ವಿಸ್ಮಯ ಜಗತ್ತು

ಇದು ಮನುಕುಲದ ಅಚ್ಚರಿ.!ನಂಬ್ಲೆಬೇಕು!ಮೊಟ್ಟೆಗಳನ್ನು ಹಾಕಿದ 14 ವರ್ಷದ ಬಾಲಕ..!ಆ ಮೊಟ್ಟೆಗಳು ಹೇಗಿವೆ ಗೊತ್ತಾ.?ಈ ಲೇಖನ ಓದಿ ಶಾಕ್ ಹಾಗ್ತೀರಾ…

673

ಹೌದು, ನೀವು ಕೇಳಿದ್ದು ನಿಜ…ಈ ಜಗತ್ತಿನಲ್ಲಿ ಏನೆಲ್ಲಾ ವಿಸ್ಮಯ ಅಚ್ಚರಿಗಳು ನಡೆಯುತ್ತವೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ.ನಾವೆಲ್ಲಾ ಕೋಳಿ,ಪಕ್ಷಿಗಳು,ಹಾವುಗಳು ಹಾಗೂ ಕೆಲವೊಂದು ಜೀವಿಗಳು ಮೊಟ್ಟೆ ಇಡುವುದನ್ನು ಕೇಳಿದ್ದೇವೆ.ಆದರೆ ಮನುಷ್ಯ ಮೊಟ್ಟೆ ಇದುತ್ತಾನೆಂದ್ರೆ ಇದು ಎಂತಹವರಿಗೂ ನಂಬೋದಕ್ಕೆ ಅಸಾಧ್ಯ ಆಲ್ವಾ…

ಆದರೆ ಅಸಾಧ್ಯವಾದದ್ದು ಸಾಧ್ಯ ಎಂಬುದಕ್ಕೆ, ಬಾಲಕನೊಬ್ಬ ಮೊಟ್ಟೆ ಇಡುತ್ತಿರುವ ಬಗ್ಗೆ  ಇಲ್ಲಿದೆ ನೋಡಿ…

ಹೌದು,  ಅವನೇ ಇಂಡೋನೇಷ್ಯಾದ ಹದಿಹರೆಯದ 14 ವರ್ಷದ ಹುಡುಗ  ಅಕ್ಮಲ್.ಇವನು ಮೊಟ್ಟೆ ಇಡುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ರೆಕಾರ್ಡ್ ಆಗಿವೆ. 2016 ರಿಂದ ಮೊಟ್ಟೆಗಳನ್ನು ಹಾಕ್ತಯಿದ್ದಾನೆ ಎಂದು ಅವನ ಕುಟುಂಬದವರು ಹೇಳಿದ್ದಾರೆ. ಅವನ ಕುಟುಂಬದವರು ಹೇಳುವ ಪ್ರಕಾರ ಇದುವರೆಗೂ 20 ಮೊಟ್ಟೆ ಇಟ್ಟಿದ್ದಾನಂತೆ.

ಮೊಟ್ಟೆಗಳು ಹೇಗಿವೆ ಗೊತ್ತಾ..?

ಈ ಮೊಟ್ಟೆಗಳು ತೇಟ್ ಕೋಳಿ ಮೊಟ್ಟೆಗಳಂತೆ ಇದ್ದು, ಬಿಳಿಯ ಬಣ್ಣದ್ದಾಗಿವೆ.ಈ ಮೊಟ್ಟೆಗಳನ್ನು ಹಾಕುವ ಸಮಯದಲ್ಲಿ ಈ ಬಾಲಕನಿಗೆ ಹೊಟ್ಟೆ ನೋವು ಬರುತ್ತದಂತೆ.ಅವನು 2 ವರ್ಷದಿಂದ 20 ಮೊಟ್ಟೆಗಳನ್ನು ಇಟ್ಟಿದ್ದಾನೆ ಎಂದು ಕುಟುಂಬದವರು ಹೇಳಿದ್ದಾರೆ. ಈ ಬಾಲಕ ಮೊಟ್ಟೆ ಇಡುತ್ತಿರುವ ದೃಶ್ಯವನ್ನು  ವೈದ್ಯರೇ ಕಣ್ಣಾರೆ ನೋಡಿದ್ದು, ಇದು ವೈದ್ಯಲೋಕಕ್ಕೆ ನಂಬಲಾರದ ಅಚ್ಚರಿಯಾಗಿದೆ ಎಂದು ಹೇಳಿದ್ದಾರೆ.

ಮೊಟ್ಟೆ ಹೊಡೆದಾಗ ಕಂಡಿದ್ದೇನು..!

ಈ ಬಾಲಕನ ತಂದೆ ಹೇಳುವ ಪ್ರಕಾರ, ಮೊದಲಿಗೆ ಇಟ್ಟ ಮೊಟ್ಟೆ ಒಳಗಡೆ ಬಿಳಿಯಾಗಿರಲಿಲ್ಲ, ಅದರೆ ಎಲ್ಲಾ ಹರಿಶಿನ ಬಣ್ಣದಲ್ಲಿತ್ತು.ಒಂದು ತಿಂಗಳ ನಂತರ ಮತ್ತೊಂದು ಮೊಟ್ಟೆ ಹೊಡೆದಾಗ ಅದರ ಒಳಗಡೆ ಎಲ್ಲಾ ಬಿಳಿಯ ಬಣ್ಣದಲ್ಲಿತ್ತು,ಹರಿಶಿಣ ಬಣ್ಣದಲ್ಲಿ ಇರಲಿಲ್ಲ, ಎಂದು ಹೇಳಿದ್ದಾರೆ.

ವೈದ್ಯರು ಹೇಳಿದ್ದೇನು..?

ವೈದ್ಯರ ಸಮ್ಮುಕದಲ್ಲೇ ಈ ಬಾಲಕ ಮೊಟ್ಟೆಗಳನ್ನು ಇಟ್ಟಿದ್ದು, ವೈದ್ಯರ ಪ್ರಕಾರ ಮನುಷ್ಯನ ದೇಹದಲ್ಲಿ ಕೋಳಿ ಇದುವ ತರದ ಮೊಟ್ಟೆಗಳು ಬೆಳೆಯೋದಕ್ಕೆ ಸಾಧ್ಯ ಇಲ್ ,ಆದರೆ ಇದು ಒಂದು ರೀತಿಯಲ್ಲಿ ಅಚ್ಚರಿಯಾಗಿದ್ದರೂ ವೈದ್ಯಲೋಕಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.

ನೀವ್ ನಂಬೋದಿಲ್ಲ ಅಂದ್ರೆ, ಈ ವಿಡಿಯೋ ನೋಡಿ ಶಾಕ್ ಆಗ್ತೀರಾ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ