ದೇಶ-ವಿದೇಶ

ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಈ 999 ಮೆಟ್ಟಿಲೇರಿದರೆ ಸಾಕು..!ತಿಳಿಯಲು ಈ ಲೇಖನ ಓದಿ…

402

ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಬೇರೆ ದಾರಿ ಇದೆ ಎಂದು ನಮ್ಮ ಪುರಾಣದಲ್ಲಿ ತಿಳಿಸಲಾಗಿದೆ. ಆದರೆ ಅದು ಎಲ್ಲಿದೆ? ಹೇಗಿದೆ ಅನ್ನೋದು ನಮ್ಮ ಕಲ್ಪನೆಗೂ ನಿಲುಕದ್ದಾಗಿದೆ. ಇಂದು ನಾವು ನಿಮಗೊಂದು ರಸ್ತೆಯ ಬಗ್ಗೆ ಹೇಳುತ್ತೇವೆ. ಅದರ ವಿಶೇಷತೆ ಬಗ್ಗೆ ನೀವು ತಿಳಿದುಕೊಂಡರೆ ಇದೇ ಸ್ವರ್ಗಕ್ಕೆ ಹೋಗುವ ರಸ್ತೆ ಎನ್ನುವಿರಿ.

ಈ ರಸ್ತೆಯೂ ಯಾವುದೇ ಸ್ವರ್ಗಕ್ಕೂ ಕಡಿಮೆ ಇಲ್ಲ. ಇಂತಹ ಹಲವು ದಾರಿಗಳು ಈ ಜಗತ್ತಿನಲ್ಲಿದೆ. ಆದರೆ ಅದು ನಿಜವಾಗಿಯೂ ಸ್ವರ್ಗಕ್ಕೆ ಹೋಗುವ ದಾರಿಯಾ ಎನ್ನುವುದನ್ನು ಕಂಡುಹಿಡಿಯುವುದು ಬಹಳ ಕಷ್ಟ.

ಈ ಬೆಟ್ಟದ ನಾಲ್ಕು ಸುತ್ತಲೂ ಮೋಡಗಳಿಂದ ಆವೃತ್ತವಾಗಿರುತ್ತದೆ . ಈ ಕಾರಣದಿಂದಲೇ ಜನರನ್ನು ಇದನ್ನು ಸ್ವರ್ಗದ ಬಾಗಿಲು ಎಂದು ಕರೆಯುತ್ತಾರೆ. ಇಲ್ಲಿ ಕೇಬಲ್‌ ವೇ ಕೂಡಾ ಮಾಡಲಾಗಿದೆ. ಈ ರಸ್ತೆಯಿಂದ ಬಂದ ನಂತರ ಗುಹೆಯೊಳಗೆ ಹೋಗಲು ಸುಮಾರು 999 ಮೆಟ್ಟಿಲುಗಳನ್ನು ಹತ್ತಬೇಕು.

ಚೀನಾದಲ್ಲಿರುವ ತಿಯಾನ್‌ಮೆನ್‌ ಮೌಂಟೆನ್‌ನ ಎತ್ತರ 5000 ಫೀಟ್‌. ಇದು ವಿಶ್ವದ ಅತೀ ಎತ್ತರದ ಬೆಟ್ಟವಾಗಿದ್ದು, ಅದರೊಳಗೆ ಒಂದು ಗುಹೆ ಇದೆ. ಅದನ್ನು ಸ್ವರ್ಗದ ಬಾಗಿಲು ಎನ್ನಲಾಗುತ್ತದೆ.

20ನೇ ಇಸವಿಯಲ್ಲಿ ತಿಯಾನ್‌ಮೆನ್‌ ಮೌಂಟನ್‌ ಬಳಿ ಒಂದು ವಾ ಟರ್‌ಫಾಲ್ಸ್‌ ಇತ್ತು ಅದು ಬರೀ 15 ನಿಮಿಷ ಮಾತ್ರ ಕಣ್ಣಿಗೆ ಬೀಳುತ್ತದೆ. 1500 ಅಡಿ ಎತ್ತರದಿಂದ ನೀರು ಧುಮುಕುತ್ತಿರುತದೆ .

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ