ಆಧ್ಯಾತ್ಮ

ಶ್ರೀ ಲಲಿತಾಸಹಸ್ರನಾಮ ಸ್ತೋತ್ರಂ ಅರ್ಥ

89

ಪಂಡಿತ್ ರಾಘವೇಂದ್ರ ಸ್ವಾಮಿಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಒಂದು ಕರೆ ಶಾಶ್ವತ ಪರಿಹಾರ 9901077772

ಶ್ಲೋಕ 27 ಕಿರಿಚಕ್ರ ರಥಾರೂಢ ದಂಡನಾಥಾ ಪುರಸ್ಕೃತಾ । ಜ್ವಾಲಾ ಮಾಲಿನಿಕಾಕ್ಷಿಪ್ತ ವಹ್ನಿಪ್ರಾಕಾರ ಮಧ್ಯಗಾ, ಕಿರಿ ಎಂದರೆ ವರಾಹ, ಕಿರಿಚಕ್ರವನ್ನು ಅಧೀರೋಹಿಸಿದ್ದಾಳೆ, ಅಮ್ಮನವರಿಗೆ ಸೈನ್ಯಾಧ್ಯಕ್ಷಳಾದ ದಂಡನಾಥ ವಾರಾಹಿ ದೇವಿ. ಸಪ್ತಮಾತೃಕೆಯರಲ್ಲಿ ಒಂದು ಶಕ್ತಿ ವಾರಾಹಿ. ಈಕೆಗೆ ಪಂಚಮೀ ಶಕ್ತಿ ಎಂಬ ಹೆಸರು ಉಂಟು. ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಮಹೇಂದ್ರಿ, ಚಾಮುಂಡಿ, ಮಹಾಲಕ್ಷ್ಮೀ.
ವರಾಹಗಳನ್ನು ಕಟ್ಟಿದ ಕಿರಿಚಕ್ರರಥದಲ್ಲಿ ವಾರಹಿಯು ಅಮ್ಮನವರ ಅಂಗರಕ್ಷಕಳಾಗಿ ನಿಂತಳು.
ದಂಡನಾಥಳಾಗಿ ಯುದ್ಧಮಾಡಲು ಹೊರಟಳು. ಭೂಮಿಯನ್ನು ತನ್ನ ಮೊನಚಾದ ಕೋರೆಗಳಿಂದ ಸುರಂಗದಂತೆ ಅಗೆಯುವ ಶಕ್ತಿಯುಳ್ಳವು ವರಾಹಗಳು. ಮಾನವನ ಮನಸ್ಸು ಅಗಾಢವಾದುದು. ಅದರಲ್ಲಿನ ಅಸುರೀಶಕ್ತಿಗಳನ್ನು ಅತಿಜಾಗ್ರತೆಯಾಗಿ, ಅತಿ ಜಾಣತನವಾಗಿ ಬಚ್ಚಿಟ್ಟುಕೊಳ್ಳುವ ಶಕ್ತಿ ಕೇವಲ ಮನುಷ್ಯರಿಗೆ ಮಾತ್ರ ಇದೆ.

ಜ್ವಾಲಾ ಮಾಲಿನಿ ಎನ್ನುವ ದೇವತೆ ತನ್ನ ಜ್ವಾಲಾಮಾಲಿನಿ ಅಗ್ನಿಸರಳುಗಳು ಎನ್ನುವ ಸೈನ್ಯದಲ್ಲಿ ಅಮ್ಮನವರ ಸುತ್ತಲೂ ಅಮ್ಮನವರ ಸನ್ನಿಹಿತದ ಸೈನ್ಯದ ಸುತ್ತಲೂ ಅಗ್ನಿವಲಯವನ್ನು ಸೃಷ್ಟಿಸಿದಳು. ನಿತ್ಯಷೋಡಶಿ ದೇವತೆಗಳಲ್ಲಿ ಶುಕ್ಲಪಕ್ಷ ಚತುರ್ದಶಿ ದಿನದ ತಿಥಿ ದೇವತೆ ಜ್ವಾಲಾ ಮಾಲಿನಿ ತನ್ನ ಕಲೆಯಲ್ಲಿ ಒಂದನ್ನು ಅಮ್ಮನವರಿಗೆ ಸಮರ್ಪಿಸಿಕೊಂಡ ನಿತ್ಯಾ ತಿಥಿ ದೇವತೆ.ಕಾಮೇಶ್ವರಿ, ಭಗಮಾಲಿನಿ, ನಿತ್ಯಕ್ಲಿನ್ನ, ಭೇರುಂಡ, ವಹ್ನಿವಾಸಿನಿ, ಮಹಾವಜ್ರೇಶ್ವರಿ, ಶಿವದೂತಿ, ತ್ವರಿತ, ಕುಲಸುಂದರಿ, ನಿತ್ಯ, ನೀಲಪತಾಕ, ವಿಜಯ, ಸರ್ವಮಂಗಳ, ಜ್ವಾಲಾಮಲಿನಿ, ಚಿತ್ರ, ಮಹಾನಿತ್ಯೆ.

ಹದಿನಾರನೆಯ ಕಲೆ ಮಹಾನಿತ್ಯ ಇವರು ತಿಥಿನಿತ್ಯ ದೇವತೆಗಳು. ಪ್ರತಿದಿನದ ತಿಥಿಯಲ್ಲೂ ಆ ನಿತ್ಯದೇವತೆ ನಿಶ್ಚಲವಾಗಿ ಇರುತ್ತಾಳೆ. ನಿತ್ಯ ಜೀವಿತದಲ್ಲಿ ಶ್ರೀ ದೇವಿಯ ಉಪಾಸಕರಾದ ಭಕ್ತರಿಗೆ ಜಗನ್ಮಾತೆ ಕೊಡುವ ಪರೀಕ್ಷೆಗಳನ್ನು ಆಕೆಯೇ ನಿವಾರಿಸುತ್ತಾಳೆ (ಏಕೆ ಭಕ್ತರ ಸುತ್ತ ತನ್ನ ಅಗ್ನಿಯ ಸರಳುಗಳಿಂದ ಹೊಡೆದಟ್ಟಿ ರಕ್ಷಣವಲಯವನ್ನು ಸೃಷ್ಟಿಸುತ್ತಾಳೆ. ಭಂಡಾಸುರನನ್ನು ಸಂಹರಿಸಲು ಶೌರ್ಯವನ್ನು ಉತ್ಸಾಹವನ್ನು ತೋರಿಸುತ್ತಿದ್ದ ತನ್ನ ಶಕ್ತಿ ಸೈನ್ಯವನ್ನು ಕಂಡು ಶ್ರೀಮಾತೆಗೆ ಆನಂದವಾಯಿತು.

ರಾಘವೇಂದ್ರಆಚಾರ್ಯ 9901077772. ಕೊಲ್ಲೂರು ಮೂಕಾಂಬಿಕೆ ತಾಯಿಗೆ ಆರಾಧಕರು. ಮದುವೆ, ಸಂತಾನ ಕೊರತೆ, ಶತ್ರು ಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ ಮಾಟ ಮಂತ್ರ, ವಿದೇಶಿ ಯೋಗ, ಅನಾರೋಗ್ಯ,ಮನೆ ಕಟ್ಟುವ ಯೋಗ, ರಾಜಕೀಯದ ಭವಿಷ್ಯ,
ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಇನ್ನು ಗುಪ್ತ ಹಾಗೂ ಬಗೆಹರಿದ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ನೀಡಿ 9901077772 ಪಂಡಿತ್ ರಾಘವೇಂದ್ರ ಸ್ವಾಮಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅವನ್ಯಾವನೋ ಯಶ್ ಅಂತೆ.. ಕಾರ್ಯಕರ್ತರು ನನಗೋಸ್ಕರ ಸುಮ್ಮನಿದ್ದಾರೆ ಇಲ್ಲದಿದ್ದರೆ ಯಶ್ ಗತಿ? ಎಂದು HDKಯಿಂದ ಧಮಕಿ..!

    ಮಂಡ್ಯ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಹಂತಕ್ಕೆ ಬಂದಿದ್ದು, ಕೊನೆ ಕ್ಷಣದಲ್ಲಿ ಮಾತಿನ ಸಮರ ಜೋರಾಗಿದೆ. ಇಷ್ಟು ದಿನ ಜೋಡೆತ್ತುಗಳೆಂದು ದರ್ಶನ್ ಮೇಲೆ ಮುಗಿಬಿದ್ದಿದ್ದ ಸಿಎಂ ಕುಮಾರಸ್ವಾಮಿ, ಡಿ ಬಾಸ್ ಅಂತೆ ಎಂದೆಲ್ಲಾ ಟೀಕಿಸಿದ್ದರು. ಇಂದು ನಟ ಯಶ್ ವಿರುದ್ಧ ಕೆಂಡಕಾರಿದ್ದಾರೆ. ನಾನು ಕಲಾವಿದರೆಂದು ಗೌರವ ಕೊಟ್ಟಿದ್ದೆ. ಅವನ್ಯಾವನೋ ನನ್ನ ಪಕ್ಷವನ್ನೇ ಟೀಕಿಸುತ್ತಾನೆ ಎಂದಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಸಿಎಂ, ನನ್ನ ಪಕ್ಷವನ್ನು ಕಳ್ಳರ ಪಕ್ಷ ಅಂತಾನೆ. ಹಳ್ಳಿ ಕಡೆ ಬಂದು ನಮ್ಮ…

  • inspirational

    ಹೃದಯಾಘಾತ ( Heart attack ) ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್

    ಚಳಿಗೂ ಹಾರ್ಟ್ ಅಟ್ಯಾಕ್‌ಗೂ ಅದೇನೋ ಸಖ್ಯ! ಚಳಿಗಾಲದಲ್ಲಿ, ಅದೂ ನಸುಕಿನಲ್ಲೇ ಹೃದಯಾಘಾತ ಘಟಿಸುತ್ತದೆ. ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ತುಂಬಾ ಕಡಿಮೆಆಗುವುದರಿಂದ ಅಪಧಮನಿಗಳು ಸಂಕುಚಿತಗೊಳ್ಳುತ್ತವೆ. ರಕ್ತದೊತ್ತಡ ಹಾಗೂ ಪ್ರೊಟೀನ್‌ಗಳ ಪ್ರಮಾಣ ಏರುತ್ತದೆ. ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಹಾಗೆಯೇ ಈ ಅವಧಿಯಲ್ಲಿ ವೈರಲ್ ಸೋಂಕುಗಳೂ ಹೆಚ್ಚು ಪ್ರಮಾಣದಲ್ಲಿ ಹರಡುವುದರಿಂದ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಗಳುಂಟಾಗಿ ಹೃದ್ರೋಗಗಳು ಉಲ್ಬಣಿಸುವ ಸಾಧ್ಯತೆ ಅಧಿಕ. ಇವೆಲ್ಲ ಕಾರಣಗಳಿಂದ ರಕ್ತ ಸಂಚಾರಕ್ಕೆ ಅಡ್ಡಿ ಆತಂಕಗಳು ಉಂಟಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ಲಭಿಸದೆ ಹೃದಯಾಘಾತ ಆಗುತ್ತದೆ. ಚಳಿಗಾಲದಲ್ಲಿ…

  • ಸುದ್ದಿ

    ಶಾಸಕರ ಮುಂದೆಯೆ ವಿದ್ಯಾರ್ಥಿನಿಯರಿಂದ ಬಿಇಓಗೆ ಸಕತ್ ಕ್ಲಾಸ್…! ಯಾಕೆ ಗೊತ್ತಾ?

    ನಿಮ್ಮನ್ನು ನಂಬಿ ಎಷ್ಟು ದಿನ ನಾವೂ ಹೀಗೆ ಶಾಲೆಗೆ ಬರಬೇಕು. ಅದೇಗೆ ಕಲಿತು ತಂದೆ ತಾಯಿಗೆ ಒಳ್ಳೆಯ ಹೆಸರು ತರೊಕಾಗುತ್ತದೆ? ಎಂದು ಶಾಸಕನ ಮುಂದೆ ವಿದ್ಯಾರ್ಥಿನಿ ಪೋನ್ ಮಾಡಿ ಬಿಇಓ ವೆಂಕಟೇಶ ಗುಡಿಯಾಳಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಜಿಲ್ಲೆಯ ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಈ ಮೊದಲು ವಿದ್ಯಾರ್ಥಿಗಳು ಶಾಸಕರಿಗೆ ನಮ್ಮ ಶಾಲೆಗೆ ಭೇಟಿ ಕೊಡಿ ಎಂದಿದ್ದರು. ವಿದ್ಯಾರ್ಥಿಗಳ ಕರೆಗೆ ಶಾಲೆಗೆ ಭೇಟಿ ನೀಡಿದ ಮಾನವಿ ಶಾಸಕ ರಾಜಾ…

  • ಆರೋಗ್ಯ

    ಇಲ್ಲಿವೆ ಮೊಡವೆಯ ಸಮಸ್ಯೆಯನ್ನು ಮಾಯ ಮಾಡೋ ಮನೆಮದ್ದುಗಳು..!ತಿಳಿಯಲು ಈ ಲೇಖನ ಓದಿ…

    ಸಾಮಾನ್ಯವಾಗಿ ಎಲ್ಲರ ಸೌಂದರ್ಯ ಹಾಳಾಗುವುದು ಮೊಡವೆಗಳಿಂದಲೇ. ಹದಿಹರೆಯದಲ್ಲಿ ಸಾಮಾನ್ಯವಾದ ಮೊಡವೆ ಅಳಿದರೂ ಕಲೆಗಳನ್ನು ಉಳಿಸುತ್ತದೆ. ಕೆಲವರಿಗಂತೂ ಎಷ್ಟೇ ವಯಸ್ಸಾದರೂ ಇವು ಬಿಟ್ಟು ಹೋಗುವ ಮಾತನ್ನೇ ಆಡುವುದಿಲ್ಲ.

  • ಸುದ್ದಿ

    ಜಗತ್ತನ್ನ ಆಳಲು ಸಿದ್ದವಾಗಿವೆ ಟೆಕ್ನಾಲಜಿ ಕಂಪನಿಗಳು…!

    ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ ಬರಿ ಕಪ್ಪು ಪರದೆ ಕಂಡರೆ ..? ಫೇಸ್ ಬುಕ್, ಟ್ವಿಟ್ಟರ್, ಅಮೆಜಾನ್ ಮತ್ತು ಮೈಕ್ರೋ ಸಾಫ್ಟ್ ಯಾವುದೂ ಇಲ್ಲದ ಜಗತ್ತನ್ನ ಊಹಿಸಿಕೊಳ್ಳಿ…. ಇದು ನಿಜ ಜೀವನದಲ್ಲಿ ಆಗಿಬಿಟ್ಟರೆ? ಜಗತ್ತು ಎಂತಹ ಪ್ಯಾನಿಕ್ ಗೆ ಒಳಗಾಗಬಹದು? ಗಮನಿಸಿ ನೋಡಿ ಇಂದು ಜಗತ್ತನ್ನ ಆಳುತ್ತಿರುವುದು ಟೆಕ್ನಾಲಜಿ…