಏನ್ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರೇ, ಇನ್ಮೇಲೆ ನೀವೂ ಹೆಚ್ಚು ಶುಲ್ಕವನ್ನು ಕಟ್ಟುವಂತಿಲ್ಲ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ನಿಮ್ಮ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಲೋಳೆಸರ(ಅಲೋವೇರ)ದ ಈ 15 ಅದ್ಭುತ ಪ್ರಯೋಜನಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.!ಪ್ರಧಾನಿ ಕಾರ್ಯಾಲಯದಿಂದ ಬಂದ ಮಾಹಿತಿ ಏನು ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಮಂಗಳವಾಗಿದೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ
ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕತಿಳಿಯಲು ಈ ಲೇಖನ ಓದಿ…ಶೇರ್ ಮಾಡಿ…
ಪೈಲ್ಸ್ ಅಥವಾ ಮೂಲವ್ಯಾಧಿ (ಮೊಳಕೆ ರೋಗ)ದ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಪರಿಹಾರಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ನೀವು ಇಡೀ ದಿನ ಖುಷಿಯಾಗಿ ಇರಬೇಕೆಂದ್ರೆ ಈ 6 ಅಭ್ಯಾಸಗಳನ್ನು ಶುರುಹಚ್ಕೊಳ್ಳಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಜ್ಯೋತಿಷ್ಯ

ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಮಂಗಳವಾಗಿದೆಯೇ ನೋಡಿ ತಿಳಿಯಿರಿ…

91

ಇಂದು ಮಂಗಳವಾರ, 06/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಆತ್ಮೀಯರೊಡನೆ ವಾದ, ವಿವಾದ. ಕೋರ್ಟ್ ಪ್ರಕರಣಗಳಲ್ಲಿ ಜಯ. ಆರ್ಥಿಕವಾಗಿ ಅಧಿಕ ಖರ್ಚು. ಶಿಕ್ಷಣದಲ್ಲಿ ನೀವು ಯಶಸ್ಸು ಸಿಗಲಿದೆ. ಹೊಸ ಉದ್ಯಮ ಆರಂಭಿಸಲು ಒಳ್ಳೆಯ ದಿನ.

ವೃಷಭ:-

ಸ್ವಂತ ಉದ್ಯಮದಲ್ಲಿ ಯಶಸ್ಸು. ಅಧಿಕ ಖರ್ಚುವೆಚ್ಚ.ಚಿನ್ನ ಬಂಗಾರ ಆಭರಣಗಳ ಖರೀದಿ. ಸಂಗಾತಿಯ ಭಾವನೆಗಳನ್ನು ಗೌರವಿಸಿ ಅವರಿಗೆ ಪ್ರೋತ್ಸಾಹ ನೀಡಿ. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ.

ಮಿಥುನ:

ಪಿತ್ರಾರ್ಜಿತ ಆಸ್ತಿ ದೊರಕಲಿದೆ. ದಾಯಾದಿಗಳಿಂದ ಕಿರಿಕಿರಿ. ಆರೋಗ್ಯದಲ್ಲಿ ಸುಧಾರಣೆ.ಮನೆ ನಿರ್ಮಾಣ ಕಾರ್ಯ ಮುಂದೂಡಬೇಕಾಗಿ ಬರುತ್ತದೆ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಬೇಡ.ಮದುವೆ ಶುಭಕಾರ್ಯಗಳಿಗೆ ಒಳ್ಳೆಯ ಕಾಲ.ಮಕ್ಕಳ ಆರೋಗ್ಯದಲ್ಲಿ ಸಮಸ್ಯ.

ಕಟಕ :-

ವೃತ್ತಿಯಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ.ಆರ್ಥಿಕವಾಗಿ ಖರ್ಚಾದರೂ, ಹಣದ ಹರಿವು ಇರಲಿದೆ.

 ಸಿಂಹ:

ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇರಲಿ. ವಿವಿಧ ಮೂಲಗಳಿಂದ ಹಣದ ಆಗಮನ. ಸಂಚಾರದಲ್ಲಿ ಜಾಗ್ರತೆ ಇರಲಿ.ಆರೋಗ್ಯ ಚೆನ್ನಾಗಿದೆ,ಆದರೆ ಜಾಗ್ರತೆ  ಮಹಿಳೆಯರ ಇಷ್ಟಾರ್ಥಗಳು ಈಡೇರಿಕೆ.ಮಾತಿನ ಮೋಡಿಗೆ ಮರುಳಾಗದಿರಿ.

ಕನ್ಯಾ :-

ಸಂತೃಪ್ತಿದಾಯಕ ದಾಂಪತ್ಯ ಜೀವನ. ಆರ್ಥಿಕವಾಗಿ ಅಭಿವೃದ್ದಿ. ಮಾನಸಿಕ ಶಾಂತಿಗೆ ತೊಂದರೆ. ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ಪ್ರಯೋಜನಕಾರಿ. ಹಂತಹಂತವಾಗಿ ಆದಾಯ ಹೆಚ್ಚಳ.

ತುಲಾ:

ಗೃಹ ನಿರ್ಮಾಣದ ಚಿಂತನೆ. ಉದ್ಯೋಗದಲ್ಲಿ ಬದಲಾವಣೆ. ಪ್ರತಿಭೆಗೆ ಉತ್ತಮ ಅವಕಾಶ ಸಿಗಲಿದೆ. ಧ್ಯಾನ ಮತ್ತು ಯೋಗದಿಂದ ಮಾನಸಿಕ ನೆಮ್ಮದಿ.ದಾಂಪತ್ಯದಲ್ಲಿ ಸುಖ. ವಾಹನ ಖರೀದಿ. ಆರೋಗ್ಯ ಚೆನ್ನಾಗಿದೆ. ಧನ ಲಾಭ ಇದೆ ಆದರೆ ನಿಮ್ಮ ವೆಚ್ಚಗಳ ಮೇಲೆ ಮಿತಿ ಇರಲಿ.

ವೃಶ್ಚಿಕ :-

ಕುಟುಂಬದವರೊಂದಿಗೆ ದೂರದ ಪ್ರಯಾಣ. ದೂರದ ಸಂಬಂಧಿಯಿಂದ ಅನಿರೀಕ್ಷಿತ ಸುದ್ದಿ. ಯೋಗ್ಯ ವಯಸ್ಕರಿಗೆ ಕಂಕಣಬಲ.ಕಳೆದುಹೋದ ವಸ್ತುಗಳು ಪುನಃ ದೊರಕುವ ಸಾಧ್ಯತೆ. ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಬೇಡ.ಉದ್ಯೋಗಿಗಳಿಗೆ ಬದಲಾವಣೆಯ ಸಾಧ್ಯತೆ.

ಧನಸ್ಸು:

ಮನೆ ಸಮಸ್ಯೆಗಳಿಗೆ ಪರಿಹಾರ. ಧನವ್ಯಯವಾದರೂ ಧನಾಗಮನವಿರುತ್ತದೆ.ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ. ವಿದ್ಯಾರ್ಥಿಗಳಿಗೆ ಶುಭವಾರ್ತೆ. ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಗಾತಿ ಸಿಗುವ ಸಾಧ್ಯತೆ. ಸಂಗಾತಿಯ ಜೊತೆಗಿನ ನಿಮ್ಮ ಜೀವನದ ಅತ್ಯಂತ ಪ್ರಣಯಭರಿತ ದಿನ. ನವದಂಪತಿಗಳಿಗೆ ಸಂತಾನ ಭಾಗ್ಯ.

ಮಕರ :-

ವ್ಯವಹರಿಸುವಾಗಿ ಜಾಗ್ರತೆ ಇರಲಿ ಇದರಿಂದ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಇರಲಿದೆ. ಸರ್ಕಾರದಿಂದ ಸಹಾಯಧನ. ಸಂಚಾರದಲ್ಲಿ ಜಾಗ್ರತೆ ಅತೀ ಅವಶ್ಯ. ಕಾನೂನು ಸಲಹೆ ಪಡೆಯಲು ಒಳ್ಳೆಯ ದಿನ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ತರಾತುರಿಯಲ್ಲಿ ಹೂಡಿಕೆ ಬೇಡ.

ಕುಂಭ:-

ವ್ಯವಸಾಯದಿಂದ ಧನ ಲಾಭ. ಕೌಟುಂಬಿಕ ಅಭಿವೃದ್ಧಿ. ಆರೋಗ್ಯದಲ್ಲಿ ಏರುಪೇರು. ವೃತ್ತಿರಂಗದಲ್ಲಿ ಪರಿವರ್ತನೆಯ ಕಾಲ. ಸುಮ್ಮನೆ ಇರುವ ಬದಲು ಏನನ್ನಾದರೂ ಮಾಡಿ. ಸ್ನೇಹಿತರ ಸಹಕಾರದಿಂದ ಕೆಲಸ ಕಾರ್ಯಗಳು ಸಲೀಸಾಗಿ ನಡೆಯಲಿವೆ. ಅತಿ ವೇಗದ ಚಾಲನೆ ಅಪಾಯ,ಜಾಗ್ರತೆ ಯಾರಲಿ.

ಮೀನ:-

ವೈವಾಹಿಕ ಜೀವನದಲ್ಲಿ ಸಂತೋಷ.ಮನೆ ಉಪಯೋಗಿ ವಸ್ತುಗಳಿಗಾಗಿ ವೆಚ್ಚ. ದಾಂಪತ್ಯದಲ್ಲಿ ನೆಮ್ಮದಿ. ಆರ್ಥಿಕ ಸಮಸ್ಯೆಯಿಂದ ಮುಕ್ತ. ಆರೋಗ್ಯದ ನಿರ್ಲಕ್ಷ್ಯ ಬೇಡ.ವಾಹನ ಸಂಚಾರದಲ್ಲಿ ಜಾಗ್ರತೆ ಇರಲಿ. ತಾಳ್ಮೆ ಯಾರಲಿ. ಕೋರ್ಟ್ ಕೆಲಸಕಾರ್ಯಗಳಲ್ಲಿ ಹಣ ಖರ್ಚಾಗಲಿದೆ,ಆದರೂ ಕೆಲಸ ವಿಳಂಬವಾಗಲಿದೆ.

About the author / 

Geetha Basavaraj

ಇತ್ತೀಚಿನ ಸುದ್ದಿಗಳು

Follow Us on Facebook

Categories