ಸ್ಪೂರ್ತಿ

ಓದಿದ್ದು ಪಿಯುಸಿ, ಆದ್ರೆ ಇವರ ಈಗಿನ ಸಂಪಾದನೆ ಕೇಳಿದ್ರೆ ಶಾಕ್ ಆಗ್ತೀರಾ.!ಇದೆಲ್ಲಾ ಹೇಗಾಯ್ತು ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ..

874

ಸಾದಿಸುವವನಿಗೆ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸುತ್ತಾರೆ ಅನ್ನೋದಕ್ಕೆ ಈ ನಂದಿನಿಯವರೇ ಸಾಕ್ಷಿ. ಇವರು ಓದಿದ್ದು ಕೇವಲ ಪಿಯುಸಿ. ಬಡತನದ ಕಾರಣದಿಂದ ಮುಂದಿನ ವಿದ್ಯಾಭ್ಯಾಸವನ್ನು ಮಾಡಲು ಆಗಲಿಲ್ಲ. ಆದ್ರೆ ಬರಿ ಪಿಯುಸಿ ಓದಿ ತಿಂಗಳಿಗೆ ಲಕ್ಷ ಸಂಪಾದನೆ.

ಹೆಸರು ನಂದಿನಿ, ಬೆಂಗಳೂರು ಗ್ರಾಮಾಂತರ ಪ್ರದೇಶದವರು. ತಂದೆ ದೇವಸ್ಥಾನದ ಪೂಜಾರಿ, ತಾನು ಡಾಕ್ಟರ್ ಆಗಬೇಕು ಎಂಬ ಸುಂದರ ಕನಸನ್ನು ಹೊತ್ತಿದ್ದರು, ಆದ್ರೆ ಬಡತನ ಆ ಕನಸನ್ನ ಕನಸಾಗಿಗೆ ಉಳಿಸಿತು. ಪಿ ಯು ಸಿ ಆದಮೇಲೆ ನಂದಿನಿಗೆ ಮದುವೆ ಮಾಡಿದರು. ನಂದಿನಿಯ ಗಂಡ ಕೂಡ ಒಬ್ಬ ಪೂಜಾರಿಯೇ ಆಗಿದ್ದರು, ಹೀಗೆ ಬಡತನದ ಜೀವನ ನಡೆಸುತ್ತಿದ್ದಾಗ, ಅನಿರೀಕ್ಷಿತವಾಗಿ ನಂದಿನಿಯ ತಂದೆ ತೀರಿಕೊಂಡರು, ಆಗ ತನಗೆ ಇದ್ದ ಒಬ್ಬ ತಂಗಿಗೆ ಮದುವೆ ಮಾಡುವ ಜವಾಬ್ದಾರಿಯು ಕೂಡ ನಂದಿನಿ ಹೆಗಲ ಮೇಲೆ ಬಂತು.

ನಂದಿನಿ ತನ್ನ ಸ್ನೇಹಿತರೊಬ್ಬರು ಹೇಳಿದ ಸಲಹೆಯಂತೆ, ತನ್ನ ಎಲ್ಲಾ ಆಭರಣಗಳನ್ನು ಒತ್ತೆಯಿಟ್ಟು ಅದರಿಂದ ಬಂದ ಹಣದಿಂದ ಒಂದು ಕಾರನ್ನು ಖರೀದಿ ಮಾಡಿ ಉಬರ್ ನಲ್ಲಿ ಬಿಟ್ಟರು, ಆಗ ನಂದಿನಿಗೆ ಒಂದು ವಿಷಯ ತಿಳಿಯಿತು, ಆಗ ನಂದಿನಿಗೆ ಒಂದು ವಿಷಯ ಸ್ಪಷ್ಟವಾಯಿತು. ಇದು ಜೀವನವನ್ನು ಬದಲಾಯಿಸುತ್ತದೆ ಎಂದು.

ತಮಗೆ ಗೊತ್ತಿರುವ ಒಬ್ಬ ಡ್ರೈವರ್ ಅನ್ನು ಉಬರ್ ಸಂಸ್ಥೆಗೆ ರೆಫರ್ ಮಾಡಿದರು, ಆತ ಕೆಲವು ಟ್ರಿಪ್ ಗಳನ್ನೂ ಪೂರ್ತಿ ಮಾಡಿದಾಗ ಮೂರೂ ಸಾವಿರ ಕಮಿಷನ್ ಬರತ್ತೆ, ಇದನ್ನು ತಿಳಿದ ನಂದಿನಿ ತಮಗೆ ತಿಳಿದಿರುವ ಎಲ್ಲಾ ಡ್ರೈವ್ಸ್ ಗಳನ್ನ ಉಬರ್ ಗೆ ರೆಫರ್ ಮಾಡಿದರು. ಹಾಗೂ ಡ್ರೈವರ್ ಬೇಕು ಎಂದು ಎಲ್ಲಾ ಕಡೆ ಪೋಸ್ಟರ್ ಹಚ್ಚಿದರು. ಹೀಗೆ ಹಲವು ಜನ ಡ್ರೈವರ್ ಗಳನ್ನ ರೆಫರ್ ಮಾಡಿದ ನಂದಿನಿ ಹಣ ಗಳಿಸಲು ಶುರು ಮಾಡಿದರು, ಈಗ 600 ಡ್ರೈವರ್ ಗಳನ್ನ ರೆಫರ್ ಮಾಡಿದ್ದೂ ಪ್ರತಿ ತಿಂಗಳು 2 ಲಕ್ಷ ಸಂಪಾದಿಸುತ್ತಿದ್ದಾರೆ, 4 ಜನ ಸ್ಟಾಫ್ ಜೊತೆ ಚಿಕ್ಕ ಆಫೀಸ್ ಅನ್ನು ಸಹ ಮಾಡಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ