ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೆಹಲಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಾಗಿ ( Karnataka Assembly Election 2023 ) ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ( Congress Candidate List ) 2ನೇ ಪಟ್ಟಿ ಬಿಡುಗಡೆಗಾಗಿ ಚುನಾವಣಾ ಸಮಿತಿಯ ಸಭೆ ನಡೆಯಿತು.
ಈ ಸಭೆಯಲ್ಲಿ ಅಂತಿಮವಾಗಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಫೈಲನ್ ಮಾಡಲಾಗಿತ್ತು. ಅದರಂತೆ ಕಾಂಗ್ರೆಸ್ ಪಕ್ಷದಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಮೊದಲು 124 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸಿಂಗಲ್ ಅಭ್ಯರ್ಥಿಗಳಿರುವಂತ 124 ಕ್ಷೇತ್ರಗಳಿಗೆ ತನ್ನ ಹುರಿಯಾಳುಗಳನ್ನು ಘೋಷಿಸಿತ್ತು.
ಕಾಂಗ್ರೆಸ್ ಪಕ್ಷದ 124 ಅಭ್ಯರ್ಥಿಗಳ ಮೊದಲ ಪಟ್ಟಿ
ಚಿಕ್ಕೋಡಿ – ಸದಲಗಾ ಗಣೇಶ ಹುಕ್ಕೇರಿ
ಕಾಗವಾಡ – ಭರಮಗೌಡ ಆಲಗೌಡ ಕಾಗೆ
ಕುಡಚಿ – ಎಸ್‌ಸಿ – ಮಹೇಂದ್ರ ಕೆ.ತಮ್ಮಣ್ಣನವರ್
ಹುಕ್ಕೇರಿ – ಎ ಬಿ ಪಾಟೀಲ್
ಯಮಕನಮರಡಿ – ಎಸ್ಟಿ – ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ – ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್
ಖಾನಾಪುರ – ಡಾ. ಅಂಜಲಿ ನಿಂಬಾಳ್ಕರ್
ಬೈಲಹೊಂಗಲ – ಮಹಾಂತೇಶ ಶಿವಾನಂದ ಕೌಜಲಗಿ
ರಾಮದುರ್ಗ – ಅಶೋಕ್ ಎಂ.ಪಟ್ಟಣ
ಜಮಖಂಡಿ – ಆನಂದ ಸಿದ್ದು ನ್ಯಾಮಗೌಡ
ಹುನಗುಂದ – ವಿಜಯಾನಂದ್ ಎಸ್.ಕಾಶಪ್ಪನವರ್
ಮುದ್ದೇಬಿಹಾಳ – ಅಪ್ಪಾಜಿ ಅಲಿಯಾಸ್ ಸಿ.ಎಸ್.ನಾಡಗೌಡ
ಬಸವನ ಬಾಗೇವಾಡಿ – ಶಿವಾನಂದ ಪಾಟೀಲ
ಬಬಲೇಶ್ವರ – ಎಂ ಬಿ ಪಾಟೀಲ್
ಇಂಡಿ – ಯಶವಂತ ರಾಯಗೌಡ ವಿ ಪಾಟೀಲ್
ಜೇವರ್ಗಿ – ಡಾ. ಅಜಯ್ ಧರಮ್ ಸಿಂಗ್
ಶೋರಾಪುರ – ಎಸ್ಟಿ – ರಾಜಾವೆಂಕಟಪ್ಪ ನಾಯ್ಕ್
ಶಹಾಪುರ – ಶರಣಬಸಪ್ಪ ಗೌಡ
ಚಿತಾಪುರ – ಎಸ್‌ಸಿ – ಪ್ರಿಯಾಂಕ್ ಖರ್ಗೆ
ಸೇಡಂ – ಡಾ.ಶರಣಪ್ರಕಾಶ ಪಾಟೀಲ
ಚಿಂಚೋಳಿ – SC – ಸುಭಾಷ್ ವಿ. ರಾಥೋಡ್
ಗುಲ್ಬರ್ಗ ಉತ್ತರ – ಕನೀಜ್ ಫಾತಿಮಾ
ಆಳಂದ – ಬಿ ಆರ್ ಪಾಟೀಲ್
ಹುಮನಾಬಾದ್ – ರಾಜಶೇಖರ್ ಬಿ ಪಾಟೀಲ್
ಬೀದರ್ ದಕ್ಷಿಣ – ಅಶೋಕ್ ಖೇಣಿ
ಬೀದರ್ – ರಹೀಮ್ ಖಾನ್
ಭಾಲ್ಕಿ – ಈಶ್ವರ್ ಖಂಡ್ರೆ
ರಾಯಚೂರು ಗ್ರಾಮಾಂತರ – ಎಸ್ಟಿ – ಬಸನಗೌಡ ದಡ್ಡಲ್
ಮಾಸ್ಕಿ – ಎಸ್ಟಿ – ಬಸನಗೌಡ ತುರ್ವಿಹಾಳ್
ಕುಷ್ಟಗಿ – ಅಮರೇಗೌಡ ಪಾಟೀಲ್ ಬಯ್ಯಾಪುರ
ಕನಕಗಿರಿ – ಎಸ್ ಸಿ – ಶಿವರಾಜ್ ಸಂಗಪ್ಪ ತಂಗಡಗ
ಯಲಬುರ್ಗಾ – ಬಸವರಾಜ ರಾಯರೆಡ್ಡಿ
ಕೊಪ್ಪಳ – ಕೆ.ರಾಘವೇಂದ್ರ
ಗದಗ – ಎಚ್.ಕೆ. ಪಾಟೀಲ್
ರೋಣ – ಜಿ.ಎಸ್ ಪಾಟೀಲ್
ಹುಬ್ಬಳ್ಳಿ – ಧಾರವಾಡ-ಪೂರ್ವ – ಎಸ್‌ಸಿ – ಪ್ರಸಾದ್ ಅಬ್ಬಯ್ಯ
ಹಳಿಯಾಳ – ಆರ್.ವಿ.ದೇಶಪಾಂಡೆ
ಕಾರವಾರ – ಸತೀಶ್ ಕೃಷ್ಣ ಸೈಲ್
ಭಟ್ಕಳ – ಮಂಕಲ್ ಸುಬ್ಬ ವಿದ್ಯಾ
ಹಾನಗಲ್ – ಶ್ರೀನಿವಾಸ್ ವಿ. ಮಾನೆ
ಹಾವೇರಿ – ಎಸ್ಸಿ – ರುದ್ರಪ್ಪ ಲಮಾಣಿ
ಬ್ಯಾಡಗಿ – ಬಸವರಾಜ ಎನ್. ಶಿವಣ್ಣನರ
ಹಿರೇಕೆರೂರು – ಯು.ಬಿ. ಬಣಕಾರ
ರಾಣಿಬೆನ್ನೂರು – ಪ್ರಕಾಶ್ ಕೆ.ಕೋಳಿವಾಡ್
ಹಡಗಲ್ಲಿ – ಎಸ್ಸಿ – ಪಿ.ಟಿ. ಪರಮೇಶ್ವರ ನಾಯ್ಕ
ಹಗರಿಬೊಮ್ಮನಹಳ್ಳಿ – SC – L.B.P. ಭೀಮಾ ನಾಯ್ಕ್
ವಿಜಯನಗರ – ಹೆಚ್.ಆರ್.ಗವಿಯಪ್ಪ
ಕಂಪ್ಲಿ – ಎಸ್ಟಿ – ಜೆ.ಎನ್. ಗಣೇಶ್
ಬಳ್ಳಾರಿ – ಎಸ್ಟಿ – ಬಿ.ನಾಗೇಂದ್ರ
ಸಂಡೂರ್ – ಎಸ್ಟಿ – ಇ. ತುಕಾರಾಂ
ಚಳ್ಳಕೆರೆ – ಎಸ್ಟಿ – ಟಿ.ರಘುಮೂರ್ತಿ
ಹಿರಿಯೂರು- ಡಿ. ಸುಧಾಕರ್
ಹೊಸದುರ್ಗ – ಗೋವಿಂದಪ್ಪ ಬಿ.ಜಿ.
ದಾವಣಗೆರೆ ಉತ್ತರ – ಎಸ್.ಎಸ್.ಮಲ್ಲಿಕಾರ್ಜುನ
ದಾವಣಗೆರೆ ದಕ್ಷಿಣ – ಶಾಮನೂರು ಶಿವಶಂಕ್ರಪ್ಪ
ಮಾಯಕೊಂಡ-ಎಸ್ಸಿ – ಕೆ.ಎಸ್. ಬಸವರಾಜು
ಭದ್ರಾವತಿ – ಸಂಗಮೇಶ್ವರ ಬಿ.ಕೆ
ಸೊರಬ – ಎಸ್. ಮಧು ಬಂಗಾರಪ್ಪ
ಸಾಗರ – ಗೋಪಾಲಕೃಷ್ಣ ಬೇಳೂರು
ಬೈಂದೂರು – ಕೆ ಗೋಪಾಲ ಪೂಜಾರಿ
ಕುಂದಾಪುರ – ಎಂ. ದಿನೇಶ್ ಹೆಗ್ಡೆ
ಕಾಪು – ವಿನಯ ಕುಮಾರ್ ಸೊರಕೆ
ಶೃಂಗೇರಿ – ಟಿ.ಡಿ.ರಾಜೇಗೌಡ
ಚಿಕ್ಕನಾಯಕನಹಳ್ಳಿ – ಕಿರಣ್ ಕುಮಾರ್
ತಿಪಟೂರು – ಕೆ ಷಡಕ್ಷರಿ
ತುರುವೇಕೆರೆ – ಕಾಂತರಾಜ್ ಬಿ.ಎಂ
ಕುಣಿಗಲ್ – ಡಾ.ಎಚ್.ಡಿ. ರಂಗನಾಥ್
ಕೊರಟಗೆರೆ – ಎಸ್‌ಸಿ – ಡಾ. ಜಿ. ಪರಮೇಶ್ವರ
ಶಿರಾ – ಟಿ.ಬಿ. ಜಯ ಚಂದ್ರ
ಪಾವಗಡ – ಎಸ್ಸಿ – ಎಚ್.ವಿ. ವೆಂಕಟೇಶ್
ಮಧುಗಿರಿ – ಕೆ.ಎನ್. ರಾಜಣ್ಣ
ಗೌರಿಬಿದನೂರು – ಶಿವಶಂಕರ ರೆಡ್ಡಿ ಎನ್.ಎಚ್
ಬಾಗೇಪಲ್ಲಿ – ಎಸ್.ಎನ್. ಸುಬ್ಬಾ ರೆಡ್ಡಿ
ಚಿಂತಾಮಣಿ – ಡಾ. ಎಂ.ಸಿ. ಸುಧಾಕರ್
ಶ್ರೀನಿವಾಸಪುರ – ಕೆ.ಆರ್. ರಮೇಶ್ ಕುಮಾರ್
ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್) – SC – ರೂಪಕಲಾ ಎಂ
ಬಂಗಾರಪೇಟೆ – ಎಸ್ಸಿ – ಎಸ್.ಎನ್. ನಾರಾಯಣಸ್ವಾಮಿ
ಮಾಲೂರು – ಕೆ.ವೈ. ನಂಜೇಗೌಡ
ಬ್ಯಾಟರಾಯನಪುರ – ಕೃಷ್ಣ ಬೈರೇಗೌಡ
ರಾಜರಾಜೇಶ್ವರಿನಗರ – ಕುಸುಮಾ ಎಚ್
ಮಲ್ಲೇಶ್ವರಂ – ಅನುಪ್ ಅಯ್ಯಂಗಾರ್
ಹೆಬ್ಬಾಳ – ಸುರೇಶ್ ಬಿ.ಎಸ್
ಸರ್ವಜ್ಞನಗರ – ಕೆ.ಜೆ. ಜಾರ್ಜ್
ಶಿವಾಜಿನಗರ – ರಿಜ್ವಾನ್ ಅರ್ಷದ್
ಶಾಂತಿ ನಗರ – ಎನ್.ಎ.ಹಾರಿಸ್
ಗಾಂಧಿ ನಗರ – ದಿನೇಶ್ ಗುಂಡೂರಾವ್
ರಾಜಾಜಿ ನಗರ ಪುಟ್ಟಣ್ಣ
ಗೋವಿಂದರಾಜ್ ನಗರ – ಪ್ರಿಯಕೃಷ್ಣ
ವಿಜಯನಗರ – ಎಂ. ಕೃಷ್ಣಮಪ್ಪ
ಚಾಮರಾಜಪೇಟೆ – ಬಿ.ಝಡ್. ಜಮೀರ್ ಅಹಮದ್ ಖಾನ್
ಬಸವನಗುಡಿ – ಯು.ಬಿ. ವೆಂಕಟೇಶ್
ಬಿ ಟಿ ಎಂ ಲೇಔಟ್ – ರಾಮಲಿಂಗಾ ರೆಡ್ಡಿ
ಜಯನಗರ – ಸೌಮ್ಯ ಆರ್
ಮಹದೇವಪುರ – ಎಸ್‌ಸಿ – ಹೆಚ್ ನಾಗೇಶ್
ಆನೇಕಲ್ – ಎಸ್‌ಸಿ – ಬಿ.ಶಿವಣ್ಣ
ಹೊಸಕೋಟೆ – ಶರತ್ ಕುಮಾರ್ ಬಚ್ಚೇಗೌಡ
ದೇವನಹಳ್ಳಿ – ಎಸ್‌ಸಿ ಕೆ.ಎಚ್. ಮುನಿಯಪ್ಪ
ದೊಡ್ಡಬಳ್ಳಾಪುರ – ಟಿ. ವೆಂಕಟರಾಮಯ್ಯ
ನೆಲಮಂಗಲ – ಎಸ್‌ಸಿ – ಶ್ರೀನಿವಾಸಯ್ಯ ಎನ್
ಮಾಗಡಿ – ಹೆಚ್.ಸಿ. ಬಾಲಕೃಷ್ಣ
ರಾಮನಗರ – ಇಕ್ಬಾಲ್ ಹುಸೇನ್ ಹೆಚ್ ಎ
ಕನಕಪುರ – ಡಿ ಕೆ ಶಿವಕುಮಾರ್
ಮಳವಳ್ಳಿ – ಎಸ್‌ಸಿ – ಪಿ.ಎಂ. ನರೇಂದ್ರಸ್ವಾಮಿ
ಶ್ರೀರಂಗಪಟ್ಟಣ – A. B. ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲ – ಎನ್.ಚಲುವರಾಯಸ್ವಾಮಿ
ಹೊಳೆನರಸೀಪುರ – ಶ್ರೇಯಸ್ ಎಂ. ಪಟೇಲ್
ಸಕಲೇಶಪುರ – SC – ಮುರಳಿ ಮೋಹನ್
ಬೆಳ್ತಂಗಡಿ – ರಕ್ಷಿತ್ ಶಿವರಾಮ್
ಮೂಡಬಿದ್ರಿ – ಮಿಥುನ್ ಎಂ. ರೈ
ಮಂಗಳೂರು – ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್
ಬಂಟ್ವಾಳ – ರಮಾನಾಥ ರೈ ಬಿ
ಸುಳ್ಯ – ಎಸ್ಸಿ – ಕೃಷ್ಣಪ್ಪ ಜಿ
ವಿರಾಜಪೇಟೆ – ಎ.ಎಸ್. ಪೊನ್ನಣ್ಣ
ಪಿರಿಯಾಪಟ್ಟಣ – ಕೆ. ವೆಂಟಕೇಶ್
ಕೃಷ್ಣರಾಜನಗರ – ಡಿ. ರವಿಶಂಕರ್
ಹುಣಸೂರು – ಹೆಚ್ ಪಿ ಮಂಜುನಾಥ್
ಹೆಗ್ಗಡದೇವನಕೋಟೆ – ಎಸ್ಟಿ – ಅನಿಲ್ ಕುಮಾರ್ ಸಿ
ನಂಜನಗೂಡು – SC – ದರ್ಶನ್ ಧ್ರುವನಾರಾಯಣ
ನರಸಿಂಹರಾಜ – ತನ್ವೀರ್ ಸೇಠ್
ವರುಣ – ಸಿದ್ದರಾಮಯ್ಯ
ಟಿ.ನರಸೀಪುರ – ಎಸ್ಸಿ – ಎಚ್.ಸಿ.ಮಹದೇವಪ್ಪ
ಹನೂರು – ಆರ್. ನರೇಂದ್ರ
ಚಾಮರಾಜನಗರ – ಸಿ.ಪುಟ್ಟರಂಗ ಶೆಟ್ಟಿ
ಗುಂಡ್ಲುಪೇಟೆ – ಎಚ್.ಎಂ. ಗಣೇಶ್ ಪರಸಾದ್
ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯ ಹೆಸರು ಫೈನಲ್ ಮಾಡುವ ನಿಟ್ಟಿನಲ್ಲಿ ಸತತ ಎರಡು ದಿನಗಳ ಕಾಲ ದೆಹಲಿಯ ಎಐಸಿಸಿ ಕಚೇರಿಯಲ್ಲಿ ( AICC Office ) ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಭಾಗಿಯಾಗಿದ್ದರು.
ಅಂತಿಮವಾಗಿ 42 ಕ್ಷೇತ್ರಗಳಿಗೆ ಕಾಂಗ್ರೆಸ್ ಚುನಾವಣಾ ಸಮಿತಿ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಆ ಪಟ್ಟಿಯನ್ನು ಇಂದು ಎಐಸಿಸಿಯಿಂದ ಪ್ರಕಟಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಹುರಿಯಾಳುಗಳನ್ನು 2ನೇ ಪಟ್ಟಿಯಲ್ಲಿ ಘೋಷಿಸಿದೆ.
ಹೀಗಿದೆ 42 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದ 12 ಕಿರುಬಂದರುಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಉದ್ಯೋಗ ಸೃಜನೆಯನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಲೋಕೋಪಯೋಗಿ , ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾರವಾರ ಮತ್ತು ಮಂಗಳೂರು ಬಂದರುಗಳನ್ನು ಹೊರತುಪಡಿಸಿದರೆ ಉಳಿದ ಕಿರು ಬಂದರುಗಳಲ್ಲಿ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು ನಡೆಯಬೇಕು, ಮೀನುಗಾರಿಕೆ ಸೇರಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಿ ರಾಜ್ಯದ ಎಲ್ಲ ಬಂದರುಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿಗಳು…
ಇತ್ತೀಚಿನ ದಿನಗಳಲ್ಲಿ ಯಾವುದೆ ಹುಟ್ಟುಹಬ್ಬ,ಅನ್ನಿವೆರ್ಸೆರಿ ಅಥವಾ ಯಾವುಧೆ ಶುಭ ಸಮಾರಂಭಗಳಲ್ಲಿ ಕೇಕ್ಅನ್ನು ಕತ್ತರಿಸುವ ಮತ್ತು ಮುಕಕ್ಕೆ ಹಚ್ಚಿಕೊಳ್ಳುವ ಹೊಸ ಸಂಪ್ರದಾಯವನ್ನು ಅಳವಡಿಸಿಕೊಂಡಿದ್ದಾರೆ. ಇತ್ತೀಚಿನ ದಿನದಲ್ಲಿ ದೇಶದಲ್ಲಿ ಹುಟ್ಟುಹಬ್ಬದ ಆಚರಣೆಯ ನೆಪದಲ್ಲಿ ಕೇಕ್ ಹಚ್ಚುವುದು, ಗಲಾಟೆ ಮಾಡುವುದನ್ನು ನೋಡಿರುವ ಗುಜರಾತ್ ಪೊಲೀಸರು ಹೊಸ ಕಾನೂನು ಜಾರಿಗೆ ತಂದಿದ್ದಾರೆ. ಹೌದು, ಸೂರತ್ ಪೊಲೀಸರು ಪಬ್ ಜೀ ಬ್ಯಾನ್ ಬಳಿಕ ಇದೀಗ ಸಾರ್ವಜನಿಕ ವಲಯದಲ್ಲಿ ಬರ್ತ್ ಡೇ ಕೇಕ್ ಕತ್ತರಿಸಿ ಮುಖಕ್ಕೆ ಮೆತ್ತುವುದನ್ನು ಬ್ಯಾನ್ ಮಾಡಿದೆ. ಒಂದು ವೇಳೆ ಈ ನಿಯಮ…
ಹುಳುಕು ಹಲ್ಲಿನ ಸಮಸ್ಯೆ ದೊಡ್ಡೋರಿಂದ ಚಿಕ್ಕವರವರೆಗೆ ಇದ್ದೆ ಇರುತ್ತದೆ ಈ ಸಮಸ್ಯೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಮನೆಯಲ್ಲಿಯೇ ಇದೆ ಮನೆಮದ್ದು ಇದನ್ನು ಹೇಗೆ ಬಳಸಿ ಇದರ ಅನುಕೂಲತೆಯನ್ನು ಪಡೆದುಕೊಳ್ಳಬಹುದು ಅನ್ನೋದನ್ನ ಇಲ್ಲಿ ನೋಡಿ. ಇತ್ತೀಚಿಗೆ ಮಕ್ಕಳು ಹೆಚ್ಚು ಸಿಹಿ ತಿನ್ನೋದು ಅಥವಾ ಚಾಕೊಲೇಟ್ ತಿನ್ನುವುದು ಅಭ್ಯಾಸವಾಗಿದೆ. ಅದನ್ನು ತಿನ್ನುವುದು ಹೆಚ್ಚಾದಂತೆ ಹಲ್ಲುಗಳು ಕೂಡ ಹುಳುಕು ಆಗುತ್ತವೆ. ಆದ್ದರಿಂದ ಕೆಲಸಂದರ್ಭದಲ್ಲಿ ನಾವು ಹಲ್ಲನ್ನೇ ತೆಗೆಸಿ ಬಿಡುತ್ತೇವೆ. ಆದ್ದರಿಂದ ಅದಕ್ಕಿಂತ ನಿಮ್ಮ ಮನೆಯಲ್ಲಿ ಇವೆ ಈ ಸಮಸ್ಯೆಗೆ ಮದ್ದು….
ಮಾಂಸಪ್ರಿಯರಿಗೆ ನಾಟಿ ಕೋಳಿ ಮಾಂಸ ಎಂದರೆ ಬಾಯಿಯಲ್ಲಿ ನೀರು ಬರುವುದಂತು ಗ್ಯಾರಂಟಿ ಏಕೆಂದರೆ ಇದರ ಮಾಂಸದ ರುಚಿ ಅಂತಹುದು. ನಗರೀಕರಣ ಮತ್ತು ಮಾಂಸದ ಬೇಡಿಕೆಯ ಕಾರಣದಿಂದ ಫಾರಂ ಮತ್ತು ಬ್ರಾಯ್ಲರ್ ಕೋಳಿಗಳ ಸಾಕಾಣಿಕೆಯ ಕೇಂದ್ರಗಳು ತಲೆ ಎತ್ತಿವೆ. ಆದರೆ ಈ ಕೋಳಿಗಳ ಮಾಂಸ ನಾಟಿ ಕೋಳಿಯ ಮಾಂಸದ ರುಚಿಯಷ್ಟಿರುವುದಿಲ್ಲ. ನಗರಗಳಲ್ಲಿ ಜನರು ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದು ಹಣ ಖರ್ಚಾದರೂ ಕೂಡ ನಾಟಿ ಕೋಳಿಯನ್ನು ಕೊಳ್ಳುತ್ತಾರೆ. ಟರ್ಕಿ ಕೋಳಿಯನ್ನು ಕರ್ನಾಟಕದಲ್ಲಿ ತಿನ್ನುವುದು ಕಡಿಮೆ, ಆದರೆ…
ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿಯಲ್ಲಿನ ಕೆಲ ಅಂಶ ಕೈಬಿಡುವಂತೆ ಒತ್ತಾಯಿಸಿ ಖಾಸಗಿ ಆಸ್ಪತ್ರೆಗಳು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಶನಿವಾರ ಬೆಳಗ್ಗೆ 8ರ
ವರೆಗೆ 24 ತಾಸು ಹೊರರೋಗಿ ವಿಭಾಗದ ಸೇವೆ ಸ್ಥಗಿತಗೊಳಿಸಿ ಹೋರಾಟಕ್ಕಿಳಿದಿವೆ.
ಕೋಲಾರ: ಹಸುವಿನ ಕರುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಯುವಕನೊಬ್ಬ ಪೊಲೀಸರ ವಶವಾದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಬಡಾವಣೆಯಲ್ಲಿ ನಡೆದಿದೆ. ಕರು ರಾಮರೆಡ್ಡಿ ಎಂಬವರಿಗೆ ಸೇರಿದ್ದಾಗಿದೆ. 50 ವರ್ಷದ ಶಫೀ ಉಲ್ಲಾ ಕರು ವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಶಫಿ ಈ ಹಿಂದೆಯೂ ಹಸುವಿನ ಮೇಲೆ ಅತ್ಯಾಚಾರ ಮಾಡಿ ಸಿಕ್ಕಿ ಬಿದ್ದಿದ್ದನು. ಆ ಸಂದರ್ಭದಲ್ಲಿ ಗ್ರಾಮಸ್ಥರೇ ಬುದ್ಧಿ ಹೇಳಿ ಸುಮ್ಮನಾಗಿದ್ದರು. ಆದರೆ ಇದೀಗ ಆತ ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿದ್ದಾನೆ. ದೇಶದಲ್ಲಿ…