ಆರೋಗ್ಯ

ನಿಮಗೆ ಶುಗರ್ ಇದೆಯಾ..?ಇಲ್ಲಿದೆ ಶಾಶ್ವತ ಪರಿಹಾರ..!ತಿಳಿಯಲು ಈ ಲೇಖನ ಓದಿ…

3779

ಇವುಗಳನ್ನು ಸೇವಿಸುವುದರಿಂದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ಕಾಯಿಲೆಗಳು, ಕಿಡ್ನಿಯ ಸಮಸ್ಯೆಗಳು ಸೇರಿದಂತೆ ಸಕ್ಕರೆ ಅಂಶವಿರುವ ಪದಾರ್ಥಗಳ ಸೇವನೆಯಿಂದ ಬರುವ ಯಾವುದೇ ರೋಗಗಳು ಬರುವುದಿಲ್ಲ. ನವಣೆ, ಸಜ್ಜೆ, ಸಾಮೆ, ಬರಗು, ಊದಲು, ಆರ್ಕಾ,ಕೊರಲು, ರಾಗಿ, ಜೋಳ ಇವೆಲ್ಲಾ ಸಿರಿಧಾನ್ಯಗಳು. ಇವುಗಳ ಸೇವನೆ ಯಿಂದ ಸಕ್ಕರೆ ಕಾಯಿಲೆ (ಮಧುಮೇಹ) ಯನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಡಬಹುದು.

ಸಿರಿಧಾನ್ಯ ಸೇವಿಸಲು ಶುರುಮಾಡುವ ಮೊದಲು  ನಿಮ್ಮ ಸಕ್ಕರೆ ಪ್ರಮಾಣ ಶುರುಮಾಡಿದ  ನಂತರ ನಿಮ್ಮ ಸಕ್ಕರೆ ಪ್ರಮಾಣ ಶುಗರ್ ಟೆಸ್ಟ್  ಮಾಡಿ ನೋಡಿ ನಿಮ್ಮ ಶುಗರ್ ನಿಯಂತ್ರಣದಲ್ಲಿರುವುದು ನಿಮಗೆ ತಿಳಿಯುವುದು.

ಅನ್ನವನ್ನು ತಿನುವ ಬದಲು ಸಿರಿಧಾನ್ಯವನ್ನು ಅನ್ನದ ರೂಪದಲ್ಲಿ ಬೇಯಿಸಿ ತಿನ್ನಿ:-

ಈ ಧಾನ್ಯಗಳಲ್ಲಿ ಅಕ್ಕಿ/ಗೋಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್, ನಾರಿನಂಶ, ಕಭ್ಭಿಣ, ಕ್ಯಾಲ್ಚಿಯಮ್ ಇರುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ಮಧುಮೇಹ, ರಕ್ತದೊತ್ತಡ ಇತ್ಯಾದಿ ತೊಂದರೆಯಿರುವವರಿಗೂ ಒಳ್ಳೆಯದು.

ಸಿರಿಧಾನ್ಯಗಳು  ಮಳಿಗೆಗಳಲ್ಲಿ ಮತ್ತು ಸಾವಯವ ಉತ್ಪನ್ನಗಳನ್ನು ಮಾರುವ ಅಂಗಡಿಗಳಲ್ಲಿ  ದೊರೆಯುತ್ತದೆ:-

ಸಿರಿಧಾನ್ಯಗಳಾದ  ರಾಗಿ, ಜೋಳ, ಸಾಮೆ ಮತ್ತು ನವಣೆಯ ಧಾನ್ಯಗಳು, ಕಾಳುಗಳಾಗಿ, ಹಿಟ್ಟಿನ ರೂಪದಲ್ಲಿ, ಉಪ್ಪಿಟ್ಟು ರವೆಯಂತೆ ಹಾಗೂ ಶ್ಯಾವಿಗೆ ರೂಪದಲ್ಲಿಯೂ ಸಿಗುತ್ತವೆ. ಬೇಕಿದ್ದಂತೆ ನೆನೆಸಿಯೋ, ರುಬ್ಬಿಯೋ, ಮಸಾಲೆ-ತರಕಾರಿ ಸೇರಿಸಿ ಇಡ್ಲಿ, ದೋಸೆ, ಪೊಂಗಲ್, ಶ್ಯಾವಿಗೆ ಇತ್ಯಾದಿ ತಯಾರಿಸಿಕೊಂಡು ತಿನ್ನಬಹುದು. ಈ ಧಾನ್ಯಗಳ ಹಿಟ್ಟಿಗೆ  ಸ್ವಲ್ಪ ಬಿಸಿನೀರು  ಸುರಿದು , ಬೇಕಿದ್ದರೆ ಜಿಗುಟು ಹೆಚ್ಚಿಸಲು ಸ್ವಲ್ಪ ಗೋಧಿಹಿಟ್ಟನ್ನೂ ಬೆರೆಸಿದರೆ ಚಪಾತಿಯಂತೆ ಕಲೆಸಿದರೆ ಲಟ್ಟಿಸಲು ಸುಲಭವಾಗುತ್ತದೆ.

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ :-

ಸಿರಿಧಾನ್ಯಗಳನ್ನು ಬೆಳೆಯುವ ಕೃಷಿ ಪ್ರದೇಶ ರಾಜ್ಯದಲ್ಲಿ ದುಪ್ಪಟ್ಟಾಗಿದ್ದು, ರೈತರಲ್ಲಿ ಈ ಬೆಳೆಯ ಮಹತ್ವದ ಬಗ್ಗೆ ಜಾಗೃತಿ ಮೂಡುತ್ತಿದೆ ರಾಜ್ಯದಲ್ಲಿ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯವನ್ನು ಬೆಳೆಯಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 33 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಅದು ವಿಸ್ತೀರ್ಣಗೊಂಡಿದೆ. ಜನವರಿ ತಿಂಗಳಲ್ಲಿ ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ವನ್ನು ಆಯೋಜಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ