News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
2000 ರೂಪಾಯಿ ಮುಖಬೆಲೆ ನೋಟು ಚಲಾವಣೆಯನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ !
ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?
ಬಂಗಾರಪೇಟೆ (ಮೀ) ವಿಧಾನಸಭಾ ಕ್ಷೇತ್ರದ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ
ಹಸುವಿನ ಹೊಟ್ಟೆಯಲ್ಲಿ ಇತ್ತು ಬರೋಬರಿ 15 ಕೆಜಿ !!!!!!!!!
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ
5 ಬಾರಿ ಶಾಸಕರಾಗಿ ಗೆದ್ದ ಇವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ಈ ವ್ಯಕ್ತಿಯಿಂದ ರಾಜಕೀಯ ನಾಯಕರು ಕಲಿಯಬೇಕು
ಉತ್ತಮ ಆರೋಗ್ಯ ಟಿಪ್ಸ್
ದೇಶ-ವಿದೇಶ

ಚಾಲಾಕಿ ಚೀನಾ ದೇಶವು ನಮ್ಮ ಭಾರತ ಮತ್ತು ವಿಶ್ವವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಸಂಗತಿಗಳ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!

1438

ಇದು ನಮ್ಮ ದೇಶದ ವಿರುದ್ದ ನಡೆಯುತ್ತಿರುವ ದೊಡ್ಡ ಷಡ್ಯಂತ್ರ. ಚೀನಾ ದೇಶವು  ನಮ್ಮ ದೇಶದ ಗಡಿಯಲ್ಲಿ ಕೊಡುತ್ತಿರುವ ಉಪಟಳದ ಬಗ್ಗೆ ನಿವು ಮಾಧ್ಯಮಗಳಲ್ಲಿ ನೋಡಿರುತ್ತೀರಿ.

ಅದೇ ರೀತಿ ಬಿಸಿನೆಸ್’ನಲ್ಲಿ ಚೀನಾ ದೇಶವು ನಮ್ಮ ದೇಶ ಮತ್ತು ವಿಶ್ವವನ್ನು ತಮ್ಮ            ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಸಂಗತಿಗಳ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!

 • ವಿಶ್ವದೆಲ್ಲಡೆ ಗೂಗಲ್ ಕ್ರೋಮ್ (Google Chrome) ಉಪಯೋಗಿಸಿ ಸರ್ಚ್ ಮಾಡಿದ್ರೆ, ಚೀನಾದವರು ತಮ್ಮದೇ ಆದ ಯುಸಿ ಬ್ರೌಸರ್(UC Browser) ಉಪಯೋಗಿಸಿ ಸರ್ಚ್ ಮಾಡ್ತಾರೆ.

 • ಗೂಗಲ್(Google)ಗುರು ನಮಗೆ ಸರ್ಚ್ ಇಂಜಿನ್ ಆದರೆ, ಅವರು ಇಂದಿಗೂ ಬೈದು (Bai du) ಸರ್ಚ್ ಇಂಜಿನ್ ಉಪಯೋಗಿಸಿ ಸರ್ಚ್ ಮಾಡ್ತಾರೆ.

 

 • ಪ್ರಪಂಚದಲ್ಲಿರುವ ನೂರಾರು ಕೋಟಿ ಜನರು ವಾಟ್ಸಪ್ಪ್ (whatsApp) ಉಪಯೋಗಿಸಿದ್ರೆ,ಚೀನಾದಲ್ಲೂ ಇಂದಿಗೂ ವೀ ಚಾಟ್ (WeChat) ಉಪಯೋಗಸ್ತಾರೆ.

 • ಚೀನಾ ಜನರ ರಾಷ್ಟ್ರ ಪ್ರೇಮ ಎಷ್ಟಿದೆ ಅಂದ್ರೆ, ತಮ್ಮ ದೇಶದ ಬುಸಿನೆಸ್ ಮ್ಯಾನ್ ಜಾಗ್ಮ ಅವರಿಗೆ ಸಪೋರ್ಟ್ ಮಾಡಲು ಅಮೆಜಾನ್ (Amazon) ಬದಿಗಿಟ್ಟು, ಇಂದಿಗೂ ಅಲಿಬಾಬಾ(Alibaba Group) ಕಂಪನಿಯನ್ನೇ ಅವಲಂಬಿಸಿದ್ದಾರೆ.

 • ನಾವೆಲ್ಲಾ ಜಿ ಮೇಲ್ (GMail) ಬಳಸಿದ್ರೆ, ಚೀನಾ ತನ್ನದೇ ಆದ QQ.com ನಲ್ಲಿ ಇ ಮೇಲ್ ಮಾಡುತ್ತೆ.

 • ಇಡಿ ಪ್ರಪಂಚವೇ ಫೇಸ್ ಬುಕ್ (Face Book) ಉಪಯೋಗಿಸಿದ್ರೆ, ಚೀನಾದವರು renren.com ಉಪಯೋಗಿಸುತ್ತಿದ್ದಾರೆ.

 • ಟ್ವಿಟ್ಟರ್(twitter)ಗೆ ಅಂಟಿಕೊಂಡಿದ್ದಾರೆ, ಚೀನಾದವರು ಅವರದೇ ಆದ weibo.com ಫಾಲೋ ಮಾಡ್ತಾಇದ್ದಾರೆ.

 • ವಿಶ್ವಕ್ಕೆಲ್ಲಾ You Tube ಆದ್ರೆ, ಇವರೆಲ್ಲಾ ನೋಡೋದು YOOKU.

ಚೀನಾ ದೇಶವು ತಮ್ಮ ದೇಶದ ಜನರನ್ನು ಬೆಳೆಸಲು ಟೊಂಕ ಕಟ್ಟಿ ನಿಂತಿದೆ. ಹಾಗೂ ಬೇರೆ ದೇಶದ ವಸ್ತುಗಳನ್ನು ಬಳಸದೆ, ತಮ್ಮ ಸಂಪತ್ತು ಬೇರೆ ಕಡೆ ಹೋಗದಂತೆ ತಡೆದಿದೆ.

ನಮ್ಮ ಭಾರತ ದೇಶದವರು ಚೀನಾ ವಸ್ತುಗಳನ್ನು ಬ್ಯಾನ್ ಬ್ಯಾನ್  ಮಾಡಿ ಅಂತ ಎಷ್ಟೇ ಬಾಯಿ ಬಡಕೊಂಡ್ರು, ಚೀನಾ ದೇಶವು ತನ್ನ ದೇಶದ ಸುಮಾರು 7 ಲಕ್ಷ ಕೋಟಿಯಷ್ಟು ವಸ್ತುಗಳನ್ನು ಭಾರತದ ಮಾರುಕಟ್ಟೆಗೆ ಬಿಟ್ಟಿದೆ. ಚೀನಾದ ಫೋನ್’ಗಳು, ನಮ್ಮ ದೇಶದ ಸ್ವದೇಶೀ ಮಾರುಕಟ್ಟೆಯನ್ನು ಉಸಿರು ಕಟ್ಟುವಂತೆ ಮಾಡಿದೆ. ಹೀಗೆ ಚೀನಾ ಎಲ್ಲಾ  ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದೆ.

ಚೀನಾ ತನ್ನ ಮನೆಯೊಳಗೆ ಯಾರನ್ನು ಬಿಟ್ಟುಕೊಳ್ಳುತ್ತಿಲ್ಲ, ಆದರೆ ಭಾರತದ ಪ್ರತಿ ಮನೆ ಮನೆಯನ್ನು ಸೇರಿಬಿಟ್ಟಿದೆ. ಇಲ್ಲಿ ಓದಿ:-ಮೋದಿ ತಂತ್ರಗಾರಿಕೆಯಿಂದಾಗಿ ತಾನು ತೋಡಿದ ಹಳ್ಳದಲ್ಲಿ ತಾನೇ ಬಿದ್ದಿದೆ ಚೀನಾ!!!

ಆದರೇ ಚೀನಾಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡುವ ಸಮಯ ಬಂದಿದೆ. ಈ ಜವಬ್ದಾರಿ ಸರ್ಕಾರ ಮತ್ತು ಗಡಿ ಕಾಯುವ ಸೈನಿಕರಿಗಸ್ಟೆ ಮೀಸಾಲಾಗಿಲ್ಲ, ನಮ್ಮೆಲ್ಲರದ್ದಾಗಿದೆ.

ನಮ್ಮ ವ್ಯಾಪಾರಿಗಳು,ಅದರಿಬ್ದ ಖರೀದಿದಾರರು ಎಲ್ಲರೂ ಒಂದಾಗಿ ಸೇರಿ ಚೀನಾ ದೇಶದ ವಸ್ತುಗಳನ್ನು ತಿರಸ್ಕರಿಸಿ, ನಮ್ಮ ಭಾರತ ದೇಶವನ್ನು ಬಲಪಡಿಸಬೇಕಾಗಿದೆ.

ಇದಕ್ಕೆಲ್ಲಾ ನಾವು ಏನು ಮಾಡಬೇಕು ಗೊತ್ತಾ?

ಚೀನಾ ವಸ್ತುಗಳನ್ನು ತಿರಸ್ಕರಿಸೋಣ, ಭಾರತವನ್ನು ರಕ್ಷಿಸೋಣ.

About the author / 

admin

Categories

Date wise

 • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

  ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ