ವಿಚಿತ್ರ ಆದರೂ ಸತ್ಯ

ಈ ಜಾಗಕ್ಕೆ ಹುಡುಗರು ಹೋದರೆ…ಅಷ್ಟೇ..! ಅಪಹರಿಸಿ ಮಾಡುತ್ತಾರೆ ಮದುವೆ ..!ತಿಳಿಯಲು ಇದನ್ನು ಓದಿ..

978

ತಾನು ಮದುವೆಯಾಗುವ ಹುಡುಗಿಯ ಬಗ್ಗೆ ಇಬ್ಬರೂ ಕನಸುಗಳನ್ನು ಕಾಣುತ್ತಾರೆ. ಆದರೆ…ತಮ್ಮ ಇಚ್ಚೆಗೆ ವಿರುದ್ಧವಾಗಿ ಮದುವೆಯಾದಲ್ಲಿ ಜೀವನ ಪರ್ಯಂತ ಚಿಂತಿಸುತ್ತಾರೆ.

ಮದುವೆಯೆನ್ನುವುದು ಇಬ್ಬರು ಕೂಡಿ ನೂರು ವರ್ಷ ಬಾಳಬೇಕೆಂದು ಮಾಡುತ್ತಾರೆ. ಅದೊಂದು ಮಧುರಾನುಭೂತಿ. ಹೆಣ್ಣನ್ನು ನೋಡಲು ಹೋಗುವುದು…ನಿಶ್ಚಿತಾರ್ಥ…ಮದುವೆ..ಹೀಗೆ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರ ಸಮ್ಮುಖದಲ್ಲಿ ವೈಭವೋಪೇತವಾಗಿ ನಡೆಯಬೇಕು ಎಂದು ಎಲ್ಲರೂ ಕನಸು ಕಾಣುತ್ತಾರೆ.

2014 ರಲ್ಲಿ2,526;2015 ರಲ್ಲಿ3,000;2016 ರಲ್ಲಿ 3,070; 2017 ರಲ್ಲಿ3,405 ಬಲವಂತದ ಮದುವೆಗಳು ನಡೆದಿವೆಯೆಂದು ವರದಿಯಾಗಿದೆ. ಪ್ರತೀ ವರ್ಷ ಹೀಗೆ ನಡೆಯುವ ಬಲವಂತದ ಮದುವೆಗಳ ಸಂಖ್ಯೆ ಏರುತ್ತಲೇ ಇರುವುದನ್ನು ಗಮನಿಸಬಹುದು. ಇಂತಹ ಬಲವಂತದ ಮದುವೆಗಳಿಗೆ ಒಳಗಾಗುತ್ತಿರುವವರು ಪುರುಷರೆಂಬುವುದು ಅಚ್ಚರಿಯ ಸಂಗತಿ.

ಅದೇ ಒಂದು ವೇಳೆ ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿದರೆ..ಆ ಬಾಧೆ ವರ್ಣನಾತೀತ. ಹೀಗೆ ಯುವಕರನ್ನು ಅಪಹರಿಸಿ ಮದುವೆ ಮಾಡಿಸುವ ಘಟನೆಗಳು ಬಿಹಾರದಲ್ಲಿ ಹೆಚ್ಚಾಗಿ ನಡೆಯುತ್ತಿವೆಯೆಂದು ಆ ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯವಾಗಿ ವಿದ್ಯಾವಂತರು, ಜೀವನದಲ್ಲಿ ಸ್ಥಿರಗೊಂಡಿರುವ ಯುವಕರನ್ನು ಟಾರ್ಗೆಟ್ ಮಾಡಿ ಅಪಹರಿಸುತ್ತಿರುವುದು ಶೋಚನೀಯ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಪ್ರತೀ ದಿನ ಸರಾಸರಿ ಇಂತಹ 9 ಮದುವೆಗಳು ನಡೆಯುತ್ತಿವೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

About the author / 

Nimma Sulochana

Categories

Date wise

  • ರಾಜ್ಯದಲ್ಲಿ ಟಫ್ ರೂಲ್ಸ್ ಮತ್ತೆ ಜಾರಿ

    ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ   ಸರ್ಕಾರಿ ಕಚೇರಿಗಳು ಮಾಲ್​ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…

     413,718 total views,  2,040 views today

ಏನ್ ಸಮಾಚಾರ