ನೀವು ಪೂರ್ವ ಜನ್ಮದಲ್ಲಿ ಏನ್ಮಾಡಿದಿರಾ ನಿಮಗೆ ಗೊತ್ತಿದಿಯ ? ಅದೇನಂದ್ರೆ ಯಾರಿಗಾದ್ರು ಪೂರ್ವ ಜನ್ಮದ ಜ್ಞಾನ ಇರುತ್ತಾ? ಎಂದು ಕೆಳುತ್ತಿದ್ದೀರಿ . ನಿಜವಾಗಿಯೂ ಇರುವುದಿಲ್ಲ ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ನಡೆದಿರುವ ಘಟನೆಗಳೇ ನೆನಪು ಇರುವುದಿಲ್ಲ.. ಇನ್ನು ಪೂರ್ವ ಜನ್ಮದ ವಿಷಯಗಳು ಹೇಗೆ ನೆನಪಿರುತ್ತವೆ ..? ಅದರಲ್ಲೂ ಪೂರ್ವ ಜನ್ಮದಲ್ಲಿ ಏನ್ ಏನ್ ಮಾಡಿದ್ರಿ ಅಂತ ಹೇಗೆ ಗೊತ್ತಾಗುತ್ತೆ …? ಅದರಲ್ಲೂ ಪೂರ್ವ ಜನ್ಮ ಅನ್ನೋದು ಇರುತ್ತಾ ..?

ಹಾ ಹೌದು ಇರುತ್ತಂತೆ..? ಪ್ರಮುಖ ಗ್ರೀಕ್ ತತ್ವಜ್ಞಾನಿ ಪೈಥಾಗೊರಸ್ ಪೂರ್ವ ಜನ್ಮ ಇರುತ್ತೆ ಎಂದು ತಿಳಿಸಿದ್ದಾರೆ ಅಸ್ಟೆ ಅಲ್ಲ ಆ ಜನ್ಮದಲ್ಲೂ ಯಾರು ಯಾರು ಏನ್ ಏನ್ ಮಡ್ತಿದ್ರು ಎಂದು ಸಹ ತಿಳಿಸಿದ್ದಾರೆ ಅದಕ್ಕೆ ಏನ್ ಮಡ್ಬೇಕಂದ್ರೆ….
ಪೂರ್ವ ಜನ್ಮದಲ್ಲಿ ಯಾರದ್ರು ಏನ್ ಮಾಡಿದಾರೆ ಅಂತ ತಿಳ್ಕೊಬೇಕು ಅಂದ್ರೆ ಅವರ ಪಾಸ್ಟ್ ಲೈಫ್ ಅನ್ನು ನೋಡಬೇಕಾಗಿದೆ.ಅದು ಹೇಗೆ ನೋದಬೇಕಂದ್ರೆ … ಎರಡು ನಂಬರ್ಗಳನ್ನು ಮೊದಲೇ ಕಂಡು ಹಿಡಿಯಬೇಕು ಅದು 1. ಹಳೇ ನಂಬರ್ 2.ಇನ್ನರ್ ನೀಡ್ ನಂಬರ್ .
ಲೈಫ್ ಹಳೇ ನಂಬರ್ ಲೆಕ್ಕ ಮಾಡೋದು ಹೇಗೆ ಅಂದ್ರೆ ..

ಉದಾಹರಣೆಗೆ ಯಾರಾದರು ಮೇ 12 1960 ರಂದು ಜನಿಸಿದ್ದಾರೆ ಎಂದು ಕಲ್ಪನೆ ಮಾಡಿಕೊಳ್ಳೋಣ. ಅವಾಗ ಅವರ ಲೈಫ್ ಹಳೇ ನಂಬರ್ ಹೇಗಿರುತ್ತೆಂದರೆ 05+12+1960=1977 ಮತ್ತೆ ಇದರಲ್ಲಿ ಇರುವ ನಾಲ್ಕು ಸಂಖ್ಯೆಗಳನ ಕೂಡಿರಿ ಅವಾಗ 1+9+7+8=25 ಆಗುತ್ತದೆ ಇದರಲ್ಲಿ ಇರುವ 2 ಅಂಕಿಗಳನ್ನು ಕೂಡಿರಿ 2+5=7 ಇದು ಹಳೆಯ ನಂಬರ್ ಆಗುತ್ತದೆ.

ಮತ್ತೆ ಇನ್ನರ್ ನೀಡ್ ನಂಬರನ್ನು ಹೇಗೆ ಲೆಕ್ಕಿಸುವುದೆಂದರೆ …priya sharma ಅನ್ನೋ ಹೆಸರು ಇದೆ ಎಂದುಕೊಳ್ಳೋಣ ಅದರಲ್ಲಿ ಅಕ್ಷರಗಳಾದ i,a,a, ಅನ್ನು ತಗೆದುಕೊಳ್ಳಬೇಕು ಮತ್ತೆ ಇದಕ್ಕೆ ನಂಬರ್,ಗಳು ಹೇಗೆ ಇರುತ್ತವೆ ಎಂದರೆ A=1; E=5; I=9;O=6; U=3 ಇದರ ಪ್ರಕಾರ ಇರುತ್ತದೆ ಮೊದಲು ಬಂದಿರುವ i,a,a ಇದಕ್ಕೆ ಈ ನಂಬರ್’ಗಳನ್ನು ಕೊಟ್ಟು ಕೂಡಬೇಕು . ಅಂದ್ರೆ …..9+1+1+1 ಆಗುತ್ತದೆ.ಇದರ ಮೊತ್ತ 12 ಆಗುತ್ತದೆ.ಇದನ್ನು ಮತ್ತೆ ಕೂಡಿದರೆ 1+2+3 ಆಗುತ್ತದೆ.ಇದು ಇನ್ನರ್ ನೀಡ್ ನಂಬರ್ ಆಗುತ್ತದೆ.

ಮೇಲೆ ಬಂದಿರುವ ಹಳೇ ನಂಬರ್ 7, ಕೆಳೆಗೆ ಬಂದಿರುವ ಇನ್ನರ್ ನೀಡ್ ನಂಬರ್ 3ಅನ್ನು ಕೂಡಬೇಕು .10 ಆಗುತ್ತದೆ . ಇದನ್ನು ಮತ್ತೆ ಕೂಡಬೇಕು .1+0=1 ಆಗುತ್ತದೆ ಇದೆ ಪಾಸ್ಟ್ ಲೈಫ್ ನಂಬರ್ ಆಗುತ್ತದೆ . ಈ ನಂಬರ್ 1 ರಿಂದ 9 ರ ಮಧ್ಯದಲ್ಲಿ ಬರುತ್ತದೆ. ಹಾಗೆ ಯಾರಿಗಾದರೂ ಬರುವ ಪಾಸ್ಟ್ ಲೈಫ್ ನಂಬರ್’ನ ಪ್ರಕಾರ, ಅವರು ಪೂರ್ವ ಜನ್ಮದಲ್ಲಿ ಏನು ಮಾಡುತ್ತಿದ್ದರು ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.ಮತ್ತೆ 1 ರಿಂದ 9 ರ ಮಧ್ಯೆ ಬರುವ ನಂಬರ್’ನ ಪ್ರಕಾರ , ಪೂರ್ವ ಜನ್ಮದಲ್ಲಿ ಯಾರು ಯಾರು ಏನ್ ಮಾಡುತ್ತಿರುತ್ತಾರೆಂದರೆ….

ಸಂಖ್ಯೆ 1 ಬಂದರೆ : ನೀವು ಪೂರ್ವ ಜನ್ಮದಲ್ಲಿ ರಾಜ, ರಾಣಿ, ಪೋಲಿಸ್, ರಾಜಕೀಯ ನಾಯಕರು ಆಗಿರ್ತೀರ.
ಸಂಖ್ಯೆ 2 ಬಂದರೆ : ನೀವು ಪೂರ್ವ ಜನ್ಮದಲ್ಲಿ ಜವಳಿಯಾಗಿರುತ್ತೀರಿ.ಏನು ಕೆಲಸ ಮಾಡದಿರ, ಏನೋ ಕಳಕಂಡನ್ಗೆ ಇರ್ತೀರಾ.
ಸಂಖ್ಯೆ 3 ಬಂದರೆ : ನೀವು ಪೂರ್ವ ಜನ್ಮದಲ್ಲಿ ಕಲಾವಿದ ಅಥವಾ ಬರಹಗಾರ ಹಾಗಿರುತ್ತೀರಿ.
ಸಂಖ್ಯೆ 4 ಬಂದರೆ : ನೀವು ಪೂರ್ವ ಜನ್ಮದಲ್ಲಿ ಸೈನಿಕರು ಅಥವಾ ಗುಲಾಮರು ಹಾಗಿರುತ್ತೀರಿ.
ಸಂಖ್ಯೆ 5 ಬಂದರೆ : ನೀವು ಪೂರ್ವ ಜನ್ಮದಲ್ಲಿ ಹೋರಾಟಗಾರರು ಹಾಗಿರುತ್ತೀರಿ.
ಸಂಖ್ಯೆ 6 ಬಂದರೆ : ನೀವು ಪೂರ್ವ ಜನ್ಮದಲ್ಲಿ ಸನ್ಯಾಸಿ ಅಥವಾ ಗುರುವು ಹಾಗಿರುತ್ತೀರಿ.
ಸಂಖ್ಯೆ 7 ಬಂದರೆ : ನೀವು ಪೂರ್ವ ಜನ್ಮದಲ್ಲಿ ಡಾಕ್ಟರ್ ಅಥವಾ ವ್ಯಾಪಾರಿ ಹಾಗಿರುತ್ತೀರಿ.
ಸಂಖ್ಯೆ8ಬಂದರೆ :ನೀವು ಪೂರ್ವ ಜನ್ಮದಲ್ಲಿ ಆಧ್ಯಾತ್ಮಿಕ ಚಿಂತಕ ಅಥವಾ ಭೋದಕ ಹಾಗಿರುತ್ತೀರಿ.
ಸಂಖ್ಯೆ 9 ಬಂದರೆ:ನೀವು ಪೂರ್ವ ಜನ್ಮದಲ್ಲಿ ಪತ್ರಕರ್ತ ಅಥವಾ ಜೋತಿಷಿ ಹಾಗಿರುತ್ತೀರಿ.