News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ಹಣ ಕಾಸು

ಈ ದೇಶಗಳಲ್ಲಿ ನಮ್ಮ ದೇಶದ ಒಂದು ರೂಪಾಯಿಗೆ ಇರುವ ಬೆಲೆ ಕೇಳಿದ್ರೆ ನೀವ್ ಶಾಕ್ ಆಗ್ತೀರಾ..!ಏಕೆ ಗೊತ್ತಾ?ಈ ಲೇಖನ ಓದಿ…

2394

ನಮ್ಮ ಭಾರತ ದೇಶದಲ್ಲಿ ಹಣದ ವಿಷಯದ ಬಗ್ಗೆ ಮಾತನಾಡುವಾಗ ನಮ್ಮ ರುಪಾಯಿಯನ್ನು ಬೇರೆ ದೇಶದ ಕರೆನ್ಸಿಗಳ ಜೊತೆ ಹೋಲಿಸಿ ಮಾತನಾಡುವುದುಂಟು. ಅದರಲ್ಲೂ ಅಮೇರಿಕಾದ ಡಾಲರ್ ಜೊತೆಗೆ  ಹೋಲಿಸಿಕೊಂಡು ಮಾತನಾಡುವುದು ಜಾಸ್ತಿ.

ಅದರಲ್ಲೂ ನಮ್ಮ ರುಪಾಯಿ ಮುಂದೆ ಡಾಲರ್ ಮೌಲ್ಯ ಜಾಸ್ತಿ ಇರುವುದರಿಂದ ಅದರ ಬಗ್ಗೆಯೇ ನಮ್ಮಲ್ಲಿ ಚರ್ಚೆ ನಡೆಯುತ್ತದೆ. ಆದರೆ ನಮಗೆ ಗೊತ್ತೇ ಇಲ್ಲದ ವಿಷಯ ಏನಪ್ಪಾ ಅಂದ್ರೆ ಜಗತ್ತಿನಲ್ಲಿ ನಮ್ಮ  ದೇಶದ ರುಪಾಯಿಗಿಂತ ಕಡಿಮೆ ಬೆಲೆಯುಳ್ಳ ಕರೆನ್ಸಿ ದೇಶಗಳು ಬಹಳಷ್ಟಿವೆ.

ಅಷ್ಟೇಕೆ ನಮ್ಮ ನೆರೆಹೊರೆಯ ದೇಶಗಳಾದ  ಶ್ರೀಲಂಕಾ,ಪಾಕ್, ನೇಪಾಳಕ್ಕೆ,ಹೋಲಿಸಿದರೆ ನಮ್ಮ ಕರೆನ್ಸಿ ಬೆಲೆ ಹೆಚ್ಚು!!

ಕೆಲವು ದೇಶಗಳಲ್ಲಿ ನಮ್ಮ ಒಂದು ರುಪಾಯಿಗೆ  ಅಲ್ಲಿ 800 ರುಪಾಯಿ ಮೌಲ್ಯವಿದೆ ಎಂದರೆ  ನಿಮ್ಗೆ ಶಾಕ್ ಆಗದೆ ಇರಲ್ಲ.

ಹಾಗಾದ್ರೆ ಯಾವ ಯಾವ ದೇಶಗಳಲ್ಲಿ ನಮ್ಮ ರೂಪಾಯಿಗೆ ಮೌಲ್ಯ ಜಾಸ್ತಿ ಎಂದು ತಿಳಿಯಲು ಮುಂದೆ ಓದಿ…

ಬೆಲಾರಸ್:-
1 ರುಪಾಯಿ = 216 ರೂಬೆಲ್

ಪೆರುಗ್ವೆ :-
1 ರುಪಾಯಿ = 74.26 ಗುರಾನಿ

ಕಾಂಬೋಡಿಯಾ :-
1 ರುಪಾಯಿ = 63.93 ರಿಯಾಲ್

ಇಂಡೋನೇಷಿಯಾ :-
1 ರುಪಾಯಿ = 197.02 ಇಂಡೋನೇಷಿಯಾ ರುಪಯ್ಯ

ಮಂಗೋಲಿಯಾ :-
1 ರುಪಾಯಿ = 33.31 ಮಂಗೋಲಿಯಾ ತುಗ್ರಿಕ್

 

ಕೋಸ್ಟರೀಕಾ:-
1 ರುಪಾಯಿ = 8.24 ಕೋಸ್ಟರಿಕ ರುಪಿ

ಶ್ರೀಲಂಕಾ :-
1 ರುಪಾಯಿ = 2.08 ಶ್ರೀಲಂಕ ರುಪಿ

ನೇಪಾಳ :-
1 ರುಪಾಯಿ = 1.6 ನೇಪಾಳ್ ರುಪಿ

ಉಬ್ಜೇಕಿಸ್ತಾನ್ :-
1 ರುಪಾಯಿ = 44.76 ಉಬ್ಜೇಕಿಸ್ತಾನ್ ಸಮ್

ಎಮನ್ :-
1 ರುಪಾಯಿ = 3.74 ಎಮನ್ ರಿಯಾಲ್

ಇರಾನ್ :-
1 ರುಪಾಯಿ = 475.25 ಇರಾನ್ ರಿಯಾಲ್

ವಿಯಟ್ನಾಂ :-
1 ರುಪಾಯಿ = 343.66 ವಿಯಟ್ನಾಂ ಡಂಗ್

ಪಾಕಿಸ್ತಾನ್ :-
1 ರುಪಾಯಿ = 1.58 ಪಾಕಿಸ್ತಾನಿ ರುಪಿ

 

 

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ