ವಿಸ್ಮಯ ಜಗತ್ತು

ಈ ಊರಿನ ಜನ ಸೂರ್ಯನನ್ನ ನೋಡೋದು 40 ದಿವಸಕ್ಕೆ ಒಂದೇ ಸಲ ಅಂತೆ..!ಯಾವ ಊರು ಗೊತ್ತಾ..?

403

ಈ ನಗರವು ಪೋಲಾರ್ ವೃತ್ತದ ಆಚೆಗೆ ಕಾಣ ಸಿಗುವಂತದ್ದು, ಈ ನಗರದ ಹೆಸರು ಮುರ್ಮ್ಯಾನ್ಸ್ಕ್ಬೆ (Murmansk) ಇದು ರಷ್ಯಾ ದೇಶದ ನಾರ್ತ್ ಪೋಲ್ ನಲ್ಲಿ ಕಂಡುಬರುವ ಒಂದು ನಗರ.

ಈ ನಗರದಲ್ಲಿ 1916 ರಿಂದ ಜನರು ವಾಸಿಸುತ್ತಿದ್ದು ಇವರು ಸೂರ್ಯನನ್ನು ನೋಡುವುದು ಪ್ರತೀ 40 ದಿನಗಳಿಗೊಮ್ಮೆ ಕೆಲವು ಬಾರಿ ಅದು 45 ದಿನಗಳಿಗೊಮ್ಮೆಯೂ ಗೋಚರಿಸುತ್ತದೆ ಎನ್ನುತ್ತಾರೆ ಅಲ್ಲಿಯ ನಿವಾಸಿಗಳು..!

ಈ ನಗರದ ಒಟ್ಟು ವಿಸ್ತೀರ್ಣವು 134 ಚ.ಕಿ.ಮೀ, ಹಾಗೂ ಈ ನಗರದಲ್ಲಿ 3 ಲಕ್ಷ ಜನ ವಾಸಿಸುತ್ತಿದ್ದರಂತೆ! ಹಾಗು ಪ್ರತಿನಿತ್ಯ ಮಾಸ್ಕೋ (Russia Capital city )ಇಂದ ಇಲ್ಲಿಗೆ ರೈಲು ಸಂಚರಿಸುತ್ತವೆ.

ಭೌಗೋಳಿಕ ನಿರ್ದೇಶಾಂಕ:-

latitude 68°58′ N and longitude 33°03′ E.

ಇಲ್ಲಿವೆ ಆ ನಗರದ ಕೆಲವು ಫೋಟೋಗಳು :-

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ